Tuesday, 1 June 2021

ಮನೆಗೆಲಸ ದಿನ 36

 ಮನೆಗೆಲಸ ದಿನ 36

 ದಿನಾಂಕ : 02/06/21

ತರಗತಿ : 1(ದಿನ36)

 *ಕನ್ನಡ*(5 ಸಲ ಬರೆಸಿ

     *ಸ್ವರ - ಆ* ಚಿಹ್ನೆ ತಲೆಕಟ್ಟು 

ರ್ + ಆ = ಸೇರಿಸಿ ಓದಿ *ರಾ* ಆಗುತ್ತದೆ 

ಗ್ + ಆ = ಸೇರಿಸಿ ಓದಿ *ಗಾ* 

ರಾ ಗಾ ಸಾ ದಾ

ಜಾ ವಾ ಮಾ ಬಾ ನಾ

ಪಾ ಯಾ ಡಾ ಟಾ ಚಾ

ಲಾ ಷಾ ಕಾ

ತಾ ಳಾ 

ಹಾ ಶಾ

ಣಾ ಛಾ


*ಗಣಿತ*

ಕಡಿಮೆ ಸಂಖ್ಯೆಗೆ ವೃತ್ತ ಹಾಕಿಸಿ

1.18,15,16,12

2.15,11,17,16

3.15,18,14,17

4.12,17,16,13

5.18,19,17,12


8ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

h ಸೌಂಡ್ ಹ್ ಎಂದು ಹೇಳುತ್ತಾ ಬರೆಸಿರಿ 

hand(ಹ್ಯಾಂಡ್)

horse(ಹಾರ್ಸ್)

house(ಹೌಸ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 61,62   ರ ಚಿತ್ರಗಳನ್ನು  ಬಿಡಿಸಿ ಬಣ್ಣ ತುಂಬಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 02/06/21

ತರಗತಿ : 2(ದಿನ - 36)

 *ಕನ್ನಡ (2 ಸಲ ಓದಿ ಬರೆಯಿರಿ)


      ಅಣ್ಣ-ತಂಗಿ


ಅಣ್ಣನು ಸಂತೆಗೆ ಹೋದನು. ಸಂತೆಯಿಂದ ಬಣ್ಣ ಬಣ್ಣದ ಬುಗುರಿ ತಂದನು, ಶಾಲೆಯ ಅಂಗಳದಿ ಚಿಣ್ಣರ ಜೊತೆಗೆ ಬುಗುರಿ ಆಟ ಆಡಿದನು. ಶಾಲೆಯ ತೋಟದಿ ಬಣ್ಣ ಬಣ್ಣದ ಚಿಟ್ಟೆಯ ನೋಡಿದನು. ಆಟ ಮುಗಿಸಿ ಮನೆಗೆ ಹೋಗಲು, ತಾಯಿ ಹಣ್ಣನು ಕೊಟ್ಟಳು. ಅಣ್ಣ-ತಂಗಿ ಒಟ್ಟಿಗೆ ಸೇರಿ ಹಣ್ಣನು ತಿಂದರು.


1. ಸಂತೆಗೆ ಹೋದವರು ಯಾರು?


2. ಅಣ್ಣನು ಶಾಲೆಯ ತೋಟದಲ್ಲಿ ಏನು ನೋಡಿದ?


*ಗಣಿತ

ಅಭ್ಯಾಸ ಪುಸ್ತಕದ ಮೆಟ್ಟಿಲು 203 ರಲ್ಲಿ ಹೇಳಿದಂತೆ ಆಕೃತಿಗಳಿಗೆ ಬಣ್ಣ ತುಂಬಿ ಮತ್ತು ಚಿತ್ರದಲ್ಲಿ ಆಕೃತಿಗಳ ಸಂಖ್ಯೆ ಎಣಿಸಿ ಬರೆಯಿರಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

h ಸೌಂಡ್ ಹ್ ಎಂದು ಹೇಳುತ್ತಾ ಬರೆಸಿರಿ 

hand(ಹ್ಯಾಂಡ್)

horse(ಹಾರ್ಸ್)

house(ಹೌಸ್)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 62ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಆಹಾರ ವಸ್ತು ನೋಡಿ ಕೆಳಗೆ ನೀಡಿರುವ ಪ್ರಶ್ನೆಗಳನ್ನು ಕೇಳಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 02/06/21

ತರಗತಿ : 3(ದಿನ - 19)

 *ಕನ್ನಡ*

ಅಭ್ಯಾಸ ಪುಸ್ತಕದ 64 ಚಿನ್ನದ ಬೊಂಬೆಗಳು ಪಾಠವನ್ನು ಒಂದು ಪುಟ 2 ಸಲ ಓದಿರಿ ಮತ್ತು  ಆ ಪುಟದಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಬರೆಯಿರಿ

 *ಗಣಿತ*

ಮಿಶ್ರಕ್ರಿಯೆ

ಅಭ್ಯಾಸ ಪುಸ್ತಕದ ಮೆಟ್ಟಿಲು 69 71 ಮೆಟ್ಟಿಲುಗಳ ಮಿಶ್ರಕ್ರಿಯೆ ಲೆಕ್ಕ ಮಾಡಿರಿ.


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

h ಸೌಂಡ್ ಹ್ ಎಂದು ಹೇಳುತ್ತಾ ಬರೆಸಿರಿ 

hand(ಹ್ಯಾಂಡ್)

horse(ಹಾರ್ಸ್)

house(ಹೌಸ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 38 ಚಿತ್ರಗನ್ನು ನೋಡಿ ನೀರು ನಮಗೆ ಎಲ್ಲಿ ಎಲ್ಲಿ ಸಿಗುವುದು ಹೇಗೆ ಸಂಗ್ರಹಿಸುತ್ತೇವೆ ನೋಡಿ ಮತ್ತು 38 ಇನ್ನೊಂದು ಹಾಳೆಯನ್ನು ನಿಧಾನವಾಗಿ ಓದಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)


No comments:

Post a Comment