ಮನೆಗೆಲಸ ದಿನ 30
ದಿನಾಂಕ : 11/05/21
ತರಗತಿ : 1(ದಿನ30)
*ಕನ್ನಡ*(10 ಸಲ ಬರೆಸಿ
ಐ ಐ ಐ ಐ ಐ
ಐದಳ
ಋ ಋ ಋ ಋ ಋ
ಋಣ
ಣ ಣ ಣ ಣ ಣ
ಹಣ ಪಣ ಗಣಗಣ
*ಗಣಿತ*
ಬಿಟ್ಟ ಸಂಖ್ಯೆ ತುಂಬಿ
51---53----55----57--9
51--52--55--57--59
50--52--54---56--58
3ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ap(ಯಾಪ್
map(ಮ್ಯಾಪ್
gap(ಗ್ಯಾಪ್
rap(ರ್ಯಾಪ್
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 51 ಚಿತ್ರ ನೋಡಿ ಕೆಳಗಿನ ಪ್ರಶ್ನೆ ಕೇಳಿ ಚರ್ಚೆ ಮಾಡಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 11/05/21
ತರಗತಿ : 3(ದಿನ - 13)
*ಕನ್ನಡ*
ಅಭ್ಯಾಸ ಪುಸ್ತಕದ 49 ಮೆಟ್ಟಿಲ ಪದಗಳ ಅರ್ಥ ಹುಡುಕಿ ಮತ್ತು ಇನ್ನೊಂದು 49 ಮೆಟ್ಟಿಲ ವಾಕ್ಯಗಳನ್ನು ಕಾಪಿ ಬರೆಯಿರಿ
*ಗಣಿತ*
ವಿಸ್ತರಿಸಿ ಬರೆಯಿರಿ
ಉದಾಹರಣೆ
1.432_400+30+2
2.443_
3.231_
4.244_
5.113_
6.231_
7.433__
8.445__
9.98_
10.384
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
ap(ಯಾಪ್
map(ಮ್ಯಾಪ್
gap(ಗ್ಯಾಪ್
rap(ರ್ಯಾಪ್
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 28 ಮತ್ತು 29 ಕ್ಕೆ ಉತ್ತರ ಬರೆಯಿರಿ ಉತ್ತರಗಳು 27ನೇ ಮೆಟ್ಟಿಲುಗಳಲ್ಲಿ ಸಿಗುವುದು
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
ದಿನಾಂಕ : 11/05/21
ತರಗತಿ : 2(ದಿನ - 30)
*ಕನ್ನಡ (5 ಸಲ ಬರೆಯಿರಿ)
ಅಣ್ಣ ಬಣ್ಣ ಸಣ್ಣ ಕಣ್ಣು, ಮಣ್ಣು, ಗಿಣ್ಣು, ದೊಣ್ಣೆ ಬೆಣ್ಣೆ, ಎಣ್ಣೆ ಹೆಣ್ಣು ಕೃಷ್ಣ ಹಣ್ಣು ಉಷ್ಣ ಚಿಣ್ಣರು, ಹುಣ್ಣಿಮೆ, ಹೆಣ್ಣಾನೆ, ತಣ್ಣೀರು, ಕಣ್ಣಂಚು, ಕೆಂಗಣ್ಣು, ತಣ್ಣನೆಗಾಳಿ, ಬಣ್ಣದ ಗೊಂಬೆ, ಉಣ್ಣೆಬಟ್ಟೆ, ಸುಣ್ಣದಗೋಡೆ, ಅಣ್ಣಂದಿರು, ಚಿಣ್ಣಿದಾಂಡು, ಬಣ್ಣದಗರಿ, ಹಣ್ಣಿನಮರ, ಹರಳೆಣ್ಣೆ
*ಗಣಿತ*
1×1=0
2×1=
3×1=
4×1=
5×1=
1×8=
1×9=
1×7=
ಯಾವುದೇ ಅಂಕೆಯನ್ನು 1 ರಿಂದ ಗುಣಿಸಿದರೆ ಅದೇ ಸಂಖ್ಯೆ ಬರುತ್ತದೆ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ap(ಯಾಪ್
map(ಮ್ಯಾಪ್
gap(ಗ್ಯಾಪ್
rap(ರ್ಯಾಪ್
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 53 ಮೆಟ್ಟಿಲು ಮನೆಯಲ್ಲಿ ಇರುವ ಕೋಣೆಗಳು ಮತ್ತು ನೀರಿನ ಮೂಲಗಳನ್ನ ಹುಡುಕಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ಮನೆಗೆಲಸ ಕಳಿಸುವ ವಿಧಾನ ವಿಡಿಯೋ ನೋಡಿರಿ
No comments:
Post a Comment