*ದಿನಕ್ಕೊಂದು ಶಿಶುಗೀತೆ*
*ಆಡಿಯೋ ಲಿಂಕ್*
https://drive.google.com/file/d/1ZZHzdkI6Ij3dA3DLaeBqVuLLGnI0iSZF/view?usp=drivesdk
*15. ನರಿಯು ತೋಟಕ್ಕೆ ಹೋಯಿತು*
ನರಿಯು ತೋಟಕೆ ಹೋಯಿತು
ನರಿಯು ತೋಟಕೆ ಹೋಯಿತು...
ನರಿಯು ತೋಟಕೆ ಹೋಯಿತು
ತೋಟನೋಡಲು....
ನೋಡಿತೇನದು...ನೋಡಿತೇನದು...
ಚಪ್ಪರದಿಂದ ಕೂಡಿದ...
ಚಪ್ಪರದಿಂದ ಕೂಡಿದ
ಚಪ್ಪರದಿಂದ ಕೂಡಿದ ದ್ರಾಕ್ಷಿ ಗೊಂಚಲು
ಒಂದು ಸಲ ಹಾರಿತು....
ಎರಡು ಸಲ ಹಾರಿತು
ಮೂರು ಸಲ ಹಾರಿತು....
ಸೋತು ಹೋಯಿತು
ದ್ರಾಕ್ಷಿ ಹುಳಿ ಎಂದಿತು...
ದ್ರಾಕ್ಷಿ ಹುಳಿ ಎಂದಿತು
ಸಪ್ಪೆ ಮುಖ ಮಾಡಿತು....
ಓಡಿ ಹೋಯಿತು...
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ಉಷಾ ಕರಣಂ.
ಸ. ಕಿ. ಪ್ರಾ. ಶಾಲೆ.
ಕಾಟಪ್ಪನ ಹಟ್ಟಿ.
ಹಿರಿಯೂರು.ತಾ
ಚಿತ್ರದುರ್ಗ. ಜಿ.
Nice singing madam.....
ReplyDelete