Tuesday, 20 April 2021

ಮನೆಗೆಲಸ ದಿನ 23

 ಮನೆಗೆಲಸ ದಿನ 23

ದಿನಾಂಕ : 20/04/21

ತರಗತಿ : 1(ದಿನ23)

 *ಕನ್ನಡ*(ಈ ಅಕ್ಷರ ಪದ 10 ಸಲ ಬರೆಸಿರಿ)

  ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ ಇನ  ತಬಲ ಆಗಸ ಆಲಯ ಜಳಕ ಬಳಪ ಎರಕ ಇವನ ಆಕರ ಆಲದಮರ ಎಡಬಲ ತರತರ ಆಗಮನ ಏಕದಳ ತಳಮಳ 


 *ಗಣಿತ*

51 52 53 54 55 56 57 58 59 60

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


6ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

d sound ಡ್ ಎಂದು ಹೇಳುತ್ತಾ ಬರೆಸಿರಿ 

d d d d d

dog (ಡಾಗ್)

deer(ಡೀರ್)

door(ಡೋರ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 38 ರ ಚಿತ್ರಗಳಲ್ಲಿ ಮನೆ,ಊಟ,ಬಟ್ಟೆಗೆ ಬೇಕಾಗಿರುವ ಅಗತ್ಯ ವಸ್ತುಗಳಿಗೆ ಗೆರೆ ಎಳೆಯಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 20/04/21

ತರಗತಿ : 2(ದಿನ - 23)

 *ಕನ್ನಡ* (ಈ 10 ಸಲ ಬರೆಯಿರಿ

ಜ್ಜ ಜ್ಜ ಜ್ಜ ಜ್ಜ ಜ್ಜ ಜ್ಜ


ಗೆಜ್ಜೆ, ಹೆಜ್ಜೇನು, ಮಜ್ಜಿಗೆ, ಬಿಜ್ಜಳ, ಸಜ್ಜನ.

ಗೆಜ್ಜೆ, ಗಜ್ಜರಿ, ಹೆಚ್ಚೇನು, ಸಜ್ಜೆತೆನೆ 


*ಗಣಿತ*  

2 ರಿಂದ 5 ರವರೆಗೆ 2 ಸಲ ಮಗ್ಗಿ ಬರೆಸಿರಿ

2×1=2

2×2=4

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

d sound ಡ್ ಎಂದು ಹೇಳುತ್ತಾ ಬರೆಸಿರಿ

d d d d d

dog(ಡಾಗ್)

deer(ಡೀರ್)

door(ಡೋರ್)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 46

ನೇ ಮೆಟ್ಟಿಲ ಚಿತ್ರಗಳಿಗೆ ಈ ಅಕ್ಷರ ತುಂಬಿ

ಅಡುಗೆಕೋಣೆ

ದೇವರಮನೆ

ಜಳಕದಕೋಣೆ

ಒಂದಾಗಿಬಾಳು

ಮಲಗುವಕೋಣೆ

ಶೌಚಾಲಯ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 20/04/21

ತರಗತಿ : 3(ದಿನ - 6)

 *ಕನ್ನಡ*

ಉದ್ಯಾನವನದಲ್ಲಿ ಒಂದು ದಿನ ಪಾಠವನ್ನು ಓದಿರಿ ಅದರಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಬರೆಯಿರಿ

 *ಗಣಿತ*

ಏರಿಕೆ ಕ್ರಮದಲ್ಲಿ ಬರೆಸಿರಿ

1.434,325,146,228

2.445,336,125,237

3.233,449,341,231

4.246,169,322,161

5.115,132,146,119

6.233,244,222,242

7.43,40,50,27

8.447,215,434,254

9.100,200,326,150

10.386,485,355,500


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆ

d sound ಡ್ ಎಂದು ಹೇಳುತ್ತಾ ಬರೆಸಿರಿ 

d d d d d

dog(ಡಾಗ್)

door(ಡೋರ್)

deer(deer)


 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು  21ರ ಪ್ರಶ್ನೆಗಳಿಗೆ ಉತ್ತರಿಸಿ ಸಹಾಯಕ್ಕೆ 20 ಮೆಟ್ಟಿಲಲ್ಲಿ ಉತ್ತರ ಇರುವುದು ಓದಿ ಹುಡುಕಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

ಮನೆಗೆಲಸ ಕಳಿಸುವ ವಿಧಾನ ಕೆಳಗಿನ ವಿಡಿಯೋದಲ್ಲಿ



No comments:

Post a Comment