ಮನೆಗೆಲಸ ದಿನ 37
ದಿನಾಂಕ : 05/06/21
ತರಗತಿ : 1(ದಿನ37)
*ಕನ್ನಡ*(5 ಸಲ ಬರೆಸಿ
ದಾರ ತಾತ ಜಾಣ ಲಾಗ ಛಾಯ ಗಾಳ ತಾಳ ಲಾಳ ಪಾದ ರಾಗ ರಾಜ ಬಾಲಕ ವಾನರ ಗಾಯನ ಕಾಗದ ನಾಟಕ ಹಾರಾಟ ಸಾಗರ ಕಾದಾಟ ಮಾರಾಟ ವಾಹನ ರಾವಣ ರಾಮಾಯಣ ಪರದಾಟ ಉಪವಾಸ ಗಜಾನನ
*ಗಣಿತ*
ಏರಿಕೆ ಕ್ರಮದಲ್ಲಿ ಬರೆಯಿರಿ
1.18,15,16,12
2.15,11,17,16
3.15,18,14,17
4.12,17,16,13
5.18,19,17,12
9ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
l ಸೌಂಡ್ ಲ್ ಎಂದು ಹೇಳುತ್ತಾ ಬರೆಸಿರಿ
leaf(ಲೀಫ್)
lips(ಲಿಪ್ಸ್)
lion(ಲಯನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 64 ರ ಚಿತ್ರಗಳನ್ನು ನೋಡು ನೀನು ಓಡಾಡಿರುವ ವಾಹನಗಳಿಗೆ ಗೆರೆ ಎಳೆ
ಇಂದು ಜೂನ್ 5 ವಿಶ್ವ ಪರಿಸರ ದಿನಾಚರಣೆ ಪರಿಸರ ಚಿತ್ರ ರಚಿಸಿ ಸಾಧ್ಯ ಆದರೆ ಒಂದು ಗಿಡ ನೆಡುವ ಮೂಲಕ ಆಚರಿಸಿ.
ಫೋಟೋ ಕಳಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 05/06/21
ತರಗತಿ : 2(ದಿನ - 37)
*ಕನ್ನಡ (5 ಸಲ ಓದಿ ಬರೆಯಿರಿ)
ಬ್ಬ ಬ್ಬ ಬ್ಬ ಬ್ಬ ಬ್ಬ
ಹಬ್ಬ, ದಿಬ್ಬ, ಜುಬ್ಬ, ಹುಬ್ಬು, ಹೆಬ್ಬಾವು, ದಿಬ್ಬಣ.
*ಗಣಿತ
ಅಭ್ಯಾಸ ಪುಸ್ತಕದ ಮೆಟ್ಟಿಲು 204 ರಲ್ಲಿ ವಿವಿಧ ಅಪೂರ್ಣ ಆಕೃತಿಗಳು ಇವೆ ಅದಕ್ಕೆ ಯಾವ ಭಾಗ ಸೇರಿಸಿದರೆ ಪೂರ್ಣ ಆಗುವುದು ಗುರುತಿಸಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
l ಸೌಂಡ್ ಲ್ ಎಂದು ಹೇಳುತ್ತಾ ಬರೆಸಿರಿ
leaf(ಲೀಫ್)
lips(ಲಿಪ್ಸ್)
lion(ಲಯನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 63ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಆಹಾರ ವಸ್ತುಗಳಿಗೆ ಬಣ್ಣ ತುಂಬಿ ಮತ್ತು ಹಾಳೆಯಲ್ಲಿ ಬಿಡಿಸಿರಿ.
ಇಂದು ಜೂನ್ 5 ವಿಶ್ವ ಪರಿಸರ ದಿನಾಚರಣೆ ಪರಿಸರ ಚಿತ್ರ ರಚಿಸಿ ಸಾಧ್ಯ ಆದರೆ ಒಂದು ಗಿಡ ನೆಡುವ ಮೂಲಕ ಆಚರಿಸಿ.
ಫೋಟೋ ಕಳಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 05/06/21
ತರಗತಿ : 3(ದಿನ - 20)
*ಕನ್ನಡ*
ಅಭ್ಯಾಸ ಪುಸ್ತಕದ 64 ಚಿನ್ನದ ಬೊಂಬೆಗಳು ಪಾಠವನ್ನು ಎರಡನೇ ಪುಟ 2 ಸಲ ಓದಿರಿ ಮತ್ತು ಆ ಪುಟದಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಬರೆಯಿರಿ
*ಗಣಿತ*
501ರಿಂದ 700 ರವೆರೆಗೆ ಸಂಖ್ಯೆ ಬರೆ
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
l ಸೌಂಡ್ ಲ್ ಎಂದು ಹೇಳುತ್ತಾ ಬರೆಸಿರಿ
leaf(ಲೀಫ್)
lips(ಲಿಪ್ಸ್)
lion(ಲಯನ್)
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 39 ಮತ್ತು 40 ಪ್ರಶ್ನೆಗಳಿಗೆ ಉತ್ತರಿಸಿ 38 ರಲ್ಲಿ ಉತ್ತರಗಳು ಲಭ್ಯ.
ಇಂದು ಜೂನ್ 5 ವಿಶ್ವ ಪರಿಸರ ದಿನಾಚರಣೆ ಪರಿಸರ ಚಿತ್ರ ರಚಿಸಿ ಸಾಧ್ಯ ಆದರೆ ಒಂದು ಗಿಡ ನೆಡುವ ಮೂಲಕ ಆಚರಿಸಿ.
ಫೋಟೋ ಕಳಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)
No comments:
Post a Comment