*ದಿನಕ್ಕೊಂದು ಶಿಶುಗೀತೆ*
*27.ಗೊಂಬೆ*
ಗೊಂಬೆ ಗೊಂಬೆ ಗೊಂಬೆ
ಗೊಂಬೆ ಗೊಂಬೆ ಗೊಂಬೆ
ತಂದಿರುವೆ ನಿಮಗೆ ಗೊಂಬೆ
ವಿಧ ವಿಧ ವಾದ ಆಟದ , ಗೊಂಬೆ
ಎಲ್ಲ ಊರಿನ ಸುಂದರ ಗೊಂಬೆ
//ಗೊಂಬೆ ಗೊಂಬೆ ಗೊಂಬೆ//
ಕೀಲಿ ಕೊಟ್ಟರೆ ಕುಣಿಯುವ ಗೊಂಬೆ//
ಚನ್ನಪಟ್ಟಣದ ಸುಂದರ ಗೊಂಬೆ//
ಥ ಥೈ,ಥ ಥೈ,ಥ ಥೈ,ಥ ಥೈ,
//ಗೊಂಬೆ ಗೊಂಬೆ ಗೊಂಬೆ //
ದೇಶ ಕಾಯುವ ಸೈನಿಕ ಗೊಂಬೆ//
ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್ ಲೆಫ್ಟ್ ರೈಟ್
//ಗೊಂಬೆ ಗೊಂಬೆ ಗೊಂಬೆ //
ಟಿಕೆಟ್ ಕೇಳುವ ಕಂಡಕ್ಟರ್ ಗೊಂಬೆ//
ಟಿಕೆಟ್ ಟಿಕೆಟ್ ಟಿಕೆಟ್ಟಿಕೆಟ್ ಟಿಕೆಟ್ ಟಿಕೆಟ್
//ಗೊಂಬೆ ಗೊಂಬೆ ಗೊಂಬೆ //
ಪಾಠ ಮಾಡುವ ಶಿಕ್ಷಕ ಗೊಂಬೆ//
ರಗಸದಅ ಜವಮಬನ// //ಗೊಂಬೆ ಗೊಂಬೆ ಗೊಂಬೆ //
*ಆಡಿಯೋ ಲಿಂಕ್*
https://drive.google.com/file/d/1rGxWil5nWW0OTIwERUNi98RWjvhVRNfo/view?usp=drivesdk
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ಮಧುಮತಿ ಜಿ ಆರ್
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಹಳ್ಳಿ ಹೊಳೆನರಸೀಪುರ ತಾಲೂಕು, ಹಾಸನ ಜಿಲ್ಲೆ
No comments:
Post a Comment