Sunday, 20 April 2025

ಬೇಸಿಗೆ ರಜೆ ಮನೆಗೆಲಸ ದಿನ -9

ಬೇಸಿಗೆ ರಜೆ ಮನೆಗೆಲಸ ದಿನ -9

 *1ನೆಯ ತರಗತಿ* 

ಕನ್ನಡ

ಎ ಏ ಇ ಆ ತ ಳ ಎ ಏ ಇ ಆ ತ ಳ

ಎಡ ಇನ ತಳ ಆಗ ತಡ ಏತ ಸಳ 

ಆಲಯ ತವಕ ಕಳಸ ಎರಕ ಏಕದಳ ತಳಮಳ

ಆತನ ತಬಲ. ರಮಳ ಬಳಪ. ನಯನಳ ತವಕ.


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)


s ಸೌಂಡ್ ಸ್

s s s s s

sun (ಸನ್)

soap(ಸೋಪ್)

star(ಸ್ಟಾರ್)


ಗಣಿತ*


ಮಧ್ಯದ ಸಂಖ್ಯೆ ಬರೆಸಿರಿ


2__4

3__5

4__6

5__7

6__8

7__9

12__14

16___18

10__12

18__20


2ರ ಮಗ್ಗಿ ಬರೆಸಿರಿ

ಪರಿಸರ

ಪರಿಸರ ಚಿತ್ರ ರಚಿಸಿ

 *2ಮತ್ತು 3 ತರಗತಿ* 

ಕನ್ನಡ

ಐ ಋ ಣ ಛ ಒ ಐ ಋ ಣ ಛ ಒ

ಮಣ ಋಣ ಒಳ ಹಣ ಛಲ ಪಣ ಬಣ

ಐದಳ ಗಣಪ ಕಣಜ ಶರಣ ಒಣಮರ ಬಡಗಣ

ಅವನ ಹಣದ ಋಣ. ಅವಳ ಛಲದ ಓಟ.

ಇಂಗ್ಲೀಷ್

ap at op ot en in

an et ag ig ug un

ip oy it ix ox


*ಗಣಿತ* 

ಚಿಕ್ಕ ಸಂಖ್ಯೆಗೆ ವೃತ್ತ ಹಾಕಿಸಿ

1.34,25,46,28

2.45,33,25,43

3.33,49,29,31

4.26,19,32,44

5.17,32,46,15

6.33,44,22,11

7.43,23,50,27

8.47,21,43,35

9.10,20,26,19

10.38,48,28,50


ಪರಿಸರ

ಪರಿಸರ ಸುಂದರ ಚಿತ್ರ ರಚಿಸಿ

ರೇಣುಕಾರಾಧ್ಯ

GLPS M KOPPALU 

ARSIKERE

1 comment: