Saturday, 19 April 2025

ಬೇಸಿಗೆ ರಜೆ ಮನೆಗೆಲಸ ದಿನ 8

 ಬೇಸಿಗೆ ರಜೆ ಮನೆಗೆಲಸ ದಿನ -8

*1 ತರಗತಿ

*ಕನ್ನಡ* 

ಲ ಷ ಈ ಊ ಕ ಲ ಷ ಈ ಊ ಕ

ಲಯ ಕದ ಷರ ಈಗ ಊಟ ಉಷ

ಕಡಜ ಈಚಲ ಪದಕ ಚರಕ ಕಲರವ ಊರಜನ

ಈಚಲ ಮರ. ಸಲಗದ ಕದನ. ಉಷ ಕಮಲರ ಊಟ.

 *ಇಂಗ್ಲೀಷ್* 

e ಸೌಂಡ್ ಎ

e e e e e

egg(ಎಗ್ಗ್) elephant(ಎಲಿಫೆಂಟ್) engine(ಎಂಜಿನ್)

 *ಗಣಿತ* 

ಮುಂದಿದನ ಸಂಖ್ಯೆ ಬರೆಸಿರಿ

2__

3__

4__

5__

6__

7___

8__

9__

 *ಪರಿಸರ* 

ಮನೆಯಲ್ಲಿ ನೀವು ಮಾಡುವ ಬೇರೆ ಬೇರೆ ಕೆಲಸಗಳನ್ನು ತಿಳಿಸಿರಿ 

 *2 ಮತ್ತು 3 ತರಗತಿ* 

 *ಕನ್ನಡ* 

ಓ ಔ ಹ ಶ ಓ ಔ ಹ ಶ

ಓಟ ಶತ ಹಯ ಈಶ ಓಜ ಹರ ಶತ

ಔರಸ ಶಮನ ದಶಕ ಹವಳ ಸಹನಟ ಪರವಶ

ಬಹಳ ಜನರ ಓಟ. ಆಶಳ ಹವಳದ ಸರ.

 *ಇಂಗ್ಲೀಷ್* 

am an as at if in is 

it on or of ox up us 

un no so go do by

my to be he me we

 *ಗಣಿತ* 

ಮಧ್ಯದನ ಸಂಖ್ಯೆ ಬರೆಯಿರಿ

25__27

20__22

31__33

49__51

28__30

40__42

30__32

31__33

38__40

45__47

41__43

33__35

29__31

39__41

9 ರ ಮಗ್ಗಿ ಬರೆಸಿರಿ ಕೇಳಿರಿ

 *ಪರಿಸರ* 

ನಿಮ್ಮ ಮನೆಯ ಸದಸ್ಯರು ಮಾಡುವ ಕೆಲಸಗಳನ್ನು ಬರೆ.

ರೇಣುಕಾರಾಧ್ಯ

GLPS M KOPPALU ARSIKERE

No comments:

Post a Comment