Friday, 30 April 2021

ಮನೆಗೆಲಸ ದಿನ 26

 ಮನೆಗೆಲಸ ದಿನ 26

[01/05, 12:03 PM] Renukaradhya: ದಿನಾಂಕ : 01/05/21

ತರಗತಿ : 1(ದಿನ26)

 *ಕನ್ನಡ*(5 ಸಲ ಬರೆಸಿರಿ)

 ಓ ಓ ಓ ಓ ಓ

ಓಟ ಓರಣ ಓಲಗ

ಔ ಔ ಔ ಔ ಔ

ಔರಸ ಔಡಲ ಔತಣ

*ಗಣಿತ*

81 82 83 84 85 86 87 88 89 90

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


8ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

m sound ಮ್ ಎಂದು ಹೇಳುತ್ತಾ ಬರೆಸಿರಿ 

mat(ಮ್ಯಾಟ್)

moon(ಮೂನ್)

mango(ಮ್ಯಾಂಗೋ)



 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 43,44ಚಿತ್ರಗಳಿಗೆ ಬಣ್ಣ ಹಾಕಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 01/05/21

ತರಗತಿ : 2(ದಿನ - 26)

 *ಕನ್ನಡ* (ಈ 5ಸಲ ಬರೆಯಿರಿ

ಟ್ಟ ಟ್ಟ ಟ್ಟ ಟ್ಟ ಟ್ಟ

ತಟ್ಟೆ, ಘಟ್ಟ, ಮೊಟ್ಟೆ, ಇಟ್ಟಿಗೆ, ಮೆಟ್ಟಿಲು.

ಗುಟ್ಟು, ಹೊಟ್ಟು, ಗಟ್ಟಿ, ಮೊಟ್ಟೆ, ಜುಟ್ಟು, ಹೊಟ್ಟೆ, ಸಿಟ್ಟು, ಗುಟ್ಟು, ಇಷ್ಟ, ಕಷ್ಟ, ಬೆಟ್ಟ, ರೊಟ್ಟಿ, ತಟ್ಟೆ, ಕಟ್ಟಿಗೆ, ಕೊಟ್ಟಿಗೆ, ಇಟ್ಟಿಗೆ, ಪೊಟ್ಟಣ, ಪೆಟ್ಟಿಗೆ, ಸಾಷ್ಟಾಂಗ, ಪಟ್ಟಣ, ಕಟ್ಟಡ, ನೆಟ್ಟಗೆ, ವಿಶಿಷ್ಟ, ಪಟ್ಟಣ, ಲಟ್ಟಣಿಗೆ, ಜಗಜಟ್ಟ, ಗಟ್ಟಿಮುಟ್ಟು


*ಗಣಿತ*  

ಸರಿ ಸಂಖ್ಯೆಗಳು(ಬರೆಸಿರಿ)

2 4 6 8 10

12 14 16 18

20 22 24 26 28 

30 32 34 36 38

40 42 44 46 48 50

ಬಿಡಿ ಸ್ಥಾನದಲ್ಲಿ 0,2 4 ,6,8 ಇದ್ದರೆ ಸರಿ ಸಂಖ್ಯೆ ಎಂದು ತಿಳಿಸಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

m sound ಮ್ ಎಂದು ಹೇಳುತ್ತಾ ಬರೆಸಿರಿ 

mat(ಮ್ಯಾಟ್)

moon(ಮೂನ್)

mango(ಮ್ಯಾಂಗೋ)


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 50 ರ ಚಿತ್ರಕ್ಕೆ

ಬಣ್ಣ ತುಂಬಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


ದಿನಾಂಕ : 01/05/21

ತರಗತಿ : 3(ದಿನ - 9)

 *ಕನ್ನಡ*

ಅಭ್ಯಾಸ ಪುಸ್ತಕದ 42ನೇ ಮೆಟ್ಟಿಲು ಓದಿ ಉತ್ತರಿಸಿ ಮತ್ತು ಸೂಚನೆಗಳನ್ನು ಎಲ್ಲೆಲ್ಲಿ  ಬರೆದಿರುತ್ತಾರೆ

 *ಗಣಿತ*

ಕನಿಷ್ಠ ಸಂಖ್ಯೆಗೆ ವೃತ್ತ ಹಾಕಿ

1.434,325,146,228

2.445,336,125,237

3.233,449,341,231

4.246,169,322,161

5.115,132,146,119

6.233,244,222,242

7.435,400,450,427

8.447,215,434,254

9.100,200,326,150

10.386,485,355,500


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

m sound ಮ್ ಎಂದು ಹೇಳುತ್ತಾ ಬರೆಸಿರಿ 

mat(ಮ್ಯಾಟ್)

moon(ಮೂನ್)

mango(ಮ್ಯಾಂಗೋ)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  25ರ ಚಿತ್ರ ನೋಡಿ ಆ ಮನೆಗಳ ಬಗ್ಗೆ ಓದಿ ತಿಳಿದುಕೊಳ್ಳಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ಮಕ್ಕಳ ಮೊಬೈಲ್ ಗೆ ಕಳಿಸುವ ವಿಧಾನ ವಿಡಿಯೋ zoom ಮಾಡಿರಿ


 


No comments:

Post a Comment