*ದಿನಕ್ಕೊಂದು ಶಿಶುಗೀತೆ*
*14.ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ*
ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೆ
ಎಲ್ಲಿಗೆ ಹೋಗಿದ್ದೆ!
ಕರೆದರು ಇಲ್ಲ, ಹಾಲೂ ಬೆಲ್ಲ
ಕಾಯಿಸಿ ಇಟ್ಟಿದ್ದೆ!
ಕೇಳೋ ಕಳ್ಳಾ, ಮುದ್ದಿನ ಮಳ್ಳಾ
ಮೈಸೂರ ಅರಮನೆಗೆ!
ರಾಜನ ಸಂಗಡ ರಾಣಿಯು ಇದ್ದಳು ಅಂತಃಪುರದೊಳಗೆ.
ಬೆಕ್ಕೇ ಬೆಕ್ಕೇ, ಬೇಗನೆ ಹೇಳು
ನೋಡಿದ ಆನಂದ!
ರಾಣಿಯ ಮಂಚದ ಕೆಳಗೇ ಕಂಡೆನು ಚಿಲಿಪಿಲಿ ಇಲಿಯೊಂದ!
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ರಾಧಾಮಣಿ
Ghps ಪೇಟೆ ಬಾಣಾವರ
ಅರಸೀಕೆರೆ
ಆಡಿಯೋ ಲಿಂಕ್
https://drive.google.com/file/d/1YuTjt5Mo7VR-8nhy7b_sVFVyvWw6KwG7/view?usp=drivesdk
No comments:
Post a Comment