Friday, 28 May 2021

ಮನೆಗೆಲಸ ದಿನ 35

 ಮನೆಗೆಲಸ ದಿನ- 35

ದಿನಾಂಕ : 28/05/21

ತರಗತಿ : 1(ದಿನ35)

 *ಕನ್ನಡ*(5 ಸಲ ಬರೆಸಿ

     *ಸ್ವರ - ಅ* ಚಿಹ್ನೆ ತಲೆಕಟ್ಟು 

ರ್ + ಅ = ಸೇರಿಸಿ ಓದಿ *ರ* ಆಗುತ್ತದೆ 

ಗ್ + ಅ = ಸೇರಿಸಿ ಓದಿ *ಗ* 


ರ ಗ ಸ ದ 

ಜ ವ ಮ ಬ ನ

ಪ ಯ ಡ ಟ ಚ

ಲ ಷ ಕ

ತ ಳ

ಹ ಶ 

ಇವುಗಳನ್ನು 5 ಸಲ ಬರೆಸಿ ಓದಿಸಿ


*ಗಣಿತ*

ಹೆಚ್ಚು ಸಂಖ್ಯೆಗೆ ವೃತ್ತ ಹಾಕಿಸಿ

1.18,15,16,12

2.15,11,17,16

3.15,18,14,17

4.12,17,16,13

5.18,19,17,12


7ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ 

fan(ಫ್ಯಾನ್)

fish(ಫಿಶ್)

flag(ಫ್ಲ್ಯಾಗ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 60   ರ ಚಿತ್ರಗಳನ್ನು ತೋರಿಸಿ ನಂತರ 60ರಲ್ಲಿ ಇರುವ ಪ್ರಶ್ನೆಗಳನ್ನು ಕೇಳಿರಿ ಮತ್ತು ಆ ಕುರಿತು ಚರ್ಚಿಸಿ ಹೆಚ್ಚಿನ ವಿಷಯ ತಿಳಿಸಿಕೊಡಿ.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 28/05/21

ತರಗತಿ : 2(ದಿನ - 35)

 *ಕನ್ನಡ (3 ಸಲ ಬರೆಯಿರಿ)

1.ಹಬ್ಬದ ದಿನ ಸಡಗರದ ದಿನ. ಹಬ್ಬದ ದಿನ ಹೊಸ ಬಟ್ಟೆ ಧರಿಸುವೆವು.

2.ದೀಪಾವಳಿ ಹಬ್ಬ ದೀಪಗಳ ಹಬ್ಬ.

3.ಗಣಪತಿ ಹಬ್ಬದ ದಿನ ಕಡುಬನು ಮಾಡುವರು.

4.ರಂಜಾನ ಹಬ್ಬದ ದಿನ ಮಸೀದಿಗೆ ಹೋಗುವರು.

5.ಡಿಸಂಬರ ತಿಂಗಳಲ್ಲಿ ಯೇಸುವಿನ ಹುಟ್ಟಿದ ಹಬ್ಬ ಆಚರಿಸುವರು.

6.ಶಾಲೆಯಲಿ ಗಾಂಧೀಜಿಯ ಹುಟ್ಟಿದ ಹಬ್ಬ ಆಚರಿಸುವೆವು.


*ಗಣಿತ

ಅಭ್ಯಾಸ ಪುಸ್ತಕದ ಮೆಟ್ಟಿಲು 202 ರಲ್ಲಿ ಹೇಳಿದಂತೆ ಆಕೃತಿಗಳಿಗೆ ಬಣ್ಣ ತುಂಬಿ ಮತ್ತು ಬೇರೆ ಹಾಳೆಯಲ್ಲಿ ಆ ಚಿತ್ರಗಳನ್ನು ಬಿಡಿಸಿ.

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ 

fan(ಫ್ಯಾನ್)

fish(ಫಿಶ್)

flag(ಫ್ಲ್ಯಾಗ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 61ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಆಹಾರ ವಸ್ತುಗಳು ಯಾವುದರಿಂದ ಸಿಗುತ್ತವೆ ಮತ್ತು ಹೇಗೆ ತಿನ್ನುತ್ತೇವೆ ಎಂದು ಟಿಕ್ ಮಾಡಿರಿ.


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 28/05/21

ತರಗತಿ : 3(ದಿನ - 18)

 *ಕನ್ನಡ*

ಅಭ್ಯಾಸ ಪುಸ್ತಕದ 58 ಮೆಟ್ಟಿಲಿನ್ನು ನೋಡಿ ಅಲ್ಲಿ 5 ವಾಕ್ಯಗಳನ್ನು ನೀಡಿದೆ ಆ ವಾಕ್ಯಗಳ ಕೆಳಗೆ 5 ಚಿತ್ರ ನೀಡಿದೆ ಯಾವ ವಾಕ್ಯಕ್ಕೆ ಯಾವ ಚಿತ್ರ ಸರಿ ಆಗುವುದು ನೋಡಿ ಆ ಚಿತ್ರದ ಮುಂದೆ ಆ ಸರಿ ವಾಕ್ಯ ಬರೆಯಿರಿ

 *ಗಣಿತ*

ವ್ಯವಕಲನ(ದಶಕಸಹಿತ)

ಅಭ್ಯಾಸ ಪುಸ್ತಕದ ಮೆಟ್ಟಿಲು 62,63,64 ಮೆಟ್ಟಿಲುಗಳ ವ್ಯವಕಲನ ಲೆಕ್ಕ ಮಾಡಿರಿ.


