ಮನೆಗೆಲಸ ದಿನ 34
ದಿನಾಂಕ : 25/05/21
ತರಗತಿ : 1(ದಿನ34)
*ಕನ್ನಡ*(5 ಸಲ ಬರೆಸಿ
ಔತಣ
ಜಯ ಜಯ
ಅರಸನ ಜಯ
ಅರಸನ ಕದನದ ಜಯ
ಔತಣ ಔತಣ
ಅರಸನ ಔತಣ
ಸಡಗರ ಸಡಗರ
ಜನರ ಸಡಗರ
ಜನರ ಜಯದ ಸಡಗರ
*ಗಣಿತ*
1 ರಿಂದ 100 ಸಂಖ್ಯೆ ಬರೆಸಿರಿ
6ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
en(ಎನ್)
men(ಮೆನ್)
den(ಡೆನ್)
ten(ಟೆನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 59 ನೀನು ನೋಡಿರುವ ಚಿತ್ರಕ್ಕೆ ರೈಟ್ ನೋಡಿರದ ಚಿತ್ರಕ್ಕೆ ತಪ್ಪು ಗುರುತು ಹಾಕಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 25/05/21
ತರಗತಿ : 3(ದಿನ - 17)
*ಕನ್ನಡ*
ಅಭ್ಯಾಸ ಪುಸ್ತಕದ 56 ಮೆಟ್ಟಿಲಿನಲ್ಲಿ ಅಕ್ಷರಗಳನ್ನು ಸರಿಯಾಗಿ ಜೋಡಿಸಿ ಪದ ರಚಿಸಿ ಮತ್ತು 57 ರಲ್ಲಿ ಚಿತ್ರಗಳನ್ನು ನೋಡಿ ವಾಕ್ಯ ರಚಿಸಿ.
*ಗಣಿತ*
ವ್ಯವಕಲನ(ದಶಕರಹಿತ)
ಅಭ್ಯಾಸ ಪುಸ್ತಕದ ಮೆಟ್ಟಿಲು 56,57,58 ಮೆಟ್ಟಿಲುಗಳ ವ್ಯವಕಲನ ಲೆಕ್ಕ ಮಾಡಿರಿ.
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
en(ಎನ್)
men(ಮೆನ್)
den(ಡೆನ್)
ten(ಟೆನ್)
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 32 ಎರಡು ಚಿತ್ರಗಳಿಗೆ ಬಣ್ಣ ತುಂಬಿ ಮತ್ತೊಂದು ಹಾಳೆಯಲ್ಲಿ ಬಿಡಿಸಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
ದಿನಾಂಕ : 25/05/21
ತರಗತಿ : 2(ದಿನ - 34)
*ಕನ್ನಡ (5 ಸಲ ಬರೆಯಿರಿ)
ಡಬ್ಬ, ಜುಬ್ಬ, ಹಬ್ಬ, ಹುಬ್ಬು, ಸುಬ್ಬ,ದಿಬ್ಬ, ಇಬ್ಬನಿ, ಇಬ್ಬರು, ಒಬ್ಬಟ್ಟು, ದಿಬ್ಬಣ, ತಬ್ಬಲಿ, ಹೆಬ್ಬುಲಿ, ಸಿಬ್ಬಂದಿ, ಕಬ್ಬಿಣ, ಹೆಬ್ಬಂಡೆ, ಹೆಬ್ಬೆಟ್ಟು, ಉಲ್ಬಣ, ಹೆಬ್ಬಾಗಿಲು, ಅಬ್ಬರಿಸು, ಹಬ್ಬದೂಟ,ತೋರೆರೆಳು, ಒಬ್ಬಂಟಿಗ, ಸದ್ಬಳಕೆ.
*ಗಣಿತ
ಅಭ್ಯಾಸ ಪುಸ್ತಕದ ಮೆಟ್ಟಿಲು 199 ಚುಕ್ಕಿಗಳನ್ನು ಸೇರಿಸಿ ನೇರವಾಗಿ ಇರುವ ರೇಖೆ ಸರಳರೇಖೆ ಅಂಕು ಡೊಂಕಾಗಿ ಇರುವ ರೇಖೆ ವಕ್ರ ರೇಖೆ ಎಂದು ತಿಳಿಸಿ
ಮನೆಯಲ್ಲಿ ನೇರವಾಗಿ ರೇಖೆ ಇರುವ ಅಂಕು ಡೊಂಕು ರೇಖೆ ಇರುವ ವಸ್ತು ಗುರುತಿಸಲು ತಿಳಿಸಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
en(ಎನ್)
men(ಮೆನ್)
den(ಡೆನ್)
ten(ಟೆನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ನೀರಿನ ಮೂಲಗಳು ಎಂದರೆ ನೀರು ಸಿಗುವ ಸ್ಥಳಗಳು ಎಂದು ತಿಳಿಸಿ ನಂತರ
ಅಭ್ಯಾಸ ಪುಸ್ತಕದ 58 ಮೆಟ್ಟಿಲು ಸೂಚನೆಯಂತೆ ಚಟುವಟಿಕೆ ಮಾಡಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)
No comments:
Post a Comment