Wednesday, 5 May 2021

ಮನೆಗೆಲಸ ದಿನ 28

 ಮನೆಗೆಲಸ ದಿನ 28

ದಿನಾಂಕ : 05/05/21

ತರಗತಿ : 1(ದಿನ28)

 *ಕನ್ನಡ*(5 ಸಲ ಬರೆಸಿ


ಹಯ ಈಶ ಶಯನ ಔರಸ

ದಶದಳ ಪರವಶ ಶವ ಆಶ

ಶತಕ ದಶಕ ಶತಶರ

ಹರಹರ ವಶ


*ಗಣಿತ*

ಸ್ಥಾನಪಟ್ಟಿ ರಚಿಸಿರಿ

ಉದಾ.14 

ಹತ್ತು. ಬಿಡಿ

  1       4

1.15     4.18    7. 10

2.19     5. 16    8.11

3.17     6.13     9. 12


9ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 46 ನೀರು ಯಾವ ಯಾವ ಕೆಲಸಗಳಿಗೆ ಬಳಕೆ ಆಗುತ್ತಿದೆ ಗೆರೆ ಎಳೆ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 05/05/21

ತರಗತಿ : 2(ದಿನ - 28)

 *ಕನ್ನಡ* (ಈ 3ಸಲ ಬರೆದು ಓದಿರಿ

*ಹಾರೈಕೆ* 

ರವಿ ಹೊಸ ಬಟ್ಟೆ ತೊಟ್ಟು ಬುಟ್ಟಿ ಹಿಡಿದು ಬೆಟ್ಟದ ಮೇಲಿರುವ ದೇವರ ಪೂಜೆಗೆಂದು ಹೊರಟನು. ಪೂಜಾರಿಗೆ ಬುಟ್ಟಿ ಕೊಟ್ಟು ಪೂಜೆ ಮಾಡಿಸಿದನು. ನಂತರ ಅವನು ಮಂಗಳಾರತಿ ತಟ್ಟೆಗೆ ಕಾಸು ಹಾಕಿ ದೇವರಿಗೆ ವಂದಿಸಿದನು.


ಬೆಟ್ಟದಿಂದ ಇಳಿದು ಬಂದ ರವಿಯು ಪೂಜಾರಿ ಕೊಟ್ಟ ಹೂ, ಕಾಯಿ, ಲಾಡು ತಂದು ಅಜ್ಜ, ಅಜ್ಜಿ, ತಾಯಿ, ತಂದೆಗೆ ಕೊಟ್ಟನು. ಅಜ್ಜ, ಅಜ್ಜಿ ರವಿಯನ್ನು ಹರಸಿದರು.


*ಗಣಿತ*  

ಬೆಸ ಸಂಖ್ಯೆಗಳು

50 ರ ಒಳಗೆ ಒಂದು ಸಂಖ್ಯೆ ಹೇಳಿ ಆ ಸಂಖ್ಯೆ ಅಷ್ಟೇ ಕಲ್ಲು ಇಟ್ಟುಕೊಂಡು 2 ರಂತೆ ಗುಂಪು ಮಾಡಿಸಿರಿ ಕೊನೆಗೆ 1 ಉಳಿದರೆ ಬೆಸ ಏನು ಉಳಿಯದಿದ್ದರೆ ಸರಿ ಸಂಖ್ಯೆ ಈ ರೀತಿ ಲೆಕ್ಕ ಮಾಡಿಸಿ

ಉದಾ 15 ಕಲ್ಲು ಕೊಟ್ಟು 2 ರಂತೆ ಗುಂಪು ಮಾಡಿಸಿ 1 ಉಳಿಯುತ್ತೆ ಆಗ ಅದು ಬೆಸ ಸಂಖ್ಯೆ 

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 52 ನಿಮ್ಮ ಊರಿನಲ್ಲಿ ಇವು ಇವೆಯ ಇಲ್ಲಿ ನೀರು ಸಿಗುವುದೇ ಗೆರೆ ಎಳೆಯಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 05/05/21

ತರಗತಿ : 3(ದಿನ - 11)

 *ಕನ್ನಡ*

ಮುದ್ದು ಕಂದ ಪದ್ಯವನ್ನು 3 ಸಲ ಬರೆದು ಓದಿಕೊಳ್ಳಿರಿ ಅದರಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿರಿ

 *ಗಣಿತ*

ಹಿ0ದಿನ ಸಂಖ್ಯೆ ಬರೆ

1.__434

2.__445

3.__233

4.__246

5.__115

6.__233

7.__435

8.__447

9.__100

10.__386


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)

10 ಸಲ ಬರೆಯಿರಿ

ag(ಯಾಗ್

bag(ಬ್ಯಾಗ್

rag(ರ್ಯಾಗ್

tag(ಟ್ಯಾಗ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  27ರ ಚಿತ್ರ ನೋಡಿ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment