Saturday, 8 October 2022

ದಸರಾ ಮನೆಗೆಲಸ ದಿನ 3

 *ನಲಿಕಲಿ app ಲಿಂಕ್* 

https://play.google.com/store/apps/details?id=a1226930.wpu

*ದಿನ -3*     

【1ನೇ ತರಗತಿ】

   *ಕನ್ನಡ* .     

ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ

ರ ಗ ಸ ದ ಅ(5 ಸಾಲು)

ದ ಅ ಗ ಸ ರ (5 ಸಾಲು)

ಅರಸರ ದಸರ(5ಸಾಲು)

ಗರಗಸದ ಗರಗರ(5 ಸಾಲು)

*ಇಂಗ್ಲೀಷ್* 

ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ  ಹೇಳಿಸುತ್ತಾ ಬಸಿ

ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ

a -ಆ ,  in - ಇನ್, is -ಇಸ್,  has- ಹ್ಯಾಸ್,  on -ಆನ್, 

 the - ದ, this -ದಿಸ್

*ಗಣಿತ* 

1ರಿಂದ 100 ರವರೆಗೆ ಅಂಕಿ ಬರೆಸಿ

4ರ ಮಗ್ಗಿ ಕಲಿಸಿ 

ರೇಣುಕಾರಾಧ್ಯ ಪಿ ಪಿ

ಅರಸೀಕೆರೆ


*ದಿನ -3*  

[2ನೇ ತರಗತಿ]

 *ಕನ್ನಡ* 

*5 ಎಏಇಆತಳ* 

ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ | ತಬಲ ಆಗಸ ಆಲಯ ಜಳಕ ಬಳಪ ಎರಕ ಆಲದಮರ ಎಡಬಲ ತರತರ ಆಗಮನ ಏಕದಳ ತಳಮಳ 

 ನಳ | ನಳದ ಜಲ | ನಳದ ಜಲ ಬಳಬಳ | ಆಗಸದ ಜಲ ಪಳಪಳ

 ಆಲಯ | ಆಲಯದ ಜನ |ಇತರ ಜನರ ಆಗಮನ | ಆಗಮನದ ಜನರ ತರತರ ನಮನ

*6 ಓಔಹಶ* 

ಓಟ ಶರ ಹಯ ಶವ ವಶ ಈಶ ಆಶ ಹರ ದಶ ಶತ | ಓಲಗ ಹವಳ ಶಯನ ಶತಕ ಔರಸ ದಶಕ ಔಡಲ | ದಶದಳ ಶತಶರ ಪರವಶ ಹರಹರ ಸಡಗರ 

... ಓಟ | ಓಟದ ಆಟ | ಓಟದ ಆಟ ಸಡಗರದ ಆಟ ...

... ಹವಳ |ಹವಳದ ಸರ |ಕಮಲಳ ಸರ ಹವಳದ ಸರ

*ಇಂಗ್ಲೀಷ್* 

[ಕನ್ನಡ ಬರಹ ಪೋಷಕರಿಗಾಗಿ ಮಾತ್ರ ಮಕ್ಕಳು ಇಂಗ್ಲೀಷ್ ಪದ ಮಾತ್ರ ಹೇಳುತ್ತಾ ಬರೆಯಬೇಕು]

e ಇ ಸೌಂಡ್ ಎ , s ಎಸ್ ಸೌಂಡ್ ಸ್,  b ಬಿ ಸೌಂಡ್ ಬ್ ,  i ಐ ಸೌಂಡ್ ಇ , n ಎನ್ ಸೌಂಡ್ ನ್ 

en-ಎನ್  pen-ಪೆನ್  ten-ಟೆನ್  in-ಇನ್ tin-ಟಿನ್ bin-ಬಿನ್ pin-ಪಿನ್ it-ಇಟ್ pit-ಪಿಟ್ sit-ಸಿಟ್ bit -ಬಿಟ್  an-ಆ್ಯನ್  pan-ಪ್ಯಾನ್  can-ಕ್ಯಾನ್  tan-ಟ್ಯಾನ್   et-ಎಟ್  net- ನೆಟ್ pet -ಪೆಟ್ bet-ಬೆಟ್ at-ಆ್ಯಟ್ sat-ಸ್ಯಾಟ್ bat-ಬ್ಯಾಟ್ pat-ಪ್ಯಾಟ್

*ಗಣಿತ* 

51 ರಿಂದ 100 ಸಂಖ್ಯೆ ಬರೆಸಿರಿ 3 ರ ಮಗ್ಗಿ ಕಲಿಸಿರಿ.

ರೇಣುಕಾರಾಧ್ಯ 

*ದಿನ -3*  

[3ನೇ ತರಗತಿ]

 *ಕನ್ನಡ* 

 *7 ಐಋಣಛಒ* 

ಹಣ ಋಣ ಛಲ ಗಣ ರಣ ಕಣ ಒಳ ಬನ | ಗಣಪ ಐದಳ ಚರಣ ಮರಣ ಔತಣ ಶರಣ ಪಯಣ | ಒಣಮರ ಗಣಗಣ ಕಣಕಣ 

ಗಣಪ | ಗಣಪನ ಆಲಯ | ಗಣಪನ ಆಲಯ ಜನರ ಆಗಮನ |

| ಜನರ ಆಗಮನ ಅವರ ನಮನ ||

 ... ಒಣಮರ |ಒಣಮರದ ಚರಕ | ಅವನ ಚರಕ ಒಣಮರದ ಚರಕ ...

