ಮನೆಗೆಲಸ ದಿನ- 35
ದಿನಾಂಕ : 28/05/21
ತರಗತಿ : 1(ದಿನ35)
*ಕನ್ನಡ*(5 ಸಲ ಬರೆಸಿ
*ಸ್ವರ - ಅ* ಚಿಹ್ನೆ ತಲೆಕಟ್ಟು
ರ್ + ಅ = ಸೇರಿಸಿ ಓದಿ *ರ* ಆಗುತ್ತದೆ
ಗ್ + ಅ = ಸೇರಿಸಿ ಓದಿ *ಗ*
ರ ಗ ಸ ದ
ಜ ವ ಮ ಬ ನ
ಪ ಯ ಡ ಟ ಚ
ಲ ಷ ಕ
ತ ಳ
ಹ ಶ
ಇವುಗಳನ್ನು 5 ಸಲ ಬರೆಸಿ ಓದಿಸಿ
*ಗಣಿತ*
ಹೆಚ್ಚು ಸಂಖ್ಯೆಗೆ ವೃತ್ತ ಹಾಕಿಸಿ
1.18,15,16,12
2.15,11,17,16
3.15,18,14,17
4.12,17,16,13
5.18,19,17,12
7ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ
fan(ಫ್ಯಾನ್)
fish(ಫಿಶ್)
flag(ಫ್ಲ್ಯಾಗ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 60 ರ ಚಿತ್ರಗಳನ್ನು ತೋರಿಸಿ ನಂತರ 60ರಲ್ಲಿ ಇರುವ ಪ್ರಶ್ನೆಗಳನ್ನು ಕೇಳಿರಿ ಮತ್ತು ಆ ಕುರಿತು ಚರ್ಚಿಸಿ ಹೆಚ್ಚಿನ ವಿಷಯ ತಿಳಿಸಿಕೊಡಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 28/05/21
ತರಗತಿ : 2(ದಿನ - 35)
*ಕನ್ನಡ (3 ಸಲ ಬರೆಯಿರಿ)
1.ಹಬ್ಬದ ದಿನ ಸಡಗರದ ದಿನ. ಹಬ್ಬದ ದಿನ ಹೊಸ ಬಟ್ಟೆ ಧರಿಸುವೆವು.
2.ದೀಪಾವಳಿ ಹಬ್ಬ ದೀಪಗಳ ಹಬ್ಬ.
3.ಗಣಪತಿ ಹಬ್ಬದ ದಿನ ಕಡುಬನು ಮಾಡುವರು.
4.ರಂಜಾನ ಹಬ್ಬದ ದಿನ ಮಸೀದಿಗೆ ಹೋಗುವರು.
5.ಡಿಸಂಬರ ತಿಂಗಳಲ್ಲಿ ಯೇಸುವಿನ ಹುಟ್ಟಿದ ಹಬ್ಬ ಆಚರಿಸುವರು.
6.ಶಾಲೆಯಲಿ ಗಾಂಧೀಜಿಯ ಹುಟ್ಟಿದ ಹಬ್ಬ ಆಚರಿಸುವೆವು.
*ಗಣಿತ
ಅಭ್ಯಾಸ ಪುಸ್ತಕದ ಮೆಟ್ಟಿಲು 202 ರಲ್ಲಿ ಹೇಳಿದಂತೆ ಆಕೃತಿಗಳಿಗೆ ಬಣ್ಣ ತುಂಬಿ ಮತ್ತು ಬೇರೆ ಹಾಳೆಯಲ್ಲಿ ಆ ಚಿತ್ರಗಳನ್ನು ಬಿಡಿಸಿ.
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ
fan(ಫ್ಯಾನ್)
fish(ಫಿಶ್)
flag(ಫ್ಲ್ಯಾಗ್
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 61ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಆಹಾರ ವಸ್ತುಗಳು ಯಾವುದರಿಂದ ಸಿಗುತ್ತವೆ ಮತ್ತು ಹೇಗೆ ತಿನ್ನುತ್ತೇವೆ ಎಂದು ಟಿಕ್ ಮಾಡಿರಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 28/05/21
ತರಗತಿ : 3(ದಿನ - 18)
*ಕನ್ನಡ*
ಅಭ್ಯಾಸ ಪುಸ್ತಕದ 58 ಮೆಟ್ಟಿಲಿನ್ನು ನೋಡಿ ಅಲ್ಲಿ 5 ವಾಕ್ಯಗಳನ್ನು ನೀಡಿದೆ ಆ ವಾಕ್ಯಗಳ ಕೆಳಗೆ 5 ಚಿತ್ರ ನೀಡಿದೆ ಯಾವ ವಾಕ್ಯಕ್ಕೆ ಯಾವ ಚಿತ್ರ ಸರಿ ಆಗುವುದು ನೋಡಿ ಆ ಚಿತ್ರದ ಮುಂದೆ ಆ ಸರಿ ವಾಕ್ಯ ಬರೆಯಿರಿ
*ಗಣಿತ*
ವ್ಯವಕಲನ(ದಶಕಸಹಿತ)
ಅಭ್ಯಾಸ ಪುಸ್ತಕದ ಮೆಟ್ಟಿಲು 62,63,64 ಮೆಟ್ಟಿಲುಗಳ ವ್ಯವಕಲನ ಲೆಕ್ಕ ಮಾಡಿರಿ.
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
f ಸೌಂಡ್ ಫ್ ಎಂದು ಹೇಳುತ್ತಾ ಬರೆಸಿರಿ
fan(ಫ್ಯಾನ್)
fish(ಫಿಶ್)
flag(ಫ್ಲ್ಯಾಗ್
*ಪರಿಸರ*
ನಿಮ್ಮ ಮನೆ ಬಳಿ ಮಣ್ಣು ಸಿಕ್ಕರೆ ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ಮಾಡಿ ಮಣ್ಣು ಸಿಗದಿದ್ದರೆ ಹಾಳೆಯಲ್ಲಿ ಅಡುಗೆ ಮನೆಯಲ್ಲಿಯ ವಸ್ತುಗಳ ಚಿತ್ರ ಬಿಡಿಸಿ ಬಣ್ಣ ತುಂಬಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)
No comments:
Post a Comment