Friday, 18 April 2025

ಬೇಸಿಗೆ ರಜೆ ಮನೆಗೆಲಸ ದಿನ -7

ಬೇಸಿಗೆ ರಜೆ ಮನೆಗೆಲಸ ದಿನ -7

 1 ನೆಯ ತರಗತಿ

 *ಕನ್ನಡ* 

 * ಪಯಉಡಟಚ* 

ಪಟ ಉಡ ಜಯ ದಡ ಉಮ ಪದ ಜಪ ನಟ | ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ | ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ ... ಉದಯದ ಸಮಯ...  ... ಸಮಯದ ಗಮನ ... 

 *ಗಣಿತ* 

ಹಿಂದಿನ ಸಂಖ್ಯೆ ಬರೆಸಿರಿ

__2

__3

__4

__5

__6

__7

__8

__9


7 ಮಗ್ಗಿ ಬರೆ

 *ಇಂಗ್ಲೀಷ್* 

c o a p t

tap cap cat pat top

pop cot pot in is

on has the this a


ಪರಿಸರ

10 ಮರಗಳ ಹೆಸರು ಬರೆ


*2 ಮತ್ತು 3 ತರಗತಿ* 


*ಕನ್ನಡ* 

ಎ ಏ ಇ ಆ ತ ಳ ಎ ಏ ಇ ಆ ತ ಳ

ಎಡ ಇನ ತಳ ಆಗ ತಡ ಏತ ಸಳ 

ಆಲಯ ತವಕ ಕಳಸ ಎರಕ ಏಕದಳ ತಳಮಳ

ಆತನ ತಬಲ. ರಮಳ ಬಳಪ. ನಯನಳ ತವಕ.

*ಗಣಿತ* 

ಹಿಂದಿನ ಸಂಖ್ಯೆ ಬರೆಯಿರಿ


---25

__20

__31

__49

__28

__40

__30

__31

__38

__45

__41

__33


7 ರ ಮಗ್ಗಿ ಬರೆಸಿರಿ ಕೇಳಿರಿ


 *ಇಂಗ್ಲೀಷ್* 5time 

Read and Write (Small Alphabet)

a b c d e f g h I j k l m

n o p q r s t u v w x y z

Read and Write (Capital Alphabet)

A B C D E F G H I J K L M

N O P Q R S T U V W X Y Z

ಪರಿಸರ 

10 ಬಳ್ಳಿಗಳ ಹೆಸರು ಬರೆ.

ರೇಣುಕಾರಾಧ್ಯ

GLPS M KOPPALU ARSIKERE

No comments:

Post a Comment