Friday, 14 June 2024

ವಿದ್ಯಾ ಪ್ರವೇಶ ದಿನ 12

 https://nalikalirenukaradhyatlm.blogspot.com/


 *ಆಡಿಯೋ ಲಿಂಕ್* 

https://drive.google.com/file/d/1fD76IPo3d1OaEoE4I5ipZPOZHEiOBJg9/view?usp=drivesdk

*ವಿದ್ಯಾಪ್ರವೇಶ ದಿನ-12* 




✒️🚁🎮🎨🎲🧮📏🔍


ವಿದ್ಯಾ ಪ್ರವೇಶ 12 ನೇ ದಿನ ಶನಿವಾರ ಚಟುವಟಿಕೆ *ಪ್ರತಿಬಿಂಬ* (ತರಗತಿಯಲ್ಲಿನ ನಿರಂತರ ಮೌಲ್ಯಮಾಪನ) ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಮಾಡಿದಂತಹ ಚಟುವಟಿಕೆಗಳ ಪುನರಾವಲೋಕ ೫ ದಿನಗಳ ಚಟುವಟಿಕೆಗಳ ಚಿಕ್ಕ ಚಿಕ್ಕ ವಿಡಿಯೋಗಳ ವೀಕ್ಷಣೆ, ಆಡಿಯೋಗಳನ್ನು ಆಲಿಸುವುದು, ಮಕ್ಕಳು ಪೂರ್ಣಗೊಳಿಸಿರುವ ಅಭ್ಯಾಸದ ಹಾಳೆಗಳ ವೀಕ್ಷಣೆ, ಮಕ್ಕಳು ಹೆಚ್ಚು ಆಸಕ್ತಿಯಿಂದ ಭಾಗವಹಿಸಿರುವ ಚಟುವಟಿಕೆಗಳ ಪುನರಾವರ್ತನೆ, ಮಕ್ಕಳಿಗೆ ಹೆಚ್ಚು ಖುಷಿ ನೀಡಿರುವ ಚಟುವಟಿಕೆಗಳ ಹಿಮ್ಮಾಯಿತಿ, ಮುಂತಾದ ಚಟುವಟಿಕೆಗಳನ್ನು ಮಾಡುವುದರ ಜೊತೆಗೆ ಮುಂದಿನ ವಾರದ ಚಟುವಟಿಕೆಗಳಿಗೆ ಕ್ರಿಯಾಯೋಜನೆ ರೂಪಿಸಿಕೊಳ್ಳುವುದು. ಕಲಿಕೆಯ ಮೂರು ಅಭಿವೃದ್ಧಿ ಗುರಿಗಳಲ್ಲಿ ಮಕ್ಕಳ ಸಾಧನೆಯ ಮೌಲ್ಯಮಾಪನವನ್ನು ಪುನರಾವಲೋಕಿಸುವುದು.



[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


------------------------------


 *ವಂದನೆಗಳೊಂದಿಗೆ* ,


ರೇಣುಕಾರಾಧ್ಯ ಪಿ ಪಿ 

                        ಶಿಕ್ಷಕರು

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು


ಅರಸೀಕೆರೆ, ಹಾಸನ


 *ಸಲಹೆ ಮತ್ತು ಮಾರ್ಗದರ್ಶನ* 


ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ

No comments:

Post a Comment