Monday, 10 October 2022

ದಸರಾ ಮನೆಗೆಲಸ ದಿನ - 5

 ನಲಿಕಲಿ app

https://play.google.com/store/apps/details?id=a1226930.wpu

*ದಿನ -5*     

【1ನೇ ತರಗತಿ】

   *ಕನ್ನಡ* .     

ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ(3 ಸಲ)1 ಸಲ ನೋಡದೆ ಹೇಳಿ ಉಕ್ತಲೇಖನ ಬರೆಯಿಸಿ.

ಜನ ಮರ ನಗ ಗಜ ಮಗ ಸಜ ಜಗ ವರ ಮಜ ವನ | ಬಸವ ನಮನ ಗಗನ ವನಜ ವದನ ಸದನ ದವಸ ನಗರ ಸಮರ

 ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು

*ಇಂಗ್ಲೀಷ್* 


e ಇ ಸೌಂಡ್ ಎ , s ಎಸ್ ಸೌಂಡ್ ಸ್,  b ಬಿ ಸೌಂಡ್ ಬ್ ,  i ಐ ಸೌಂಡ್ ಇ , n ಎನ್ ಸೌಂಡ್ ನ್ 


en-ಎನ್  pen-ಪೆನ್  ten-ಟೆನ್  in-ಇನ್ tin-ಟಿನ್ bin-ಬಿನ್ pin-ಪಿನ್ it-ಇಟ್ pit-ಪಿಟ್ sit-ಸಿಟ್ bit -ಬಿಟ್  an-ಆ್ಯನ್  pan-ಪ್ಯಾನ್  can-ಕ್ಯಾನ್  tan-ಟ್ಯಾನ್   et-ಎಟ್  net- ನೆಟ್ pet -ಪೆಟ್ bet-ಬೆಟ್ at-ಆ್ಯಟ್ sat-ಸ್ಯಾಟ್ bat-ಬ್ಯಾಟ್ pat-ಪ್ಯಾಟ್



*ಗಣಿತ* 

 ಎಂದರೆ ಕೂಡಿಸುವುದು ಚಿಹ್ನೆ 

+ + + + + + + +(10 ಸಾಲು)

ಕಂಬಸಾಲಿನಲ್ಲಿ ಕೂಡುವ ಲೆಕ್ಕ ಮಾಡಿಸಿ

  1

+2

 ------

------- 

  2

+2

------

------

  3

+1

-------

-------

  4  

+1

------

-------

  1

+4

------

------

  3

+1

-----

------

  2

+2

------

------

  1

+1

------

------

  2

+1

------

------

3/4ರ ಮಗ್ಗಿ ಕಲಿಸಿ 


ರೇಣುಕಾರಾಧ್ಯ ಪಿ ಪಿ

*ದಿನ- 5* 

[2ನೇ ತರಗತಿ]

 *ಕನ್ನಡ* 

9 *ಸ್ವರ - ಇ  ಚಿಹ್ನೆ ಗುಡಿಸು* 

ರಿ ಗಿ ಸಿ ದಿ ಜಿ ವಿ ಮಿ ಬಿ ನಿ ಪಿ ಯಿ ಡಿ ಟಿ ಚಿ ಲಿ ಷಿ ಕಿ ತಿ ಳಿ ಹಿ ಶಿ ಣಿ ಛಿ ಧಿ ಥಿ ಢಿ ಭಿ ಠಿ ಘಿ ಫಿ ಝಿ ಖಿ 

ಗಿಳಿ ನಾಯಿ ತಾಯಿ ಬಳಿ ಏರಿ ಜಾರಿ ಗಾಳಿ ನಾರಿ ಗಿಡ ಮಸಿ ಶಶಿ ಸಿರಿ ರಾಗಿ ಶಿರ ನರಿ 

ಚಿಲಕ ಗಿರಾಕಿ ಮಾರಿದ ಕಲಿತ ಚಪಾತಿ ಕಿಟಕಿ ತಿಲಕ ವಿಜಯ ಪಿಕಾಸಿ 

ಇಲಿಮರಿ ತರಕಾರಿ ಶನಿವಾರ ಮಾತಾಡಿದ ಗಿಳಿಮರಿ ದಿನಕರ ಜನಿವಾರ 

... ಪಾಯಸ | ಸಿಹಿಯಾದ ಪಾಯಸ | ವಿಜಿ ಸವಿದ ಸಿಹಿಯಾದ ಪಾಯಸ ...

... ತರಕಾರಿ | ಹಸಿಹಸಿ ತರಕಾರಿ | ರವಿ ಮಾರಿದ ಹಸಿಹಸಿ ತರಕಾರಿ ...

