Friday, 21 May 2021

ಮನೆಗೆಲಸ ದಿನ 33

ಮನೆಗೆಲಸ  ದಿನ 33
 ದಿನಾಂಕ : 21/05/21
ತರಗತಿ : 1(ದಿನ33)
 *ಕನ್ನಡ*(5 ಸಲ ಬರೆಸಿ
ವನಜ ಆಶರ ಆಟ ರಮ ಕನಕರ ಆಟ
ಅವರ ಆಟ ಓಟದ ಆಟ
ಅಮರನ ಹಟ
ಅಮರನ ಆಟದ ಹಟ
ಈಗ ಐವರ ಓಟದ ಆಟ
ಈ ಆಟ ಛಲದ ಆಟ ಛಲದ ಆಟ ಜಯದ ಆಟ
*ಗಣಿತ*
ಬಿಟ್ಟ ಸಂಖ್ಯೆ ತುಂಬಿ
80---82----84----86--88
91--93--95--97--99
90--92--94---96--98
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
un(ಅನ್)
bun(ಬನ್)
sun(ಸನ್)
run(ರನ್)
 *ಪರಿಸರ* 
ಅಭ್ಯಾಸ ಪುಸ್ತಕದ ಮೆಟ್ಟಿಲು 55   ಆಹಾರಗಳನ್ನು ಗಮನಿಸು ಅದರ ತಯಾರಿಕೆಗೆ ಬಳಸಿರುವ ವಸ್ತುಗಳಿಗೆ ಗೆರೆ ಎಳೆಯಿರಿ

ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

ದಿನಾಂಕ : 21/05/21
ತರಗತಿ : 2(ದಿನ - 33)
 *ಕನ್ನಡ (10 ಸಲ ಬರೆಯಿರಿ)
ಬ್ಬ ಬ್ಬ ಬ್ಬ ಬ್ಬ ಬ್ಬ

ಹಬ್ಬ, ದಿಬ್ಬ, ಜುಬ್ಬ, ಹುಬ್ಬು, ಹೆಬ್ಬಾವು, ದಿಬ್ಬಣ.

*ಗಣಿತ
ತ್ರಿಭುಜ ,ವೃತ್ತ ,ಆಯತ, ಚೌಕ ಚಿತ್ರ ಬಿಡಿಸಿ ಬಣ್ಣ ತುಂಬಿರಿ
 *ಇಂಗ್ಲೀಷ್* 
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
un(ಅನ್
bun(ಬನ್
run(ರನ್
sun(ಸನ್

 *ಪರಿಸರ* 
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 57 ಮೆಟ್ಟಿಲು  ಚಿತ್ರಗಳನ್ನು ಬಿಡಿಸಿ ಬಣ್ಣ ತುಂಬು

ರೇಣುಕಾರಾಧ್ಯ 
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

ದಿನಾಂಕ : 21/05/21
ತರಗತಿ : 3(ದಿನ - 16)
 *ಕನ್ನಡ*
ಅಭ್ಯಾಸ ಪುಸ್ತಕದ 55 ಮೆಟ್ಟಿಲಿನ ಚಿತ್ರ ನೋಡಿ ಅದರಲ್ಲಿಯ ವಸ್ತು ನೋಡಿ ಪದ ಮಾಡಿ ವಾಕ್ಯ ರಚಿಸಿ ಮತ್ತು ಇನ್ನೊಂದು ಹಾಳೆಯಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರಿಸಿ
 *ಗಣಿತ*
ಸಂಕಲನ(ದಶಕಸಹಿತ)
ಅಭ್ಯಾಸ ಪುಸ್ತಕದ ಮೆಟ್ಟಿಲು 50 ರಲ್ಲಿ ಅಕ್ಷರ ನೋಡಿ ಆ ಅಕ್ಷರದ ಸಂಖ್ಯೆ ಬರೆದುಕೊಂಡು ಕೂಡುವ ಲೆಕ್ಕ ಮಾಡಿರಿ.

 *ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
un(ಅನ್
bun(ಬನ್
run(ರನ್
sun(ಸನ್
 *ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು 32 ಚನ್ನಾಗಿ ಓದಿರಿ ಅದನ್ನು ಓದಿಕೊಂಡು ಹುಡುಕಿ 33 ಮೆಟ್ಟಿಲ ಪ್ರಶ್ನೆಗಳಿಗೆ ಉತ್ತರ ಬರೆಯಿರಿ

ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ 
ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment