Saturday, 15 May 2021

ಮನೆಗೆಲಸ 31

 ಮನೆಗೆಲಸ 31

 ದಿನಾಂಕ : 15/05/21

ತರಗತಿ : 3(ದಿನ - 14)

 *ಕನ್ನಡ*

ಅಭ್ಯಾಸ ಪುಸ್ತಕದ 51 ಸ್ವಂತ ವಾಕ್ಯ ಪ್ರಶ್ನೋತ್ತರ ಬರೆಯಿರಿ 53  ಮೆಟ್ಟಿಲ ಪದ್ಯ ಬರೆಯಿರಿ.

 *ಗಣಿತ*

ಸಂಕಲನ(ದಶಕರಹಿತ)

ಅಭ್ಯಾಸ ಪುಸ್ತಕ ಮೆಟ್ಟಿಲು 39,41ಮೆಟ್ಟಿಲ ಕೂಡುವ ಲೆಕ್ಕಗಳನ್ನು ಮಾಡಿಸಿ

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

at(ಯಾಟ್

mat(ಮ್ಯಾಟ್

sat(ಸ್ಯಾಟ್

rat(ರ್ಯಾಟ್

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು 31 ವಿವಿಧ ವಸ್ತುಗಳು ಅವುಗಳ ಸಂಗ್ರಹ ವಸ್ತುವಿಗೆ ಟಿಕ್ ಮಾಡಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

 ದಿನಾಂಕ : 15/05/21

ತರಗತಿ : 2(ದಿನ - 31)

 *ಕನ್ನಡ (5 ಸಲ ಬರೆಯಿರಿ)

ಅಜ್ಜಿಗೆ ಕಜ್ಜಾಯದ ಆಸೆ. ಅಜ್ಜನಿಗೆ ಬೇಕು ಬೆಣ್ಣೆಯ ದೋಸೆ


ಚಿಣ್ಣರು ಚಿಣ್ಣಿದಾಂಡು ಆಡಿದರು. ಅಣ್ಣನು ಹಣ್ಣನು ಹಂಚಿದನು.


ದೂರದ ಬೆಟ್ಟ ಕಣ್ಣಿಗೆ ಚಂದ. ಹೆಣ್ಣಿನ ಅಂದಕೆ ಕುಂಕುಮ ಚಂದ.


ಅಂಚೆಯ ಅಣ್ಣ ಬಂದಿಹನು. ಅಣ್ಣನ ಕಾಗದ ತಂದಿಹನು.


ಹುಣ್ಣಿಮೆ ಚಂದಿರ ಬಂದಿಹನು. ಹಾಲಿನ ಬಣ್ಣವ ಹರಡಿಹನು.


*ಗಣಿತ

12 ಕಲ್ಲುಗಳನ್ನು 3 ರಂತೆ ಗುಂಪು ಮಾಡು

10 ಕಲ್ಲುಗಳನ್ನು 5 ರಂತೆ ಗುಂಪು ಮಾಡು

16 ಕಲ್ಲುಗಳನ್ನು 4 ರಂತೆ ಗುಂಪು ಮಾಡು

30 ಕಲ್ಲುಗಳನ್ನು 5 ರಂತೆ ಗುಂಪು ಮಾಡು

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at(ಯಾಟ್

mat(ಮ್ಯಾಟ್

rat(ರ್ಯಾಟ್

sat(ಸ್ಯಾಟ್

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 55 ಮೆಟ್ಟಿಲು  ಚಿತ್ರಗಳನ್ನು ನೋಡು ನೀನು ಯಾವ ನೀರು ಬಳಸುವೆ ಗುರುತು ಮಾಡು


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 15/05/21

ತರಗತಿ : 1(ದಿನ31)

 *ಕನ್ನಡ*(10 ಸಲ ಬರೆಸಿ

ಛ ಛ ಛ ಛ ಛ

ಒ ಒ ಒ ಒ ಒ

ಒಣಮರ ಒಣ ಒಳ 

ಋಣ,ಕಣ,ಚರಣ,ಶರಣ,

ಗಣಗಣ,ಛಲ,ಒಳ,ಗಣ,

ಒಣ ಮರಣ,ಪಯಣ ಕಣಕಣ

*ಗಣಿತ*

ಬಿಟ್ಟ ಸಂಖ್ಯೆ ತುಂಬಿ

61---63----65----67--69

71--73--75--77--79

60--62--64---66--68

4ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at(ಯಾಟ್

mat(ಮ್ಯಾಟ್

rat(ರ್ಯಾಟ್

sat(ಸ್ಯಾಟ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 52 53 ಚಿತ್ರ ಬಣ್ಣ ತುಂಬಿ ಚಿತ್ರ ಬಿಡಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

No comments:

Post a Comment