Tuesday, 11 October 2022

ದಸರಾ ಮನೆಗೆಲಸ ದಿನ - 6

 *ನಲಿಕಲಿ app ಲಿಂಕ್* 

https://play.google.com/store/apps/details?id=a1226930.wpu

*ದಿನ -6*     

【1ನೇ ತರಗತಿ】 

*ಕನ್ನಡ* .     

ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ(3 ಸಲ)1 ಸಲ ನೋಡದೆ ಹೇಳಿ ಉಕ್ತಲೇಖನ ಬರೆಯಿಸಿ.

ಜ ವ ಮ ಬ ನ (10 ಸಾಲು)

ಸದನ ದವಸ ನಗರ ಸಮರ | ನವರಸ ಅವಸರ ಜನಮನ ಮದಗಜ ಬರಬರ

|ನಗರದ ಜನ … ವನದ ಮರ

ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು

*ಇಂಗ್ಲೀಷ್* 

ಸೈಟ್ ವರ್ಡ್ಸ್ ಸ್ಕೇಲ್ ಅಲ್ಲಿ ಗೆರೆ ಹಾಕಿ ಹೇಳಿಸುತ್ತಾ ಬರೆಸಿ (ಕನ್ನಡ ಪೋಷಕರಿಗಾಗಿ ಮಾತ್ರ ಇಂಗ್ಲೀಷ್ ಪದ ಮಾತ್ರ ಬರೆಸಿ).  

and - ಆ್ಯನ್ಡ್.     his -ಹಿಸ್   what - ವಾಟ್

who - ವು.     with - ವಿಥ್


*ಗಣಿತ* 

 ವ್ಯವಕಲನ ಎಂದರೆ ಕಳೆಯುವುದು ಚಿಹ್ನೆ 

_ _ _ _ _ _(10 ಸಾಲು)

ಅಡ್ಡಸಾಲಿನಲ್ಲಿ ಕಳೆಯುವ ಲೆಕ್ಕ ಮಾಡಿಸಿ

 

5 -1 =

5 - 3 =

5 - 2 =

4 - 3 =

4 - 1 =

3 - 2 =

2 - 1 =

4 - 2 =

3 - 1 =

5 - 4 =


4/5ರ ಮಗ್ಗಿ ಕಲಿಸಿ 


ರೇಣುಕಾರಾಧ್ಯ ಪಿ ಪಿ

*ದಿನ -6* 

[2ನೇ ತರಗತಿ]


 *ಕನ್ನಡ* 

 

11.*ಸ್ವರ - ಉ ಚಿಹ್ನೆ ಕೊಂಬು* 

 ರು ಗು ಸು ದು ಜು ವು ಮು ಬು ನು ಪು ಯು ಡು ಟು ಚು ಲು ಷು ಕು ತು ಳು ಹು ಶು ಣು ಛು ಧು ಥು ಢು ಭು ಠು ಘು ಫು ಝು ಖು

ಮೀನು ಹುಳು ದುಡಿ ಶುಚಿ ಹುಲಿ | ನವಿಲು ಗುಲಾಬಿ ಬುಗುರಿ ಕಡುಬು ಬಾವುಟ ನುಣುಪು ಜುಮುಕಿ ಮುಗಿಲು ಕನಸು ಗುಟುಕು ಕುಣಿತ ಯುಗಾದಿ ಬಾಗಿಲು ಅಳಿಲು ಕುರಿಮರಿ ಚುರುಕಾದ ಗುಡಿಸಲು 

ಗುರುಗಳು ಗುರುಗಳು ಹಾಡನು ಹಾಡುವರು | ಹಾಡುತ ಹುಡುಗರು ಕಲಿಯುವರು ಕುಣಿಯುತ ನಲಿಯುತ ಹಾಡುವರು

ಜುಳು ಜುಳು ಹರಿಯುವ ನದಿ | ನದಿಯ ಬಳಿ ಋಷಿಯ ಕುಟೀರ |ಋಷಿಯು ನದಿಯಲ್ಲಿ ಜಳಕವ ಮಾಡಿ ಶುಚಿಯಾಗುವರು | ಶುಚಿಯಾದ ಅವರು ಕುಳಿತ ಜಪ ಮಾಡುವರು 

 

*12 ಸ್ವರ - ಊ ಚಿಹ್ನೆ ಕೊಂಬಿನಿಳಿ* 

ರೂ ಗೂ ಸೂ ದೂ ಜೂ ವೂ ಮೂ ಬೂ ನೂ ಪೂ ಯೂ ಡೂ ಟೂ ಚೂ ಲೂ ಷೂ ಕೂ ತೂ ಳೂ ಹೂ ಶೂ ಣೂ ಛೂ ಧೂ ಥೂ ಢೂ ಭೂ ಠೂ ಘೂ ಫೂ ಝೂ ಖೂ 

ಗೂಡು ಹೂವು ನೂಲು ಸೂಜಿ ಮೂರು ಚೂರು ಪೂರಿ ದೂರ ಬೂದಿ ನೂರು ಹೂಜಿ ಗೂಳಿ ರೂಪಾಯಿ ಹೂರಣ ಯೂರಿಯಾ ಪೂಜಾರಿ ತೂರಾಟ ಮೂಗುತಿ ದೂರವಾಣಿ ಶೂರತನ ತೂಕಹಾಕು ಜಾದೂಗಾರ 

ಗೂಡು |ಮರದಲಿ ತೂಗುವ ಗೂಡು | ತೂಗುವ ಗೂಡಲಿ ಮರಿಗಳ ಬೀಡು ಆ ಬೀಡಲಿ ಮರಿಗಳಚಿಲಿಪಿಲಿ ಹಾಡು

ಹೂವಿನ ಹಾರ | ಹೂವನು ದಾರದಿ ಬಿಗಿದು ಮಾಡಿದ ಹೂವಿನ ಹಾರ ಮೂರು ರೂಪಾಯಿಗೆ ಮಾರುವ ಹೂವಿನ ಹಾರ


 *ಇಂಗ್ಲೀಷ್* 

(ಕನ್ನದಲ್ಲಿ ಬರೆಯುವ ಆಗಿಲ್ಲ ಅದು ಪೋಷಕರಿಗಾಗಿ ಮಾತ್ರ)


many - ಮೆನಿ   only - ಓನ್ಲಿ    saw - ಸಾ

there - ದೇರ್   under - ಅಂಡರ್  

 where - ವೇರ್

 *ಗಣಿತ* 


51 ರಿಂದ 100 ಸಂಖ್ಯೆ 

ಬರೆಯಿರಿ 5 ರ ಮಗ್ಗಿ ಕಲಿಸಿ.


ರೇಣುಕಾರಾಧ್ಯ 


 *ದಿನ -6* 

[3ನೇ ತರಗತಿ]


 *ಕನ್ನಡ* 

 

*16 ಠ ಘ ಫ ಝ ಖ*

 ಠಾ ಘಾ ಫಾ ಝಾ ಠಿ ಘಿ ಫಿ ಝಿ ಖಿ ಠೀ ಘೀ ಫೀ ಝೀ ಖೀ ಠು ಘು ಫು ಝು ಖು ಠೂ ಘೂ ಫೂ ಝೂ ಖೂ ಠೆ ಘೆ ಫೆ ಝೆ ಖೆ ಠೇ ಘೇ ಫೇ ಝೇ ಖೇ

ಝರಿ ಖಗ ಫಲ ಘಟ ಫಣ ಖಳ ಝಳ ಸುಖ ಠಾಣೆ ಸಖ ಮುಖ ಖನಿಜ ಘಟಕ ವಠಾರ ಲೇಖನಿ ಫಲಕ ಫಸಲು ಪಠಣ ಝಣಝಣ ಠಣಠಣ ಘಮಘಮ ಫಳಫಳ 

