Sunday, 9 October 2022

ದಸರಾ ಮನೆಗೆಲಸ ದಿನ - 4

 *ನಲಿಕಲಿ app* 

https://play.google.com/store/apps/details?id=a1226930.wpu

*ದಿನ -4*     

【1ನೇ ತರಗತಿ】

*ಕನ್ನಡ* .     

ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ

ಜ ವ ಮ ಬ ನ (10 ಸಾಲು)

ನ ಬ ವ ಜ ಮ (10ಸಾಲು)

 ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು

*ಇಂಗ್ಲೀಷ್* 

ನಿನ್ನೆ ಬರೆದ ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಇಂದು ಕೂಡ ಬರೆಸಿ

a -ಆ ,  in - ಇನ್, is -ಇಸ್,  has- ಹ್ಯಾಸ್,  on -ಆನ್, 

 the - ದ, this -ದಿಸ್

e s b i n ಸೌಂಡ್ ಹೇಳಿಸುತ್ತಾ 10 ಸಾಲು ಬರೆಸಿ

*ಗಣಿತ* 

ಸಂಕಲನ ಎಂದರೆ ಕೂಡಿಸುವುದು ಚಿಹ್ನೆ 

+ + + + + + + +(10 ಸಾಲು)

1+2=

2+2=

3+1=

4+1=

1+4=

3+1=

2+2=

1+1=

2+1=

3/4ರ ಮಗ್ಗಿ ಕಲಿಸಿ 

*ದಿನ - 4* 

[2ನೇ ತರಗತಿ]

 *ಕನ್ನಡ* 

*7 ಐಋಣಛಒ* 

ಹಣ ಋಣ ಛಲ ಗಣ ರಣ ಕಣ ಒಳ ಬನ | ಗಣಪ ಐದಳ ಚರಣ ಮರಣ ಔತಣ ಶರಣ ಪಯಣ | ಒಣಮರ ಗಣಗಣ ಕಣಕಣ 

ಗಣಪ | ಗಣಪನ ಆಲಯ | ಗಣಪನ ಆಲಯ ಜನರ ಆಗಮನ || ಜನರ ಆಗಮನ ಅವರ ನಮನ ||

 ... ಒಣಮರ |ಒಣಮರದ ಚರಕ | ಅವನ ಚರಕ ಒಣಮರದ ಚರಕ ...

 *8 ಸ್ವರ -ಆ ಚಿಹ್ನೆ ಇಳಿ*

  ರಾ ಗಾ ಸಾ ದಾ ಜಾ ವಾ ಮಾ ಬಾ ನಾ ಪಾ ಯಾ ಡಾ ಟಾ ಚಾ ಲಾ ಷಾ ಕಾ ತಾ ಳಾ ಹಾ ಶಾ ಣಾ ಛಾ ಧಾ ಥಾ ಢಾ ಭಾ ಠಾ ಘಾ ಫಾ ಝಾ ಖಾ 

ದಾರ ತಾತ ಜಾಣ ಲಾಗ ಛಾಯ ಗಾಳ ತಾಳ ಲಾಳ ಪಾದ ರಾಗ ರಾಜ 

ಬಾಲಕ ವಾನರ ಗಾಯನ ಕಾಗದ ನಾಟಕ ಹಾರಾಟ ಸಾಗರ ಕಾದಾಟ ಮಾರಾಟ ವಾಹನ ರಾವಣ | ರಾಮಾಯಣ ಪರದಾಟ ಉಪವಾಸ ಗಜಾನನ 

ರಾಜ | ಜನರ ರಾಜ | ಜನರ ರಾಜ ನಾಡ ಮಹಾರಾಜ

ಜಾಣ | ಜಾಣ ಬಾಲಕ | ಜಾಣ ಬಾಲಕನ ಗಾಯನ 

 *ಇಂಗ್ಲೀಷ್* 

ಸೈಟ್ ವರ್ಡ್ಸ್ ಸ್ಕೇಲ್ ಅಲ್ಲಿ ಗೆರೆ ಹಾಕಿ ಹೇಳಿಸುತ್ತಾ ಬರೆಸಿ (ಕನ್ನಡ ಪೋಷಕರಿಗಾಗಿ ಮಾತ್ರ ಇಂಗ್ಲೀಷ್ ಪದ ಮಾತ್ರ ಬರೆಸಿ).  

and - ಆ್ಯನ್ಡ್.     his -ಹಿಸ್   what - ವಾಟ್

who - ವು.     with - ವಿಥ್

*ಗಣಿತ* 

100 ರಿಂದ 51 ವರವಗೆ ಹಿಂದಿನಿಂದ ಸಂಖ್ಯೆ ಹೇಳಿಸುತ್ತಾ ಬರೆಸಿ

51.................

...................100       ಹಿಮ್ಮುಖವಾಗಿ ಬರೆಸಬೇಕು.

 4 ರ ಮಗ್ಗಿ ಕಲಿಸಿರಿ

ರೇಣುಕಾರಾಧ್ಯ ಪಿ ಪಿ

*ದಿನ - 4* 

[3ನೇ ತರಗತಿ]

 *ಕನ್ನಡ* 

 10 *ಸ್ವರ - ಈ ಗುಡಿಸಿನ್ ದೀರ್ಘ* 

ರೀ ಗೀ ಸೀ ದೀ ಜೀ ವೀ ಮೀ ಬೀ ನೀ ಪೀ ಯೀ ಡೀ ಟೀ ಚೀ ಲೀ ಷೀ ಕೀ ತೀ ಳೀ ಹೀ ಶೀ ಣೀ ಛೀ ಧೀ ಥೀ ಢೀ ಭೀ ಠೀ ಘೀ ಫೀ ಝೀ ಖೀ 

ಪೀಪಿ ಚೀಲ ಬೀಗ ದೀಪ ಜೀವ ವೀರ ಸೀತ ಬೀದಿ ನೀಲಿ ಕೀಟ ಶೀತ ತೀರ ನೀತಿ ಬೀಜ 

ಶರೀರ ಗೀಜಗ ಚೀರಾಟ ಸಮೀಪ ಟೀಪಾಯಿ  ಮಸೀದಿ ಲೀಲಾಜಾಲ ದೀಪಾವಳಿ 

ಕಿರೀಟ | ರಾಜನ ಕಿರೀಟ | ರಾಜನ ಕಿರೀಟ ಮಣಿಗಳ ಕಿರೀಟ

ಪೀಪಿ | ಗೀತಳ ಪೀಪಿ | ಗೀತಳ ಪೀಪಿ ತಗಡಿನ ಪೀಪಿ

*11 ಸ್ವರ - ಉ ಚಿಹ್ನೆ ಕೊಂಬು* 

ರು ಗು ಸು ದು ಜು ವು ಮು ಬು ನು ಪು ಯು ಡು ಟು ಚು ಲು ಷು ಕು ತು ಳು ಹು ಶು ಣು ಛು ಧು ಥು ಢು ಭು ಠು ಘು ಫು ಝು ಖು

ಮೀನು ಹುಳು ದುಡಿ ಶುಚಿ ಹುಲಿ | ನವಿಲು ಗುಲಾಬಿ ಬುಗುರಿ ಕಡುಬು ಬಾವುಟ ನುಣುಪು ಜುಮುಕಿ ಮುಗಿಲು ಕನಸು ಗುಟುಕು ಕುಣಿತ ಯುಗಾದಿ ಬಾಗಿಲು ಅಳಿಲು

ಕುರಿಮರಿ ಚುರುಕಾದ ಗುಡಿಸಲು ಗುರುಗಳು 

ಗುರುಗಳು ಹಾಡನು ಹಾಡುವರು | ಹಾಡುತ ಹುಡುಗರು ಕಲಿಯುವರು

ಕುಣಿಯುತ ನಲಿಯುತ ಹಾಡುವರು

ಜುಳು ಜುಳು ಹರಿಯುವ ನದಿ | ನದಿಯ ಬಳಿ ಋಷಿಯ ಕುಟೀರ |ಋಷಿಯು ನದಿಯಲ್ಲಿ ಜಳಕವ ಮಾಡಿ ಶುಚಿಯಾಗುವರು | ಶುಚಿಯಾದ ಅವರು ಕುಳಿತ ಜಪ ಮಾಡುವರು 

12 *ಸ್ವರ - ಊ ಚಿಹ್ನೆ ಕೊಂಬಿನಿಳಿ* 

ರೂ ಗೂ ಸೂ ದೂ ಜೂ ವೂ ಮೂ ಬೂ ನೂ ಪೂ ಯೂ ಡೂ ಟೂ ಚೂ ಲೂ ಷೂ ಕೂ ತೂ ಳೂ ಹೂ ಶೂ ಣೂ ಛೂ ಧೂ ಥೂ ಢೂ ಭೂ ಠೂ ಘೂ ಫೂ ಝೂ ಖೂ 

ಗೂಡು ಹೂವು ನೂಲು ಸೂಜಿ ಮೂರು ಚೂರು ಪೂರಿ ದೂರ ಬೂದಿ ನೂರು ಹೂಜಿ ಗೂಳಿ ರೂಪಾಯಿ ಹೂರಣ ಯೂರಿಯಾ ಪೂಜಾರಿ ತೂರಾಟ ಮೂಗುತಿ ದೂರವಾಣಿ ಶೂರತನ ತೂಕಹಾಕು ಜಾದೂಗಾರ 

ಗೂಡು |ಮರದಲಿ ತೂಗುವ ಗೂಡು | ತೂಗುವ ಗೂಡಲಿ ಮರಿಗಳ ಬೀಡು

ಆ ಬೀಡಲಿ ಮರಿಗಳಚಿಲಿಪಿಲಿ ಹಾಡು

ಹೂವಿನ ಹಾರ | ಹೂವನು ದಾರದಿ ಬಿಗಿದು ಮಾಡಿದ ಹೂವಿನ ಹಾರ 

ಮೂರು ರೂಪಾಯಿಗೆ ಮಾರುವ ಹೂವಿನ ಹಾರ

*ಇಂಗ್ಲೀಷ್* 

ಸೈಟ್ ವರ್ಡ್ಸ್ ಸ್ಕೇಲ್ ಅಲ್ಲಿ ಗೆರೆ ಹಾಕಿ ಹೇಳಿಸುತ್ತಾ ಬರೆಸಿ (ಕನ್ನಡ ಪೋಷಕರಿಗಾಗಿ ಮಾತ್ರ ಇಂಗ್ಲೀಷ್ ಪದ ಮಾತ್ರ ಬರೆಸಿ).  

and - ಆ್ಯನ್ಡ್.     his -ಹಿಸ್   what - ವಾಟ್

who - ವು.     with - ವಿಥ್

 *ಗಣಿತ* 

100 ರಿಂದ 51 ವರವಗೆ ಹಿಂದಿನಿಂದ ಸಂಖ್ಯೆ ಹೇಳಿಸುತ್ತಾ ಬರೆಸಿ

151.................

...................200       ಹಿಮ್ಮುಖವಾಗಿ ಬರೆಸಬೇಕು.

 6 ರ ಮಗ್ಗಿ ಕಲಿಸಿರಿ

ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಎಂ.ಕೊಪ್ಪಲು

ಅರಸೀಕೆರೆ ,ಹಾಸನ

No comments:

Post a Comment