ಮನೆಗೆಲಸ ದಿನ 27
ದಿನಾಂಕ : 02/05/21
ತರಗತಿ : 2(ದಿನ - 27)
*ಕನ್ನಡ* (ಈ 5ಸಲ ಬರೆಯಿರಿ
1.ಪುಟ್ಟ ಪುಟ್ಟಿ ಗಳೆಯರ ಜೊತೆ ರೊಟ್ಟಿ ತಿಂದರು.
2.ಸುಟ್ಟ ಇಟ್ಟಿಗೆಯಿಂದ ಕಟ್ಟಿದ ಗೋಡೆ ಗಟ್ಟಿಯಾಗಿರುವುದು.
3.ರಾಧ ಪುಟ್ಟಿಯ ಜುಟ್ಟು ಕಟ್ಟುತಿಹಳು.
4.ತಂತಿಗೆ ಬಟ್ಟೆ ತೂಗು ಹಾಕಿಹರು.
5.ಬೆಟ್ಟದ ಮೇಲಿನ ಗುಡಿಗೆ ಜನರು ಹೋಗುತಿಹರು.
*ಗಣಿತ*
ಬೆಸ ಸಂಖ್ಯೆಗಳು(ಬರೆಸಿರಿ)
1 3 5 7 9
11 13 15 17 19
21 23 25 27 29
31 33 35 37 39
41 43 45 47 49
ಬಿಡಿ ಸ್ಥಾನದಲ್ಲಿ
1,3 5 ,7,9 ಇದ್ದರೆ ಬೆಸ ಸಂಖ್ಯೆ ಎಂದು ತಿಳಿಸಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
u d g r m ಸೌಂಡ್ ಹೇಳಿಸುತ್ತ ಬರೆಸಿ
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 51 ನೀರು ಬಳಕೆ ಸರಿ ಕ್ರಮ ಯಾವುದು
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 02/05/21
ತರಗತಿ : 1(ದಿನ27)
*ಕನ್ನಡ*(5 ಸಲ ಬರೆಸಿ
ಹ ಹ ಹ ಹ ಹ
ಹಯ ಹವಳ ಹರಹರ
ಶ ಶ ಶ ಶ ಶ
ಶತ ಶರ ಶಯನ
*ಗಣಿತ*
91 92 93 94 95 96 97 98 99 100
ಬಾಕ್ಸ್ ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ
8ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
u d g r m ಸೌಂಡ್ ಹೇಳಿಸುತ್ತ ಬರೆಸಿರಿ
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 45 ನೀನು ಮನೆಗೆ ಎಲ್ಲಿಂದ ನೀರು ತರುವೆ ಗೆರೆ ಎಳೆ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 02/05/21
ತರಗತಿ : 3(ದಿನ - 10)
*ಕನ್ನಡ*
ಅಭ್ಯಾಸ ಪುಸ್ತಕದ 42ನೇ ಮೆಟ್ಟಿಲು ಈ ಸೂಚನೆಗಳನ್ನು ಎಲ್ಲೆಲ್ಲಿ ಬರೆದಿರುತ್ತಾರೆ
*ಗಣಿತ*
ಮುಂದಿನ ಸಂಖ್ಯೆ ಬರೆ
1.434---
2.445---
3.233---
4.246--
5.115---
6.233---
7.435----
8.447----
9.100---
10.386---
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ
u d g r m ಸೌಂಡ್ ಹೇಳುತ್ತಾ ಬರೆಸಿ
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 26ರ ಪ್ರಶ್ನೆಗಳಿಗೆ ಉತ್ತರಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
ದೇವರು ಕೆಲವರನ್ನು ತುಂಬಾ ತಾಳ್ಮೆಯಿಂದ ತಯಾರಿ ಮಾಡಿ ಭೂಮಿಗೆ ಮನುಷ್ಯನನ್ನಾಗಿ ಕಳುಹಿಸುತ್ತಾನೆ ಎಂದು ನನ್ನ ಹಿರಿಯರು ಹೇಳಿದ ನೆನಪು. ಈ ಒಂದು ಬ್ಲಾಗ್ ತಯಾರಿಸಿದ ತಮಗೆ ಈ ಮಾತು ಅನ್ವಯಿಸುತ್ತದೆ. ನನಗೇ ಈ ನೀವು ಕಳುಹಿಸಿದ ಲಿಂಕ್ ಓಪನ್ ಮಾಡಿದಾಗ ಸಿಕ್ಕ ಸಂಪನ್ಮೂಲ ನಿಜವಾಗಿಯೂ ಅಧ್ಭುತ. ಸರ್ಕಾರಿ ಶಾಲೆಗಳಲ್ಲಿ ನಿಮ್ಮ ಹಾಗೇ ಇರುವ ಅತ್ಯುತ್ತಮ ಬುದ್ಧಿ ಜೀವಿಗಳು ಸದಾ ಕಾಲ ಸುಖ ಸಂತೋಷ ಆರೋಗ್ಯ ದಿಂದ ಇರಬೇಕು ಎಂದು ಸದಾ ಆ ದೇವರಲ್ಲಿ ಪ್ರಾರ್ಥನೆ ಮಾಡುವೆ. I really loved this page. Congrats to you sir. And to whole staff. All the best for future plannings. Hats off to your creativity.
ReplyDeleteನಿಮ್ಮಗಳ ಆರೈಕೆಗಳು ಸದಾ ಇರಲಿ ನಿಮ್ಮ ಈ ಪ್ರೋತ್ಸಾಹದ ನುಡಿಗಳು ಮತ್ತಷ್ಟು ಶಕ್ತಿ ತುಂಬಿವೆ ತುಂಬು ಹೃದಯದ ಅಭಿನಂದನೆಗಳು ರೇಣುಕಾರಾಧ್ಯ
Delete