ಘಟ | ಘಟದ ನೀರು | ಬೇಸಿಗೆಯಲ್ಲಿ ಘಟದ ನೀರು ಕುಡಿಯಲು ಬಲು ಖುಷಿ

ಫಲ | ಮಾವಿನ ಫಲ | ಈ ಫಲದ ಸವಿ ಸವಿಯಲು | ಬಲು ರುಚಿ 


17 *ಅಂ ಅಃ ಙ ಞ *


ಘಂಟೆ ಚೆಂಡು ಕಂದ ಪುನಃ ಅಂಗಿ ಶಂಖ ಹೆಂಚು ಚೆಂದ ದುಃಖ ಪಂಚೆ  ಉಂಗುರ ಮಂಗಳ ಹಿಂಭಾಗ ಸುಂದರ ಅಂಗಳ ವಂದಿಸು ಬಿಂದಿಗೆ ವಸಂತ ತೆಂಗಿನ ಮರ ಪದಬಂಧ ಅನುಕಂಪ ಅಂತಃಕರಣ ಅಂತಃಪುರ  ಕುಂಬಳ ಕಾಯಿ 

ಚೆಂಡಿನ ಆಟ | ಚೆಂಡಿನ ಆಟ ಚೆಂದದ ಆಟ

ಘಂಟೆಯ ನಾದ | ಗುಡಿಯಲಿ ಘಂಟೆಯ ನಾದ | ಘಂಟೆಯ ನಾದ ಕಿವಿಗೆ ಇಂಪು

ತೆಂಗಿನ ಮರ | ತೆಂಗಿನಮರದ ಎಳನೀರು ತಂಪು ತಂಪಾದ ಎಳನೀರು ಕುಡಿಯಲು | ಬಲುಖುಷಿ

ಅಂಗಿ | ರಂಗು ರಂಗಿನ ಅಂಗಿ | ರಂಗನು ಧರಿಸಿದ ರಂಗು ರಂಗಿನ ಅಂಗಿ

*ಮೈಲಿಗಲ್ಲು 1*     

    ಸ್ವರ - ಐ.  ಚಿಹ್ನೆ - ಐತ್ವ

ಕೈ ಖೈ ಗೈ ಘೈ

ಚೈ ಛೈ ಜೈ 

ಟೈ ಠೈ ಡೈ ಢೈ ಣೈ

ತೈ ಥೈ ದೈ ಧೈ ನೈ

ಪೈ ಫೈ ಬೈ ಭೈ ಮೈ 

ಯೈ ರೈ ಲೈ ವೈ ಶೈ ಷೈ ಸೈ ಹೈ ಳೈ


ದೈವ ಮೈಲಿ ಪೈರು ಹೈನು ರೈತ ತೈಲ ಪೈಸೆ ನೈಜ ಜೈಲು ಮೈದ ಕೈಲಾಸ ವೈಶಾಖ ಮೈದಾನ ಬೈತಲೆ ಸೈನಿಕ ಮೈಸೂರು ವೈಭವ ಕೈವಾರ ಕೈಕೆಸರು ಕೈಕಡಗ ಬೈರವ ಮೈಲಾರಿ ಕೈಗಾರಿಕೆ ಕಾಲುಚೈನು ದೈನಂದಿನ ಸೈಂದವ 


1.ಹುಡುಗಿಯರು ರೈಲು ಗಾಡಿ ಏರುತಿಹರು, 

2.ರೈತರು ಪೈರನು ನಾಟಿ ಮಾಡುವರು,

3. ಸೈನಿಕ ದೇಶದ ಗಡಿ ಕಾಯುವನು,

4. ರೈತನು ಭೂಮಿ ಉಳುತಿಹನು

 

*ಇಂಗ್ಲೀಷ್* 

(ಕನ್ನದಲ್ಲಿ ಬರೆಯುವ ಆಗಿಲ್ಲ ಅದು ಪೋಷಕರಿಗಾಗಿ ಮಾತ್ರ)


many - ಮೆನಿ   only - ಓನ್ಲಿ    saw - ಸಾ

there - ದೇರ್   under - ಅಂಡರ್  

 where - ವೇರ್


 *ಗಣಿತ* 


251 ರಿಂದ 300 ಸಂಖ್ಯೆ 

ಬರೆಯಿರಿ 7 ರ ಮಗ್ಗಿ ಕಲಿಸಿ.


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಎಂ.ಕೊಪ್ಪಲು

ಅರಸೀಕೆರೆ(ತಾ)ಹಾಸನ

No comments:

Post a Comment