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ 

fan(ಫ್ಯಾನ್)

fish(ಫಿಶ್)

flag(ಫ್ಲ್ಯಾಗ್

 *ಪರಿಸರ*

ನಿಮ್ಮ ಮನೆ ಬಳಿ ಮಣ್ಣು ಸಿಕ್ಕರೆ ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ಮಾಡಿ ಮಣ್ಣು ಸಿಗದಿದ್ದರೆ ಹಾಳೆಯಲ್ಲಿ ಅಡುಗೆ ಮನೆಯಲ್ಲಿಯ ವಸ್ತುಗಳ ಚಿತ್ರ ಬಿಡಿಸಿ ಬಣ್ಣ ತುಂಬಿ.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)


Monday, 24 May 2021

ಮನೆಗೆಲಸ ದಿನ 34

 ಮನೆಗೆಲಸ ದಿನ 34

ದಿನಾಂಕ : 25/05/21

ತರಗತಿ : 1(ದಿನ34)

 *ಕನ್ನಡ*(5 ಸಲ ಬರೆಸಿ

     ಔತಣ

ಜಯ ಜಯ

ಅರಸನ ಜಯ

ಅರಸನ ಕದನದ ಜಯ

ಔತಣ ಔತಣ

ಅರಸನ ಔತಣ

ಸಡಗರ ಸಡಗರ

ಜನರ ಸಡಗರ

ಜನರ ಜಯದ ಸಡಗರ

*ಗಣಿತ*

1 ರಿಂದ 100 ಸಂಖ್ಯೆ ಬರೆಸಿರಿ


6ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

en(ಎನ್)

men(ಮೆನ್)

den(ಡೆನ್)

ten(ಟೆನ್)

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 59   ನೀನು ನೋಡಿರುವ ಚಿತ್ರಕ್ಕೆ ರೈಟ್ ನೋಡಿರದ ಚಿತ್ರಕ್ಕೆ ತಪ್ಪು  ಗುರುತು ಹಾಕಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 25/05/21

ತರಗತಿ : 3(ದಿನ - 17)

 *ಕನ್ನಡ*

ಅಭ್ಯಾಸ ಪುಸ್ತಕದ 56 ಮೆಟ್ಟಿಲಿನಲ್ಲಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಪದ ರಚಿಸಿ ಮತ್ತು 57 ರಲ್ಲಿ ಚಿತ್ರಗಳನ್ನು ನೋಡಿ ವಾಕ್ಯ ರಚಿಸಿ.

 *ಗಣಿತ*

ವ್ಯವಕಲನ(ದಶಕರಹಿತ)

ಅಭ್ಯಾಸ ಪುಸ್ತಕದ ಮೆಟ್ಟಿಲು 56,57,58 ಮೆಟ್ಟಿಲುಗಳ ವ್ಯವಕಲನ ಲೆಕ್ಕ ಮಾಡಿರಿ.


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

en(ಎನ್)

men(ಮೆನ್)

den(ಡೆನ್)

ten(ಟೆನ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು 32  ಎರಡು ಚಿತ್ರಗಳಿಗೆ ಬಣ್ಣ ತುಂಬಿ ಮತ್ತೊಂದು ಹಾಳೆಯಲ್ಲಿ ಬಿಡಿಸಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ದಿನಾಂಕ : 25/05/21

ತರಗತಿ : 2(ದಿನ - 34)

 *ಕನ್ನಡ (5 ಸಲ ಬರೆಯಿರಿ)

ಡಬ್ಬ, ಜುಬ್ಬ, ಹಬ್ಬ, ಹುಬ್ಬು, ಸುಬ್ಬ,ದಿಬ್ಬ, ಇಬ್ಬನಿ, ಇಬ್ಬರು, ಒಬ್ಬಟ್ಟು, ದಿಬ್ಬಣ, ತಬ್ಬಲಿ, ಹೆಬ್ಬುಲಿ, ಸಿಬ್ಬಂದಿ, ಕಬ್ಬಿಣ, ಹೆಬ್ಬಂಡೆ, ಹೆಬ್ಬೆಟ್ಟು, ಉಲ್ಬಣ, ಹೆಬ್ಬಾಗಿಲು, ಅಬ್ಬರಿಸು, ಹಬ್ಬದೂಟ,ತೋರೆರೆಳು, ಒಬ್ಬಂಟಿಗ, ಸದ್ಬಳಕೆ.


*ಗಣಿತ

ಅಭ್ಯಾಸ ಪುಸ್ತಕದ ಮೆಟ್ಟಿಲು 199 ಚುಕ್ಕಿಗಳನ್ನು ಸೇರಿಸಿ ನೇರವಾಗಿ ಇರುವ ರೇಖೆ ಸರಳರೇಖೆ ಅಂಕು ಡೊಂಕಾಗಿ ಇರುವ ರೇಖೆ ವಕ್ರ ರೇಖೆ ಎಂದು ತಿಳಿಸಿ

ಮನೆಯಲ್ಲಿ ನೇರವಾಗಿ ರೇಖೆ ಇರುವ ಅಂಕು ಡೊಂಕು ರೇಖೆ ಇರುವ ವಸ್ತು ಗುರುತಿಸಲು ತಿಳಿಸಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

en(ಎನ್)

men(ಮೆನ್)

den(ಡೆನ್)

ten(ಟೆನ್)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ನೀರಿನ ಮೂಲಗಳು ಎಂದರೆ ನೀರು ಸಿಗುವ ಸ್ಥಳಗಳು ಎಂದು ತಿಳಿಸಿ ನಂತರ

ಅಭ್ಯಾಸ ಪುಸ್ತಕದ 58 ಮೆಟ್ಟಿಲು  ಸೂಚನೆಯಂತೆ ಚಟುವಟಿಕೆ ಮಾಡಿಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)

Saturday, 22 May 2021

ನಲಿಕಲಿ ರಸಪ್ರಶ್ನೆ 11 ಫಲಿತಾಂಶ

 🌸🍃🌸🍃🌸🍃🌸🍃🌸🍃🌸

     *🌹ಎಲ್ಲರಿಗೂ ನಮಸ್ಕಾರಗಳು🌹*

🌸🍃🌸🍃🌸🍃🌸🍃🌸🍃🌸

*🌹ನಲಿಕಲಿ app ವತಿಯಿಂದ🌹*

  ನಡೆಸಿದ 


*ನಲಿಕಲಿ ರಸಪ್ರಶ್ನೆ 11* *ಫಲಿತಾಂಶ* 

🛅🛅🛅🛅🛅🛅🛅


 *ವಿಜೇತರ ಪಟ್ಟಿ* 


ನಲಿಕಲಿ ಸುಗಮಕಾರರಿಗೆಲ್ಲ  ಅಭಿನಂದನೆಗಳು

ನಲಿಕಲಿ ರಸಪ್ರಶ್ನೆ ಕಾರ್ಯಕ್ರಮದಲ್ಲಿ ರಾಜ್ಯಾದ್ಯಂತ 200 ಕ್ಕೂ ಹೆಚ್ಚಿನ ಶಿಕ್ಷಕರು ಭಾಗವಹಿಸಿರುವರು ಎಲ್ಲರಿಗೂ ಪ್ರೀತಿಯ ಧನ್ಯವಾದಗಳು


ಇಲ್ಲಿ ನಮಗೆ ಹೆಚ್ಚು ಅಂಕ ಕಡಿಮೆ ಅಂಕ ಎನ್ನುವುದಕ್ಕಿಂತ ಇಲ್ಲಿ ನಮ್ಮ ಭಾಗವಹಿಸುವಿಕೆ ತುಂಬಾ ಮುಖ್ಯವಾಗಿದೆ ಹಾಗೂ ಅನೇಕ ಮರೆತಿರುವ0ತಹ ನಲಿಕಲಿಯ ವಿಷಯಗಳನ್ನು ನಾವಿಲ್ಲಿ ಸ್ಮರಿಸಿ ಕೊಳ್ಳುವುದಕ್ಕೆ ಮತ್ತು ಪುನರ್ಮನನ ಮಾಡಿಕೊಳ್ಳುವುದಕ್ಕೆ ಈ ರಸಪ್ರಶ್ನೆ ಕಾರ್ಯಕ್ರಮ ನಮಗೆ ತುಂಬಾ ಅನುಕೂಲಕರವಾಗಿದೆ ಎಂಬುದು ಇಲ್ಲಿ ತುಂಬಾ ಮುಖ್ಯ ವಿಷಯವಾಗಿದೆ.


ನಿಮ್ಮ ಅಂಕವನ್ನು ಕೆಳಗಿನ *xl ಶೀಟ್ ನಲ್ಲಿ* ನೋಡಬಹುದು


(1ಪ್ರಶ್ನೆಗೆ 2 ಅಂಕದಂತೆ)


ಈ ವಿಜೇತರ ಪಟ್ಟಿಯಲ್ಲಿ ಇರುವವರರಲ್ಲಿ   30 ಅಂಕ ಪಡೆದವರಿಗೆ *ಅಭಿನಂದನಾ ಪತ್ರ* ಕ್ಕೆ 8073808914 ಸಂದೇಶ ಕಳಿಸಿರಿ ಪ್ರಮಾಣ ಪತ್ರ ಕಳಿಸಲಾಗುವುದು


 

*ಸಮಯ 12.00 ರಿಂದ 1:10*


 *ಪ್ರಥಮ* 

 _30 ಕ್ಕೆ 30 ಅಂಕ ಪಡೆದವರು_

 🥇🥇🥇

 ಮೊದಲ ಸುತ್ತಿನಲ್ಲಿ *ಪ್ರಥಮ* ಸ್ಥಾನ ವಿಜೇತರು 


30 / 30 *Javeed basha* Ghps Kandikere chitradurga


30 / 30 *FOUZIA SARAVATH* G l p s kallugudda


30 / 30 *Shekhamma sajjan* GLPS Ambedkar Nagar Hattiguduru, dist- Yadagiri 


 


 *ದ್ವಿತೀಯ* 

28 ಅಂಕ ಪಡೆದವರು

🥈🥈🥈🥈


1. *USHARANI N C* MUDIGERE CHIKKAMAGALOR


2. *Jayamma* GHPS hantur mudigere chikmagalore


3. *Sujatha K.R* GLPS Huligadde.Hosanagara taluk.Shivamogaa


4. *CHIKKARANGAIAH  T R* TUMKUR MADHUGIRI


5. *Nirmala AN* GHPS Beluru, Sagara,Shimoga


 6 *Mahanthesh D.R* ghps ck halli


7 *Sunanda KE* Glps Holejoladgudde.soraba



 *ತೃತೀಯ* 

26 ಅಂಕ ಪಡೆದವರು

🥉🥉🥉🥉🥉🥉


1. *ಸುಜಾತ ಬಜಾಲ್* ಪಡ್ಪು, ದಕ್ಷಿಣ ಕನ್ನಡ


2. *Savitha M* GHPS Malalagadde shivamogga


💐💐💐💐💐💐💐💐


 *ಸಮಯ 1* ರ ನಂತರ 30 ಕ್ಕೆ 30 ಅಂಕ ಪಡೆದವರು ಇರುವುದಿಲ್ಲ


💐💐💐💐💐💐💐


ಧನ್ಯವಾದಗಳೊಂದಿಗೆ

ನಲಿಕಲಿ app ರೇಣುಕಾರಾಧ್ಯ ತೀರ್ಥಹಳ್ಳಿ

ಉತ್ತರ ಸೂಚಿ

https://drive.google.com/file/d/1xJDvvG-EfkKI6hbomYMb8ahOkq5PfYpy/view?usp=drivesdk


ನಿಮ್ಮ ಅಂಕ ವೀಕ್ಷಿಸಲು ಈ ಲಿಂಕ್ ಕ್ಲಿಕ್ಕಿಸಿ


https://docs.google.com/spreadsheets/d/1EDc02roLkoRlXopcTP8Xy3rZFnfGqQBKOeifER2tYFg/edit?usp=drivesdk




Friday, 21 May 2021

ಮನೆಗೆಲಸ ದಿನ 33

ಮನೆಗೆಲಸ  ದಿನ 33
 ದಿನಾಂಕ : 21/05/21
ತರಗತಿ : 1(ದಿನ33)
 *ಕನ್ನಡ*(5 ಸಲ ಬರೆಸಿ
ವನಜ ಆಶರ ಆಟ ರಮ ಕನಕರ ಆಟ
ಅವರ ಆಟ ಓಟದ ಆಟ
ಅಮರನ ಹಟ
ಅಮರನ ಆಟದ ಹಟ
ಈಗ ಐವರ ಓಟದ ಆಟ
ಈ ಆಟ ಛಲದ ಆಟ ಛಲದ ಆಟ ಜಯದ ಆಟ
*ಗಣಿತ*
ಬಿಟ್ಟ ಸಂಖ್ಯೆ ತುಂಬಿ
80---82----84----86--88
91--93--95--97--99
90--92--94---96--98
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
un(ಅನ್)
bun(ಬನ್)
sun(ಸನ್)
run(ರನ್)
 *ಪರಿಸರ* 
ಅಭ್ಯಾಸ ಪುಸ್ತಕದ ಮೆಟ್ಟಿಲು 55   ಆಹಾರಗಳನ್ನು ಗಮನಿಸು ಅದರ ತಯಾರಿಕೆಗೆ ಬಳಸಿರುವ ವಸ್ತುಗಳಿಗೆ ಗೆರೆ ಎಳೆಯಿರಿ

ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

ದಿನಾಂಕ : 21/05/21
ತರಗತಿ : 2(ದಿನ - 33)
 *ಕನ್ನಡ (10 ಸಲ ಬರೆಯಿರಿ)
ಬ್ಬ ಬ್ಬ ಬ್ಬ ಬ್ಬ ಬ್ಬ

ಹಬ್ಬ, ದಿಬ್ಬ, ಜುಬ್ಬ, ಹುಬ್ಬು, ಹೆಬ್ಬಾವು, ದಿಬ್ಬಣ.

*ಗಣಿತ
ತ್ರಿಭುಜ ,ವೃತ್ತ ,ಆಯತ, ಚೌಕ ಚಿತ್ರ ಬಿಡಿಸಿ ಬಣ್ಣ ತುಂಬಿರಿ
 *ಇಂಗ್ಲೀಷ್* 
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
un(ಅನ್
bun(ಬನ್
run(ರನ್
sun(ಸನ್

 *ಪರಿಸರ* 
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 57 ಮೆಟ್ಟಿಲು  ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬು

ರೇಣುಕಾರಾಧ್ಯ 
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

ದಿನಾಂಕ : 21/05/21
ತರಗತಿ : 3(ದಿನ - 16)
 *ಕನ್ನಡ*
ಅಭ್ಯಾಸ ಪುಸ್ತಕದ 55 ಮೆಟ್ಟಿಲಿನ ಚಿತ್ರ ನೋಡಿ ಅದರಲ್ಲಿಯ ವಸ್ತು ನೋಡಿ ಪದ ಮಾಡಿ ವಾಕ್ಯ ರಚಿಸಿ ಮತ್ತು ಇನ್ನೊಂದು ಹಾಳೆಯಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರಿಸಿ
 *ಗಣಿತ*
ಸಂಕಲನ(ದಶಕಸಹಿತ)
ಅಭ್ಯಾಸ ಪುಸ್ತಕದ ಮೆಟ್ಟಿಲು 50 ರಲ್ಲಿ ಅಕ್ಷರ ನೋಡಿ ಆ ಅಕ್ಷರದ ಸಂಖ್ಯೆ ಬರೆದುಕೊಂಡು ಕೂಡುವ ಲೆಕ್ಕ ಮಾಡಿರಿ.

 *ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
un(ಅನ್
bun(ಬನ್
run(ರನ್
sun(ಸನ್
 *ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 32 ಚನ್ನಾಗಿ ಓದಿರಿ ಅದನ್ನು ಓದಿಕೊಂಡು ಹುಡುಕಿ 33 ಮೆಟ್ಟಿಲ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ 
ಸಂಕ್ಲಾಪುರ, ತೀರ್ಥಹಳ್ಳಿ

Tuesday, 18 May 2021

ನಲಿಕಲಿ ಕಲಿಕೋಪಕರಣಗಳು

 ನಲಿಕಲಿ ಕಲಿಕೋಪಕರಣಗಳು

ZOOM ಮಾಡಿ ಫೋಟೋ ಕ್ಲಿಕ್ಕಿಸಿ
















Monday, 17 May 2021

ಮನೆಗೆಲಸ ದಿನ 32

 ಮನೆಗೆಲಸ ದಿನ 32

 ದಿನಾಂಕ : 17/05/21

ತರಗತಿ : 1(ದಿನ32)

 *ಕನ್ನಡ*(5 ಸಲ ಬರೆಸಿ

ಗಣಪ 

 ಗಣಪನ ಆಲಯ 

ಗಣಪನ ಆಲಯ ಜನರ ಆಗಮನ 

 ಜನರ ಆಗಮನ ಅವರ ನಮನ 

 2.ಒಣಮರ 

ಒಣಮರದ ಚರಕ 

ಅವನ ಚರಕ ಒಣಮರದ ಚರಕ 

*ಗಣಿತ*

ಬಿಟ್ಟ ಸಂಖ್ಯೆ ತುಂಬಿ

71---73----75----77--79

81--83--85--87--89

70--72--74---76--78

4ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ug(ಅಗ್

mug(ಮಗ್

rug(ರಗ್

dug(ಡಗ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 54   ನೀನು ಸೇವಿಸುವ ತಿನ್ನುವ ಆಹಾರಗಳಿಗೆ ಗೆರೆ ಎಳೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

: ದಿನಾಂಕ : 17/05/21

ತರಗತಿ : 2(ದಿನ - 32)

 *ಕನ್ನಡ (3 ಸಲ ಬರೆಯಿರಿ)


ಓದಿಸಿ ಪ್ರಶ್ನೆಗೆ ಉತ್ತರಿಸಿ


ಅಣ್ಣನು ಸಂತೆಗೆ ಹೋದನು. ಸಂತೆಯಿಂದ ಬಣ್ಣ ಬಣ್ಣದ ಬುಗುರಿ ತಂದನು. ಶಾಲೆಯ ಅಂಗಳದಿ ಚಿಣ್ಣರ ಜೊತೆಗೆ ಬುಗುರಿ ಆಟ ಆಡಿದನು. ಶಾಲೆಯ ತೋಟದಿ ಬಣ್ಣ ಬಣ್ಣದ ಚಿಟ್ಟೆಯ ನೋಡಿದನು. ಆಟ ಮುಗಿಸಿ ಮನೆಗೆ ಹೋಗಲು, ತಾಯಿ ಹಣ್ಣನು ಕೊಟ್ಟಳು. ಅಣ್ಣ-ತಂಗಿ ಒಟ್ಟಿಗೆ ಸೇರಿ ಹಣ್ಣನು ತಿಂದರು.


1. ಸಂತೆಗೆ ಹೋದವರು ಯಾರು?


2. ಅಣ್ಣನು ಶಾಲೆಯ ತೋಟದಲ್ಲಿ ಏನು ನೋಡಿದ?


*ಗಣಿತ

22 ಕಲ್ಲುಗಳನ್ನು 2 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

10 ಕಲ್ಲುಗಳನ್ನು 5 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

16 ಕಲ್ಲುಗಳನ್ನು 4 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

30 ಕಲ್ಲುಗಳನ್ನು 5 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ug(ಅಗ್

mug(ಮಗ್

rug(ರಗ್

dug(ಡಗ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 56 ಮೆಟ್ಟಿಲು  ಚಿತ್ರಗಳನ್ನು ತೋರಿಸಿ ಕೆಳಗೆ ಇರುವ ಪ್ರಶ್ನೆ ಕೇಳಿ ಚರ್ಚೆ ಮಾಡಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 17/05/21

ತರಗತಿ : 3(ದಿನ - 15)

 *ಕನ್ನಡ*

ಅಭ್ಯಾಸ ಪುಸ್ತಕದ 54 ಮೆಟ್ಟಿಲಿನಲ್ಲಿನ ಸಂಖ್ಯೆಗೆ ಅನುಗುಣವಾಗಿ ಇರುವ ಪದವನ್ನು ದ್ರಾಕ್ಷಿಯಲ್ಲಿ ಹುಡುಕಿರಿ ಆಗ ಆಗುವ ಗಾದೆ ಮಾತು ಬರೆಯಿರಿ

ಉದಾಹರಣೆಗೆ ದ್ರಾಕ್ಷಿ ಚಿತ್ರದಲ್ಲಿ

3 - ದೇಶ ತಿರುಗು ಪದಇದೆ

9 - ಕೋಶ ಓದು ಇದೆ ಎರಡು ಸೇರಿ ಗಾದೆ ಮಾತು ದೇಶ ತಿರುಗು ಕೋಶ ಓದು ಆಯಿತು

 *ಗಣಿತ*

ಸಂಕಲನ(ದಶಕಸಹಿತ)

ಮೆಟ್ಟಿಲು 45 ಮತ್ತು 47 ದಶಕ ಸಹಿತ ಸಂಕಲನ ಲೆಕ್ಕ ಮಾಡಿಸಿರಿ 


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

ug(ಅಗ್

mug(ಮಗ್

rug(ರಗ್

dug(ಡಗ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು 32 ಚನ್ನಾಗಿ ಓದಿರಿ ಅದನ್ನು ಮನೆಯವರಿಂದ ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


ಕಾಪಿ ಪೇಸ್ಟ್ ಮಾಡಿ ಕಳಿಸುವ ವಿಧಾನ



Sunday, 16 May 2021

ಹೆಸರು ಹೇಳಿ ಪದ ರಚಿಸಿ


ಅದಲು ಬದಲಾಗಿರುವ ಅಕ್ಷರಗಳನ್ನು ಜೋಡಿಸಿ ಪದ ಹೇಳಿ
(ZOOM ಮಾಡಿ ಚೌಕ ಮುಟ್ಟಿರಿ)






 

Saturday, 15 May 2021

ಮನೆಗೆಲಸ 31

 ಮನೆಗೆಲಸ 31

 ದಿನಾಂಕ : 15/05/21

ತರಗತಿ : 3(ದಿನ - 14)

 *ಕನ್ನಡ*

ಅಭ್ಯಾಸ ಪುಸ್ತಕದ 51 ಸ್ವಂತ ವಾಕ್ಯ ಪ್ರಶ್ನೋತ್ತರ ಬರೆಯಿರಿ 53  ಮೆಟ್ಟಿಲ ಪದ್ಯ ಬರೆಯಿರಿ.

 *ಗಣಿತ*

ಸಂಕಲನ(ದಶಕರಹಿತ)

ಅಭ್ಯಾಸ ಪುಸ್ತಕ ಮೆಟ್ಟಿಲು 39,41ಮೆಟ್ಟಿಲ ಕೂಡುವ ಲೆಕ್ಕಗಳನ್ನು ಮಾಡಿಸಿ

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

at(ಯಾಟ್

mat(ಮ್ಯಾಟ್

sat(ಸ್ಯಾಟ್

rat(ರ್ಯಾಟ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು 31 ವಿವಿಧ ವಸ್ತುಗಳು ಅವುಗಳ ಸಂಗ್ರಹ ವಸ್ತುವಿಗೆ ಟಿಕ್ ಮಾಡಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

 ದಿನಾಂಕ : 15/05/21

ತರಗತಿ : 2(ದಿನ - 31)

 *ಕನ್ನಡ (5 ಸಲ ಬರೆಯಿರಿ)

ಅಜ್ಜಿಗೆ ಕಜ್ಜಾಯದ ಆಸೆ. ಅಜ್ಜನಿಗೆ ಬೇಕು ಬೆಣ್ಣೆಯ ದೋಸೆ


ಚಿಣ್ಣರು ಚಿಣ್ಣಿದಾಂಡು ಆಡಿದರು. ಅಣ್ಣನು ಹಣ್ಣನು ಹಂಚಿದನು.


ದೂರದ ಬೆಟ್ಟ ಕಣ್ಣಿಗೆ ಚಂದ. ಹೆಣ್ಣಿನ ಅಂದಕೆ ಕುಂಕುಮ ಚಂದ.


ಅಂಚೆಯ ಅಣ್ಣ ಬಂದಿಹನು. ಅಣ್ಣನ ಕಾಗದ ತಂದಿಹನು.


ಹುಣ್ಣಿಮೆ ಚಂದಿರ ಬಂದಿಹನು. ಹಾಲಿನ ಬಣ್ಣವ ಹರಡಿಹನು.


*ಗಣಿತ

12 ಕಲ್ಲುಗಳನ್ನು 3 ರಂತೆ ಗುಂಪು ಮಾಡು

10 ಕಲ್ಲುಗಳನ್ನು 5 ರಂತೆ ಗುಂಪು ಮಾಡು

16 ಕಲ್ಲುಗಳನ್ನು 4 ರಂತೆ ಗುಂಪು ಮಾಡು

30 ಕಲ್ಲುಗಳನ್ನು 5 ರಂತೆ ಗುಂಪು ಮಾಡು

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at(ಯಾಟ್

mat(ಮ್ಯಾಟ್

rat(ರ್ಯಾಟ್

sat(ಸ್ಯಾಟ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 55 ಮೆಟ್ಟಿಲು  ಚಿತ್ರಗಳನ್ನು ನೋಡು ನೀನು ಯಾವ ನೀರು ಬಳಸುವೆ ಗುರುತು ಮಾಡು


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 15/05/21

ತರಗತಿ : 1(ದಿನ31)

 *ಕನ್ನಡ*(10 ಸಲ ಬರೆಸಿ

ಛ ಛ ಛ ಛ ಛ

ಒ ಒ ಒ ಒ ಒ

ಒಣಮರ ಒಣ ಒಳ 

ಋಣ,ಕಣ,ಚರಣ,ಶರಣ,

ಗಣಗಣ,ಛಲ,ಒಳ,ಗಣ,

ಒಣ ಮರಣ,ಪಯಣ ಕಣಕಣ

*ಗಣಿತ*

ಬಿಟ್ಟ ಸಂಖ್ಯೆ ತುಂಬಿ

61---63----65----67--69

71--73--75--77--79

60--62--64---66--68

4ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at(ಯಾಟ್

mat(ಮ್ಯಾಟ್

rat(ರ್ಯಾಟ್

sat(ಸ್ಯಾಟ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 52 53 ಚಿತ್ರ ಬಣ್ಣ ತುಂಬಿ ಚಿತ್ರ ಬಿಡಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

Tuesday, 11 May 2021

ಮನೆಗೆಲಸ ದಿನ 30

 ಮನೆಗೆಲಸ ದಿನ 30

ದಿನಾಂಕ : 11/05/21

ತರಗತಿ : 1(ದಿನ30)

 *ಕನ್ನಡ*(10 ಸಲ ಬರೆಸಿ

ಐ ಐ ಐ ಐ ಐ

ಐದಳ 

ಋ ಋ ಋ ಋ ಋ

ಋಣ 

ಣ ಣ ಣ ಣ ಣ

ಹಣ ಪಣ ಗಣಗಣ


*ಗಣಿತ*

ಬಿಟ್ಟ ಸಂಖ್ಯೆ ತುಂಬಿ

51---53----55----57--9

51--52--55--57--59

50--52--54---56--58

3ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ap(ಯಾಪ್

map(ಮ್ಯಾಪ್

gap(ಗ್ಯಾಪ್

rap(ರ್ಯಾಪ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 51 ಚಿತ್ರ ನೋಡಿ ಕೆಳಗಿನ ಪ್ರಶ್ನೆ ಕೇಳಿ ಚರ್ಚೆ ಮಾಡಿರಿ 


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 11/05/21

ತರಗತಿ : 3(ದಿನ - 13)

 *ಕನ್ನಡ*

ಅಭ್ಯಾಸ ಪುಸ್ತಕದ 49 ಮೆಟ್ಟಿಲ ಪದಗಳ ಅರ್ಥ ಹುಡುಕಿ ಮತ್ತು ಇನ್ನೊಂದು 49 ಮೆಟ್ಟಿಲ  ವಾಕ್ಯಗಳನ್ನು ಕಾಪಿ ಬರೆಯಿರಿ

 *ಗಣಿತ*

ವಿಸ್ತರಿಸಿ ಬರೆಯಿರಿ

ಉದಾಹರಣೆ

1.432_400+30+2

2.443_

3.231_

4.244_

5.113_

6.231_

7.433__

8.445__

9.98_

10.384


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

ap(ಯಾಪ್

map(ಮ್ಯಾಪ್

gap(ಗ್ಯಾಪ್

rap(ರ್ಯಾಪ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  28 ಮತ್ತು 29 ಕ್ಕೆ ಉತ್ತರ ಬರೆಯಿರಿ ಉತ್ತರಗಳು 27ನೇ ಮೆಟ್ಟಿಲುಗಳಲ್ಲಿ ಸಿಗುವುದು


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ದಿನಾಂಕ : 11/05/21

ತರಗತಿ : 2(ದಿನ - 30)

 *ಕನ್ನಡ (5 ಸಲ ಬರೆಯಿರಿ)

ಅಣ್ಣ ಬಣ್ಣ ಸಣ್ಣ ಕಣ್ಣು, ಮಣ್ಣು, ಗಿಣ್ಣು, ದೊಣ್ಣೆ ಬೆಣ್ಣೆ, ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು, ಹುಣ್ಣಿಮೆ, ಹೆಣ್ಣಾನೆ, ತಣ್ಣೀರು, ಕಣ್ಣಂಚು, ಕೆಂಗಣ್ಣು, ತಣ್ಣನೆಗಾಳಿ, ಬಣ್ಣದ ಗೊಂಬೆ, ಉಣ್ಣೆಬಟ್ಟೆ, ಸುಣ್ಣದಗೋಡೆ, ಅಣ್ಣಂದಿರು, ಚಿಣ್ಣಿದಾಂಡು, ಬಣ್ಣದಗರಿ, ಹಣ್ಣಿನಮರ, ಹರಳೆಣ್ಣೆ


*ಗಣಿತ*  

1×1=0 

2×1=

3×1=

4×1=

5×1=

1×8=

1×9=

1×7=

ಯಾವುದೇ ಅಂಕೆಯನ್ನು 1 ರಿಂದ  ಗುಣಿಸಿದರೆ ಅದೇ ಸಂಖ್ಯೆ ಬರುತ್ತದೆ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ap(ಯಾಪ್

map(ಮ್ಯಾಪ್

gap(ಗ್ಯಾಪ್

rap(ರ್ಯಾಪ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 53 ಮೆಟ್ಟಿಲು  ಮನೆಯಲ್ಲಿ ಇರುವ ಕೋಣೆಗಳು ಮತ್ತು ನೀರಿನ ಮೂಲಗಳನ್ನ ಹುಡುಕಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ಮನೆಗೆಲಸ ಕಳಿಸುವ ವಿಧಾನ ವಿಡಿಯೋ ನೋಡಿರಿ