10 *ಸ್ವರ -ಈ ಚಿಹ್ನೆ ಗುಡಿಸನ್ ದೀರ್ಘ*

  ರೀ ಗೀ ಸೀ ದೀ ಜೀ ವೀ ಮೀ ಬೀ ನೀ ಪೀ ಯೀ ಡೀ ಟೀ ಚೀ ಲೀ ಷೀ ಕೀ ತೀ ಳೀ ಹೀ ಶೀ ಣೀ ಛೀ ಧೀ ಥೀ ಢೀ ಭೀ ಠೀ ಘೀ ಫೀ ಝೀ ಖೀ 

ಪೀಪಿ ಚೀಲ ಬೀಗ ದೀಪ ಜೀವ ವೀರ ಸೀತ ಬೀದಿ ನೀಲಿ ಕೀಟ ಶೀತ ತೀರ ನೀತಿ ಬೀಜ 

ಶರೀರ ಗೀಜಗ ಚೀರಾಟ ಸಮೀಪ ಟೀಪಾಯಿ  ಮಸೀದಿ ಲೀಲಾಜಾಲ ದೀಪಾವಳಿ 

ಕಿರೀಟ | ರಾಜನ ಕಿರೀಟ | ರಾಜನ ಕಿರೀಟ ಮಣಿಗಳ ಕಿರೀಟ

ಪೀಪಿ | ಗೀತಳ ಪೀಪಿ | ಗೀತಳ ಪೀಪಿ ತಗಡಿನ ಪೀಪಿ

*ಇಂಗ್ಲೀಷ್* 

u d g r m ಕಾಪಿ ಬುಕ್ ಅಲ್ಲಿ ಸೌಂಡ್ ಹೇಳುತ್ತಾ ಬರೆಯಿರಿ.

u ಸೌಂಡ್ ಅ d ಸೌಂಡ್ ಡ್ g ಸೌಂಡ್ ಗ್ r ಸೌಂಡ್ ರ್ m ಸೌಂಡ್ ಮ್

ag-  ಆ್ಯಗ್ bag -ಬ್ಯಾಗ್ rag-ರ್ಯಾಗ್  tag-ಟ್ಯಾಗ್ an -ಆ್ಯನ್  ran-ರ್ಯಾನ್ man-ಮ್ಯಾನ್ pan-ಪ್ಯಾನ್ 

ар-ಆ್ಯಪ್ map-ಮ್ಯಾಪ್ gap-ಗ್ಯಾಪ್ rap-ರ್ಯಾಪ್ at-ಆ್ಯಟ್ mat-ಮ್ಯಾಟ್ rat-ರ್ಯಾಟ್ sat-ಸ್ಯಾಟ್ ug-ಅಗ್ mug-ಮಗ್ rug-ರಗ್ bug-ಬಗ್ un-ಅನ್ bun-ಬನ್ sun-ಸನ್ run-ರನ್ ut-ಅಟ್ but-ಬಟ್ nut-ನಟ್ rut-ರಟ್


 *ಗಣಿತ* 

1 ರಿಂದ 50 ಸಂಖ್ಯೆ ಬರೆಸಿ 

5ರ ಮಗ್ಗಿ ಕಲಿಸಿ.


ರೇಣುಕಾರಾಧ್ಯ ಪಿ ಪಿ


*ದಿನ- 5* 

[3ನೇ ತರಗತಿ]

*ಕನ್ನಡ* 

13 *ಸ್ವರ -ಎ ಚಿಹ್ನೆ ಏತ್ವ* 


ರೆ ಗೆ ಸೆ ದೆ ಜೆ ವೆ ಮೆ ಬೆ ನೆ ಪೆ ಯೆ ಡೆ ಟೆ ಚೆ ಲೆ ಷೆ ಕೆ ತೆ ಳೆ ಹೆ ಶೆ ಣೆ ಛೆ ಧೆ ಥೆ ಢೆ ಭೆ ಠೆ ಘೆ ಫೆ ಝೆ ಖೆ 

ಆನೆ ಕಾಗೆ ಮನೆ ಕೆರೆ ಎಲೆ ಶಾಲೆ ಮಳೆ ಬಳೆ ಜಡೆ ಬೆಲೆ ಆಮೆ ಮಾಲೆ ನಾಳೆ ಆಸೆ ತೆನೆ 

ಮದುವೆ ಹಣತೆ ನೆಹರು ಬೆರಳು ಕುದುರೆ ಚೆಲುವು ಕೆಸರು 

ಬದನೆಕಾಯಿ ನೆಗೆದಾಟ ಗೆಳೆತನ ಮೆರೆದಾಟ

ರಜೆ ಈ ದಿನ ಶಾಲೆಗೆ ರಜೆ. ಗೆಳೆಯರುಆಟದ ಬಯಲಿಗೆ ನಡೆದರು  /

ಆಟದ ಬಯಲಲಿ ಕೂಡಿ ಓಟದ ಆಟವ ಆಡಿದರು/

ಓಟದ ಆಟವ ಆಡುತಲಿರಲು, ಮಳೆಯ ಹನಿಯು ಪಟಪಟನೆ ಉದುರಿತು /

ಮಳೆಯ ಹನಿಗೆ ಗೆಳೆಯರು ಮನೆಯ ಕಡೆಗೆ ಓಡಿದರು||

ಇರುವೆ | ಇರುವೆಗಳ ಪಯಣ | ಇರುವೆಗಳ ಪಯಣ ಗೂಡಿನ ಕಡೆಗೆ 


14 *ಸ್ವರ -ಏ ಏತ್ವನ್ ದೀರ್ಘ* 

ರೇ ಗೇ ಸೇ ದೇ ಜೇ ವೇ ಮೇ ಬೇ ನೇ ಪೇ ಯೇ ಡೇ ಟೇ ಚೇ ಲೇ ಷೇ ಕೇ ತೇ ಳೇ ಹೇ ಶೇ ಣೇ ಛೇ ಧೇ ಥೇ ಢೇ ಭೇ ಠೇ ಘೇ ಫೇ ಝೇ ಖೇ 