*8.ಸ್ವರ - ಆ ಚಿಹ್ನೆ ಇಳಿ* 

ರಾ ಗಾ ಸಾ ದಾ ಜಾ ವಾ ಮಾ ಬಾ ನಾ ಪಾ ಯಾ ಡಾ ಟಾ ಚಾ ಲಾ ಷಾ ಕಾ ತಾ ಳಾ ಹಾ ಶಾ ಣಾ ಛಾ ಧಾ ಥಾ ಢಾ ಭಾ ಠಾ ಘಾ ಫಾ ಝಾ ಖಾ 

ದಾರ ತಾತ ಜಾಣ ಲಾಗ ಛಾಯ ಗಾಳ ತಾಳ ಲಾಳ ಪಾದ ರಾಗ ರಾಜ 

ಬಾಲಕ ವಾನರ ಗಾಯನ ಕಾಗದ ನಾಟಕ ಹಾರಾಟ ಸಾಗರ ಕಾದಾಟ ಮಾರಾಟ ವಾಹನ ರಾವಣ | ರಾಮಾಯಣ ಪರದಾಟ ಉಪವಾಸ ಗಜಾನನ 

ರಾಜ | ಜನರ ರಾಜ | ಜನರ ರಾಜ ನಾಡ ಮಹಾರಾಜ

ಜಾಣ | ಜಾಣ ಬಾಲಕ | ಜಾಣ ಬಾಲಕನ ಗಾಯನ 

 *9.ಸ್ವರ - ಇ ಚಿಹ್ನೆ ಗುಡಿಸು* 

ರಿ ಗಿ ಸಿ ದಿ ಜಿ ವಿ ಮಿ ಬಿ ನಿ ಪಿ ಯಿ ಡಿ ಟಿ ಚಿ ಲಿ ಷಿ ಕಿ ತಿ ಳಿ ಹಿ ಶಿ ಣಿ ಛಿ ಧಿ ಥಿ ಢಿ ಭಿ ಠಿ ಘಿ ಫಿ ಝಿ ಖಿ 

ಗಿಳಿ ನಾಯಿ ತಾಯಿ ಬಳಿ ಏರಿ ಜಾರಿ ಗಾಳಿ ನಾರಿ ಗಿಡ ಮಸಿ ಶಶಿ ಸಿರಿ ರಾಗಿ ಶಿರ ನರಿ 

ಚಿಲಕ ಗಿರಾಕಿ ಮಾರಿದ ಕಲಿತ ಚಪಾತಿ ಕಿಟಕಿ ತಿಲಕ ವಿಜಯ ಪಿಕಾಸಿ 

ಇಲಿಮರಿ ತರಕಾರಿ ಶನಿವಾರ ಮಾತಾಡಿದ ಗಿಳಿಮರಿ ದಿನಕರ ಜನಿವಾರ 

... ಪಾಯಸ | ಸಿಹಿಯಾದ ಪಾಯಸ | ವಿಜಿ ಸವಿದ ಸಿಹಿಯಾದ ಪಾಯಸ ...

... ತರಕಾರಿ | ಹಸಿಹಸಿ ತರಕಾರಿ | ರವಿ ಮಾರಿದ ಹಸಿಹಸಿ ತರಕಾರಿ ...

 *ಇಂಗ್ಲೀಷ್* 

[ಕನ್ನಡ ಬರಹ ಪೋಷಕರಿಗಾಗಿ ಮಾತ್ರ ಮಕ್ಕಳು ಇಂಗ್ಲೀಷ್ ಪದ ಮಾತ್ರ ಹೇಳುತ್ತಾ ಬರೆಯಬೇಕು]

e ಇ ಸೌಂಡ್ ಎ , s ಎಸ್ ಸೌಂಡ್ ಸ್,  b ಬಿ ಸೌಂಡ್ ಬ್ ,  i ಐ ಸೌಂಡ್ ಇ , n ಎನ್ ಸೌಂಡ್ ನ್ 

en-ಎನ್  pen-ಪೆನ್  ten-ಟೆನ್  

in-ಇನ್ tin-ಟಿನ್ bin-ಬಿನ್ pin-ಪಿನ್ 

it-ಇಟ್ pit-ಪಿಟ್ sit-ಸಿಟ್ bit -ಬಿಟ್  

an-ಆ್ಯನ್  pan-ಪ್ಯಾನ್  can-ಕ್ಯಾನ್  tan-ಟ್ಯಾನ್   et-ಎಟ್  net- ನೆಟ್ pet -ಪೆಟ್ bet-ಬೆಟ್ at-ಆ್ಯಟ್ sat-ಸ್ಯಾಟ್ bat-ಬ್ಯಾಟ್ pat-ಪ್ಯಾಟ್

*ಗಣಿತ* 


101 ರಿಂದ 150 ಸಂಖ್ಯೆ ಬರೆಸಿರಿ 4 ಮತ್ತು 5 ರ ಮಗ್ಗಿ ಕಲಿಸಿರಿ.


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಎಂ. ಕೊಪ್ಪಲು

ಅರಸೀಕೆರೆ, ಹಾಸನ

No comments:

Post a Comment