Friday, 7 May 2021

ಮನೆಗೆಲಸ ದಿನ 29

 ಮನೆಗೆಲಸ ದಿನ 29

 ದಿನಾಂಕ : 07/05/21

ತರಗತಿ : 1(ದಿನ29)

 *ಕನ್ನಡ*(5 ಸಲ ಬರೆಸಿ


ಓಟ

 ಓಟದ ಆಟ 

ಓಟದ ಆಟ ಸಡಗರದ ಆಟ


ಹವಳ 

ಹವಳದ ಸರ

ಕಮಲಳ ಸರ ಹವಳದ ಸರ


*ಗಣಿತ*

ಬಿಟ್ಟ ಸಂಖ್ಯೆ ತುಂಬಿ

21---23----25----27--29

31--32--35--37--39

40--42--44---46--48


2ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ig(ಇಗ್)

pig(ಪಿಗ್)

dig(ಡಿಗ್)

rig(ರಿಗ್)

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 50 ನೀನು ನೋಡಿರುವ ಚಿತ್ರಕ್ಕೆ ರೈಟ್ ನೋಡದೆ ಇರುವ ಚಿತ್ರಕ್ಕೆ ತಪ್ಪು ಚಿಹ್ನೆ ಹಾಕು


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

: ದಿನಾಂಕ : 07/05/21

ತರಗತಿ : 2(ದಿನ - 29)

 *ಕನ್ನಡ

ಣ್ಣ ಣ್ಣ ಣ್ಣ ಣ್ಣ ಣ್ಣ

ಸುಣ್ಣ, ಬಣ್ಣ, ಹಣ್ಣು, ಮಣ್ಣು, ಬೆಣ್ಣೆ, ಎಣ್ಣೆ, ಚಿಣ್ಣರು, ಹರಳೆಣ್ಣೆ


*ಗಣಿತ*  

0×1=0 

2×0=

3×0=

4×0=

5×0=

0×8=

0×9=

0×7=

ಯಾವುದೇ ಅಂಕೆಯನ್ನು ಸೊನ್ನೆಯಿಂದ ಗುಣಿಸಿದರೆ 0 ಬರುತ್ತದೆ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ig(ಇಗ್)

pig(ಪಿಗ್)

dig(ಡಿಗ್)

rig(ರಿಗ್)


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 53 ಮೆಟ್ಟಿಲು ಬರೆಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 07/05/21

ತರಗತಿ : 3(ದಿನ - 12)

 *ಕನ್ನಡ*

ಅಭ್ಯಾಸ ಪುಸ್ತಕದ 48 ಮೆಟ್ಟಿಲ ಪದಗಳ ಅರ್ಥ ಓದಿ ತಿಳಿ ಬರೆಯಿರಿ

 *ಗಣಿತ*

ಮಧ್ಯ ಸಂಖ್ಯೆ ಬರೆ

1.432__434

2.443__445

3.231__233

4.244__246

5.113__115

6.231__233

7.433__435

8.445__447

9.98__100

10.384__386


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10 ಸಲ

ig(ಇಗ್)

pig(ಪಿಗ್)

dig(ಡಿಗ್)

rig(ರಿಗ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  27 ಓದಿಕೊಳ್ಳಿರಿ

ಕಸದ ವಿವಿಧ ಪ್ರಕಾರಗಳು ತಿಳಿಯಿರಿ ಅದನ್ನು ಒಮ್ಮೆ ಬರೆಯಿರಿ

ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

Wednesday, 5 May 2021

ಮನೆಗೆಲಸ ದಿನ 28

 ಮನೆಗೆಲಸ ದಿನ 28

ದಿನಾಂಕ : 05/05/21

ತರಗತಿ : 1(ದಿನ28)

 *ಕನ್ನಡ*(5 ಸಲ ಬರೆಸಿ


ಹಯ ಈಶ ಶಯನ ಔರಸ

ದಶದಳ ಪರವಶ ಶವ ಆಶ

ಶತಕ ದಶಕ ಶತಶರ

ಹರಹರ ವಶ


*ಗಣಿತ*

ಸ್ಥಾನಪಟ್ಟಿ ರಚಿಸಿರಿ

ಉದಾ.14 

ಹತ್ತು. ಬಿಡಿ

  1       4

1.15     4.18    7. 10

2.19     5. 16    8.11

3.17     6.13     9. 12


9ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 46 ನೀರು ಯಾವ ಯಾವ ಕೆಲಸಗಳಿಗೆ ಬಳಕೆ ಆಗುತ್ತಿದೆ ಗೆರೆ ಎಳೆ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 05/05/21

ತರಗತಿ : 2(ದಿನ - 28)

 *ಕನ್ನಡ* (ಈ 3ಸಲ ಬರೆದು ಓದಿರಿ

*ಹಾರೈಕೆ* 

ರವಿ ಹೊಸ ಬಟ್ಟೆ ತೊಟ್ಟು ಬುಟ್ಟಿ ಹಿಡಿದು ಬೆಟ್ಟದ ಮೇಲಿರುವ ದೇವರ ಪೂಜೆಗೆಂದು ಹೊರಟನು. ಪೂಜಾರಿಗೆ ಬುಟ್ಟಿ ಕೊಟ್ಟು ಪೂಜೆ ಮಾಡಿಸಿದನು. ನಂತರ ಅವನು ಮಂಗಳಾರತಿ ತಟ್ಟೆಗೆ ಕಾಸು ಹಾಕಿ ದೇವರಿಗೆ ವಂದಿಸಿದನು.


ಬೆಟ್ಟದಿಂದ ಇಳಿದು ಬಂದ ರವಿಯು ಪೂಜಾರಿ ಕೊಟ್ಟ ಹೂ, ಕಾಯಿ, ಲಾಡು ತಂದು ಅಜ್ಜ, ಅಜ್ಜಿ, ತಾಯಿ, ತಂದೆಗೆ ಕೊಟ್ಟನು. ಅಜ್ಜ, ಅಜ್ಜಿ ರವಿಯನ್ನು ಹರಸಿದರು.


