Sunday, 25 April 2021

ಮನೆಗೆಲಸ ದಿನ 25

 ಮನೆಗೆಲಸ ದಿನ 25

 ದಿನಾಂಕ : 25/04/21

ತರಗತಿ : 1(ದಿನ25)

 *ಕನ್ನಡ*(5 ಸಲ ಬರೆಸಿರಿ)

  ಊಟದ ಆಟ

 ಉಷ ಕಮಲದ ಆಟ 

ಮದನ ಪವನರ ಆಟ

 ಉಷ ಕಮಲರ ಊಟದ ಆಟ 

ಈಗ ಊಟದ ಸಮಯ ಈಗ ಅವರ ಊಟ


 ಏತ

ಈ ಏತ ಬಸವನ ಏತ

ಇವನ ಏತ ಮರದ ಏತ

ಈ ಏತ ಈರನ ಏತ

ಇವನ ಏತ ದನಗಳ ಏತ

ಈ ಏತ ಊರ ಏತ

 

*ಗಣಿತ*

71 72 73 74 75 76 77 78 79 80

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


7ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

r sound ರ್ ಎಂದು ಹೇಳುತ್ತಾ ಬರೆಸಿರಿ 

r r r r r


rat(ರ್ಯಾಟ್)

rose(ರೋಸ್)

rabbit(ರ್ಯಾಬ್ಬಿಟ್)



 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 42 ರ ಪ್ರಶ್ನೆಗಳನ್ನ ಕೇಳಿ ಚರ್ಚಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 25/04/21

ತರಗತಿ : 2(ದಿನ - 25)

 *ಕನ್ನಡ* (ಈ 5ಸಲ ಬರೆಯಿರಿ

ಅಜ್ಜಿಯು ಕಥೆ ಹೇಳಿದಳು.


ಅಜ್ಜನ ಮನೆ ಚಂದ.


ಅಜ್ಜನಿಗೆ ಬೇಕು ಬಿಸಿ ಬಿಸಿ ಬಜ್ಜಿ.


ಅಜ್ಜನು ಸಜ್ಜೆಯ ತಂದನು.


ಅಜ್ಜಿಯು ಕಜ್ಜಾಯ ಮಾಡಿದಳು.


ಅಜ್ಜಿಯು ಊಟಕೆ ಕರೆದಳು.


ಅಜ್ಜಿಯು ಮಾಡಿದ ಗೊಜ್ಜು ಬಲುರುಚಿ.


ಅಜ್ಜಿಯು ಕುಡಿಯಲು ಮಜ್ಜಿಗೆ ಕೊಡುವಳು.


ಸಜ್ಜನರ ಸಹವಾಸ ಹೆಚ್ಚೇನು ಸವಿದಂತೆ.


ಜನ ಗೆಜ್ಜೆಯ ನಾದಕೆ ಹೆಜ್ಜೆಯ ಹಾಕಿದರು.


*ಗಣಿತ*  

5×2=

4×5=

6×6=

2×9=

8×7=

3×9= ಹೀಗೆ ಹೆಚ್ಚು ಲೆಕ್ಕ ಮಾಡಿಸಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

r sound ರ್ ಎಂದು ಹೇಳುತ್ತಾ ಬರೆಸಿರಿ 

r r r r r

rat(ರ್ಯಾಟ್

rose(ರೋಸ್

rabbit(ರ್ಯಾಬ್ಬಿಟ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 49

ನೇ ಮೆಟ್ಟಿಲ ಪ್ರಶ್ನೆ ಕೇಳಿ ಚರ್ಚಿಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 25/04/21

ತರಗತಿ : 3(ದಿನ - 8)

 *ಕನ್ನಡ*

ಅಭ್ಯಾಸ ಪುಸ್ತಕದ 39,40,41ನೇ ಮೆಟ್ಟಿಲು ಬರೆಯಿರಿ


 *ಗಣಿತ*

ಗರಿಷ್ಠ ಸಂಖ್ಯೆಗೆ ವೃತ್ತ ಹಾಕಿ

1.434,325,146,228

2.445,336,125,237

3.233,449,341,231

4.246,169,322,161

5.115,132,146,119

6.233,244,222,242

7.435,400,450,427

8.447,215,434,254

9.100,200,326,150

10.386,485,355,500


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

r sound ರ್ ಎಂದು ಹೇಳುತ್ತಾ ಬರೆಸಿರಿ 

r r r r r

rat(ರ್ಯಾಟ್

rose(ರೋಸ್

rabbit(ರ್ಯಾಬ್ಬಿಟ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  24ರ ಚಿತ್ರ ನೋಡಿ ಆ ಮನೆ ಕಟ್ಟಲು ಯಾವ ವಸ್ತು ಬಳಸಿದ್ದಾರೆ ಬರೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment