*ದಿನಕ್ಕೊಂದು ಶಿಶುಗೀತೆ*
*26. ನನ್ನಪಾಠಿ*
ನನ್ನ ಪಾಠಿ ಕರಿಯದು
ಅದರ ಕಟ್ಟು ಬಿಳಿಯದು
ಎಂಥ ಚಂದ ಇರುವುದು
ಬರೆಯಲಿಕ್ಕೆ ಬರುವುದು
ಅಪ್ಪ ದುಡ್ಡು ಕೊಟ್ಟರು
ಬಳಪವನ್ನು ತಂದೆನು
ಅ ಆ ಇ ಈ ಬರೆದೆನು
ಅಮ್ಮನ ಮುಂದೆ ಹಿಡಿದೆನು
ತುಪ್ಪ ರೊಟ್ಟಿ ಕೊಟ್ಟಳು
ಗಬಾ ಗಬಾ ತಿಂದೆನು
ತಕ ತಕ ಕುಣಿದೆನು.
*ಆಡಿಯೋ ಲಿಂಕ್*
https://drive.google.com/file/d/1pMHSa1MCq39DwoudWUL8hjOd9nQw3tw6/view?usp=drivesdk
_ಸಂಗ್ರಹ_
ರೇಣುಕಾರಾಧ್ಯ
GLPS M KOPPALU
ARSIKERE
_ಹಾಡಿದವರು_
ಉಷಾ ಕರಣಂ.
ಸ. ಕಿ. ಪ್ರಾ. ಶಾಲೆ.ಕಾಟಪ್ಪನ ಹಟ್ಟಿ.
ಹಿರಿಯೂರು.ತಾ ಚಿತ್ರದುರ್ಗ. ಜಿ.
No comments:
Post a Comment