Monday, 17 May 2021

ಮನೆಗೆಲಸ ದಿನ 32

 ಮನೆಗೆಲಸ ದಿನ 32

 ದಿನಾಂಕ : 17/05/21

ತರಗತಿ : 1(ದಿನ32)

 *ಕನ್ನಡ*(5 ಸಲ ಬರೆಸಿ

ಗಣಪ 

 ಗಣಪನ ಆಲಯ 

ಗಣಪನ ಆಲಯ ಜನರ ಆಗಮನ 

 ಜನರ ಆಗಮನ ಅವರ ನಮನ 

 2.ಒಣಮರ 

ಒಣಮರದ ಚರಕ 

ಅವನ ಚರಕ ಒಣಮರದ ಚರಕ 

*ಗಣಿತ*

ಬಿಟ್ಟ ಸಂಖ್ಯೆ ತುಂಬಿ

71---73----75----77--79

81--83--85--87--89

70--72--74---76--78

4ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ug(ಅಗ್

mug(ಮಗ್

rug(ರಗ್

dug(ಡಗ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 54   ನೀನು ಸೇವಿಸುವ ತಿನ್ನುವ ಆಹಾರಗಳಿಗೆ ಗೆರೆ ಎಳೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

: ದಿನಾಂಕ : 17/05/21

ತರಗತಿ : 2(ದಿನ - 32)

 *ಕನ್ನಡ (3 ಸಲ ಬರೆಯಿರಿ)


ಓದಿಸಿ ಪ್ರಶ್ನೆಗೆ ಉತ್ತರಿಸಿ


ಅಣ್ಣನು ಸಂತೆಗೆ ಹೋದನು. ಸಂತೆಯಿಂದ ಬಣ್ಣ ಬಣ್ಣದ ಬುಗುರಿ ತಂದನು. ಶಾಲೆಯ ಅಂಗಳದಿ ಚಿಣ್ಣರ ಜೊತೆಗೆ ಬುಗುರಿ ಆಟ ಆಡಿದನು. ಶಾಲೆಯ ತೋಟದಿ ಬಣ್ಣ ಬಣ್ಣದ ಚಿಟ್ಟೆಯ ನೋಡಿದನು. ಆಟ ಮುಗಿಸಿ ಮನೆಗೆ ಹೋಗಲು, ತಾಯಿ ಹಣ್ಣನು ಕೊಟ್ಟಳು. ಅಣ್ಣ-ತಂಗಿ ಒಟ್ಟಿಗೆ ಸೇರಿ ಹಣ್ಣನು ತಿಂದರು.


1. ಸಂತೆಗೆ ಹೋದವರು ಯಾರು?


2. ಅಣ್ಣನು ಶಾಲೆಯ ತೋಟದಲ್ಲಿ ಏನು ನೋಡಿದ?


*ಗಣಿತ

22 ಕಲ್ಲುಗಳನ್ನು 2 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

10 ಕಲ್ಲುಗಳನ್ನು 5 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

16 ಕಲ್ಲುಗಳನ್ನು 4 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

30 ಕಲ್ಲುಗಳನ್ನು 5 ರಂತೆ ಗುಂಪು ಮಾಡು ಎಷ್ಟು ಗುಂಪು ಆದವು

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

ug(ಅಗ್

mug(ಮಗ್

rug(ರಗ್

dug(ಡಗ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 56 ಮೆಟ್ಟಿಲು  ಚಿತ್ರಗಳನ್ನು ತೋರಿಸಿ ಕೆಳಗೆ ಇರುವ ಪ್ರಶ್ನೆ ಕೇಳಿ ಚರ್ಚೆ ಮಾಡಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 17/05/21

ತರಗತಿ : 3(ದಿನ - 15)

 *ಕನ್ನಡ*

ಅಭ್ಯಾಸ ಪುಸ್ತಕದ 54 ಮೆಟ್ಟಿಲಿನಲ್ಲಿನ ಸಂಖ್ಯೆಗೆ ಅನುಗುಣವಾಗಿ ಇರುವ ಪದವನ್ನು ದ್ರಾಕ್ಷಿಯಲ್ಲಿ ಹುಡುಕಿರಿ ಆಗ ಆಗುವ ಗಾದೆ ಮಾತು ಬರೆಯಿರಿ

ಉದಾಹರಣೆಗೆ ದ್ರಾಕ್ಷಿ ಚಿತ್ರದಲ್ಲಿ

3 - ದೇಶ ತಿರುಗು ಪದಇದೆ

9 - ಕೋಶ ಓದು ಇದೆ ಎರಡು ಸೇರಿ ಗಾದೆ ಮಾತು ದೇಶ ತಿರುಗು ಕೋಶ ಓದು ಆಯಿತು

 *ಗಣಿತ*

ಸಂಕಲನ(ದಶಕಸಹಿತ)

ಮೆಟ್ಟಿಲು 45 ಮತ್ತು 47 ದಶಕ ಸಹಿತ ಸಂಕಲನ ಲೆಕ್ಕ ಮಾಡಿಸಿರಿ 


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

ug(ಅಗ್

mug(ಮಗ್

rug(ರಗ್

dug(ಡಗ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು 32 ಚನ್ನಾಗಿ ಓದಿರಿ ಅದನ್ನು ಮನೆಯವರಿಂದ ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


ಕಾಪಿ ಪೇಸ್ಟ್ ಮಾಡಿ ಕಳಿಸುವ ವಿಧಾನ



No comments:

Post a Comment