Friday, 23 April 2021

ಮನೆಗೆಲಸ ದಿನ 24

 ಮನೆಗೆಲಸ ದಿನ 24

ದಿನಾಂಕ : 24/04/21

ತರಗತಿ : 1(ದಿನ24)

 *ಕನ್ನಡ*(ಈ ಅಕ್ಷರ ಪದ 10 ಸಲ ಬರೆಸಿರಿ)

  ನಳ 

ನಳದ ಜಲ 

ನಳದ ಜಲ ಬಳಬಳ 

 ಆಗಸದ ಜಲ ಪಳಪಳ

 

ಆಲಯ 

ಆಲಯದ ಜನ 

ಇತರ ಜನರ ಆಗಮನ  ಆಗಮನದ ಜನರ ತರತರ ನಮನ

 

*ಗಣಿತ*

61 62 63 64 65 66 67 68 69 70

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


7ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

g sound ಗ್ ಎಂದು ಹೇಳುತ್ತಾ ಬರೆಸಿರಿ 

g g g g g


goat(ಗೋಟ್)

girl(ಗರ್ಲ್)

grass(ಗ್ರ್ಯಾಸ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 41 ರ ಚಿತ್ರಗಳಲ್ಲಿ ನೀನು ಯಾವ ಕೆಲಸಗಳಿಗೆ ನೀರು ಬಳಸಿರುವೆ ಎಂದು ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

 ದಿನಾಂಕ : 24/04/21

ತರಗತಿ : 3(ದಿನ - 7)

 *ಕನ್ನಡ*

ಉದ್ಯಾನವನದಲ್ಲಿ ಒಂದು ದಿನ ಪ್ರಶ್ನೋತ್ತರ ಬರೆಯಿರಿ

 *ಗಣಿತ*

ಇಳಿಕೆ ಕ್ರಮದಲ್ಲಿ ಬರೆಸಿರಿ

1.434,325,146,228

2.445,336,125,237

3.233,449,341,231

4.246,169,322,161

5.115,132,146,119

6.233,244,222,242

7.435,400,450,427

8.447,215,434,254

9.100,200,326,150

10.386,485,355,500


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

g sound ಗ್ ಎಂದು ಹೇಳುತ್ತಾ ಬರೆಸಿರಿ 

g g g g g


goat(ಗೋಟ್)

girl(ಗರ್ಲ್)

grass(ಗ್ರ್ಯಾಸ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  23ರ ಪ್ರಶ್ನೆಗಳಿಗೆ ನಿಮ್ಮ ಮನೆಯ ಹಿರಿಯರಿಂದ ಉತ್ತರ ಕೇಳಿ ತಿಳಿದುಕೊಳ್ಳಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ದಿನಾಂಕ : 24/04/21

ತರಗತಿ : 2(ದಿನ - 24)

 *ಕನ್ನಡ* (ಈ 10 ಸಲ ಬರೆಯಿರಿ


ಹೆಜ್ಜೆ, ಗೊಜ್ಜು, ಅಜ್ಜಿ, ಬಜ್ಜಿ, ಉಜ್ಜು, ಲಜ್ಜೆ, ಕುಜ್ಜ, ಅಜ್ಜ, ಸಜ್ಜೆ, ಬೊಜ್ಜು, ಗಜ್ಜರಿ, ಬಿಜ್ಜಳ, ಸಜ್ಜನ, ಕಜ್ಜಾಯ, ಮಜ್ಜಿಗೆ, ಸಜ್ಜಿಗೆ, ಗಜ್ಜುಗ, ಹೆಜ್ಜೇನು, ಮಜ್ಜನ, ಗೆಜ್ಜುಗಾರ, ನಜ್ಜುಗುಜ್ಜು, ಗೆಜ್ಜೆನಾದ, ಅಜ್ಜಂಪುರ, ಸಜ್ಜೆತೆನೆ, ಹೆಜ್ಜೆಯಿಡು, ಸಜ್ಜನಿಕೆ, ಸಜ್ಜನರು.


*ಗಣಿತ*  

6 ರಿಂದ 10 ರವರೆಗೆ 2 ಸಲ ಮಗ್ಗಿ ಬರೆಸಿರಿ

6×1=

6×2=12

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

g sound ಗ್ ಎಂದು ಹೇಳುತ್ತಾ ಬರೆಸಿರಿ 

g g g g g


goat(ಗೋಟ್)

girl(ಗರ್ಲ್)

grass(ಗ್ರ್ಯಾಸ್)


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 48

ನೇ ಮೆಟ್ಟಿಲ ಚಿತ್ರಗಳನ್ನು ನೋಡಿ ಅದು ನಿಮ್ಮ ಊರಿನಲ್ಲಿ ಇದೆಯಾ ನೋಡಿರುವೆಯ ಹೇಳಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

Whats app 

ಬೇಸಿಕ್ ಮೊಬೈಲ್ ಗೆ ಕಳಿಸುವ ವಿಧಾನ



No comments:

Post a Comment