 

ಸೇಬು ಮೇಕೆ ಚೇಳು ಜೇಡ ದೇಶ ಬೇರು ಕೇಳು ಸೇರು ಬೇಲಿ ಪೇಟೆ ಮೇಜು ತೇರು ದೇವ ಮೇಲೆ | ನೇಗಿಲು ಮೇಯಿಸು ಸೇವಿಸು ಕೇರಳ ಕೇದಾರ ಚೇತನ ಸೇವಕ ನೇಕಾರ

ದೇವಾಲಯ ಗೇರುಬೀಜ ಬೇಟೆಗಾರ ತಾಳಮೇಳ ಜೇನುಗೂಡು ಕೇಳೀಕಲಿ


ಇದು ಮರದನೇಗಿಲು | ಬಡಗಿ ಮಾಡಿದ ನೇಗಿಲು

ಬೇಸಾಯಗಾರನಿಗೆ ಉಳುಮೆ ಮಾಡಲು, ಬೇಕೆ ಬೇಕು ನೇಗಿಲು|| 

ಗಣೇಶನ ದೇವಾಲಯ | ದೇವಾಲಯಕೆ ಜನರು ಬರುವರು

ಗಣೇಶನಿಗೆ ಕಡುಬಿನ ಹಾರವ ಹಾಕಿ | ಪೂಜೆಯ ಮಾಡಿ ನಮಿಸುವರು 


 *15 ಧ ಥ ಢ ಭ* ಧಾ ಥಾ ಢಾ ಭಾ ಧಿ ಥಿ ಢಿ ಭಿ ಧೀ ಥೀ ಢೀ ಭೀ ಧು ಥು ಢು ಭು ಧೂ ಥೂ ಢೂ ಭೂ ಧೆ ಥೆ ಢೆ ಭೆ ಧೇ ಥೇ ಢೇ ಭೇ

ಧನ ರಥ ಭಯ ಧೀರ ಧೂಳು 

ಭೂಮಿ ಕಥೆ

ಭರಣಿ ಭಾರತ ಧರಣಿ ಭೂಷಣ ಭೂದಾನ ಭವನ ಆಯುಧ ಅತಿಥಿ

ಆಭರಣ ಢಣಢಣ ಥಳಥಳ ಸುಧಾರಣೆ ಧೂಮಕೇತು 

ಭಾರತ

ಭಾರತದ ಬಾವುಟ

ಹಾರಾಡುವ ಬಾವುಟ||

ಮದುವೆ

ವಧುವರರಿಗೆ ಮದುವೆ

ಮದುವೆಯಲಿ ವಧುವರರ ಆಭರಣ ಪಳಪಳ ||


*ಇಂಗ್ಲೀಷ್* 


u d g r m ಕಾಪಿ ಬುಕ್ ಅಲ್ಲಿ ಸೌಂಡ್ ಹೇಳುತ್ತಾ ಬರೆಯಿರಿ.


u ಸೌಂಡ್ ಅ d ಸೌಂಡ್ ಡ್ g ಸೌಂಡ್ ಗ್ r ಸೌಂಡ್ ರ್ m ಸೌಂಡ್ ಮ್

ag-  ಆ್ಯಗ್ bag -ಬ್ಯಾಗ್ rag-ರ್ಯಾಗ್  tag-ಟ್ಯಾಗ್ an -ಆ್ಯನ್  ran-ರ್ಯಾನ್ man-ಮ್ಯಾನ್ pan-ಪ್ಯಾನ್ 

ар-ಆ್ಯಪ್ map-ಮ್ಯಾಪ್ gap-ಗ್ಯಾಪ್ rap-ರ್ಯಾಪ್ at-ಆ್ಯಟ್ mat-ಮ್ಯಾಟ್ rat-ರ್ಯಾಟ್ sat-ಸ್ಯಾಟ್ ug-ಅಗ್ mug-ಮಗ್ rug-ರಗ್ bug-ಬಗ್ un-ಅನ್ bun-ಬನ್ sun-ಸನ್ run-ರನ್ ut-ಅಟ್ but-ಬಟ್ nut-ನಟ್ rut-ರಟ್

*ಗಣಿತ* 

201 ರಿಂದ 250 ಸಂಖ್ಯೆ ಬರೆಸಿ 

6ರ ಮಗ್ಗಿ ಕಲಿಸಿ.

ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಎಂ.ಕೊಪ್ಪಲು

ಅರಸೀಕೆರೆ, ಹಾಸನ

No comments:

Post a Comment