*ಗಣಿತ*  

ಬೆಸ ಸಂಖ್ಯೆಗಳು

50 ರ ಒಳಗೆ ಒಂದು ಸಂಖ್ಯೆ ಹೇಳಿ ಆ ಸಂಖ್ಯೆ ಅಷ್ಟೇ ಕಲ್ಲು ಇಟ್ಟುಕೊಂಡು 2 ರಂತೆ ಗುಂಪು ಮಾಡಿಸಿರಿ ಕೊನೆಗೆ 1 ಉಳಿದರೆ ಬೆಸ ಏನು ಉಳಿಯದಿದ್ದರೆ ಸರಿ ಸಂಖ್ಯೆ ಈ ರೀತಿ ಲೆಕ್ಕ ಮಾಡಿಸಿ

ಉದಾ 15 ಕಲ್ಲು ಕೊಟ್ಟು 2 ರಂತೆ ಗುಂಪು ಮಾಡಿಸಿ 1 ಉಳಿಯುತ್ತೆ ಆಗ ಅದು ಬೆಸ ಸಂಖ್ಯೆ 

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 52 ನಿಮ್ಮ ಊರಿನಲ್ಲಿ ಇವು ಇವೆಯ ಇಲ್ಲಿ ನೀರು ಸಿಗುವುದೇ ಗೆರೆ ಎಳೆಯಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 05/05/21

ತರಗತಿ : 3(ದಿನ - 11)

 *ಕನ್ನಡ*

ಮುದ್ದು ಕಂದ ಪದ್ಯವನ್ನು 3 ಸಲ ಬರೆದು ಓದಿಕೊಳ್ಳಿರಿ ಅದರಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿರಿ

 *ಗಣಿತ*

ಹಿ0ದಿನ ಸಂಖ್ಯೆ ಬರೆ

1.__434

2.__445

3.__233

4.__246

5.__115

6.__233

7.__435

8.__447

9.__100

10.__386


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)

10 ಸಲ ಬರೆಯಿರಿ

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  27ರ ಚಿತ್ರ ನೋಡಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

Sunday, 2 May 2021

ಚಿತ್ರ ಸರಣಿ ನೋಡಿ ಗಾದೆ ಊಹಿಸಿ

 ಮಕ್ಕಳ ಮೆದುಳಿಗೊಂದು ಕೆಲಸ

ಚಿತ್ರ ಜೋಡಿಸಿ ಗಾದೆ ಊಹಿಸಿ ಒಂದು ಗಾದೆ ಅದಲು ಬದಲಾಗಿದೆ ಯಾವುದು ಎಂದು ಗುರುತಿಸಿ ಕಾಮೆಂಟ್ ಮಾಡಿ

Zoom ಮಾಡಿ ಚೌಕ ಮುಟ್ಟಿರಿ





ಮನೆಗೆಲಸ ದಿನ 27

 ಮನೆಗೆಲಸ ದಿನ 27

ದಿನಾಂಕ : 02/05/21

ತರಗತಿ : 2(ದಿನ - 27)

 *ಕನ್ನಡ* (ಈ 5ಸಲ ಬರೆಯಿರಿ

1.ಪುಟ್ಟ ಪುಟ್ಟಿ ಗಳೆಯರ ಜೊತೆ ರೊಟ್ಟಿ ತಿಂದರು.

2.ಸುಟ್ಟ ಇಟ್ಟಿಗೆಯಿಂದ ಕಟ್ಟಿದ ಗೋಡೆ ಗಟ್ಟಿಯಾಗಿರುವುದು.

3.ರಾಧ ಪುಟ್ಟಿಯ ಜುಟ್ಟು ಕಟ್ಟುತಿಹಳು.

4.ತಂತಿಗೆ ಬಟ್ಟೆ ತೂಗು ಹಾಕಿಹರು.

5.ಬೆಟ್ಟದ ಮೇಲಿನ ಗುಡಿಗೆ ಜನರು ಹೋಗುತಿಹರು.


*ಗಣಿತ*  

ಬೆಸ ಸಂಖ್ಯೆಗಳು(ಬರೆಸಿರಿ)

1 3 5 7 9

11 13 15 17 19

21 23 25 27 29

31 33 35 37 39

41 43 45 47 49 

ಬಿಡಿ ಸ್ಥಾನದಲ್ಲಿ 

1,3 5 ,7,9 ಇದ್ದರೆ ಬೆಸ ಸಂಖ್ಯೆ ಎಂದು ತಿಳಿಸಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

u d g r m ಸೌಂಡ್ ಹೇಳಿಸುತ್ತ ಬರೆಸಿ

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 51 ನೀರು ಬಳಕೆ ಸರಿ ಕ್ರಮ ಯಾವುದು


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 02/05/21

ತರಗತಿ : 1(ದಿನ27)

 *ಕನ್ನಡ*(5 ಸಲ ಬರೆಸಿ

ಹ ಹ ಹ ಹ ಹ

ಹಯ ಹವಳ ಹರಹರ

ಶ ಶ ಶ ಶ ಶ

ಶತ ಶರ ಶಯನ

*ಗಣಿತ*

91 92 93 94 95 96 97 98 99 100

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


8ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

u d g r m ಸೌಂಡ್ ಹೇಳಿಸುತ್ತ ಬರೆಸಿರಿ


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 45 ನೀನು ಮನೆಗೆ ಎಲ್ಲಿಂದ ನೀರು ತರುವೆ ಗೆರೆ ಎಳೆ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 02/05/21

ತರಗತಿ : 3(ದಿನ - 10)

 *ಕನ್ನಡ*

ಅಭ್ಯಾಸ ಪುಸ್ತಕದ 42ನೇ ಮೆಟ್ಟಿಲು ಈ ಸೂಚನೆಗಳನ್ನು ಎಲ್ಲೆಲ್ಲಿ ಬರೆದಿರುತ್ತಾರೆ

 *ಗಣಿತ*

ಮುಂದಿನ ಸಂಖ್ಯೆ ಬರೆ

1.434---

2.445---

3.233---

4.246--

5.115---

6.233---

7.435----

8.447----

9.100---

10.386---


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

u d g r m ಸೌಂಡ್ ಹೇಳುತ್ತಾ ಬರೆಸಿ

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  26ರ ಪ್ರಶ್ನೆಗಳಿಗೆ ಉತ್ತರಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