*ನಲಿಕಲಿ app ಲಿಂಕ್*
https://play.google.com/store/apps/details?id=a1226930.wpu
*ಮನೆಗೆಲಸ*
*ದಿನ -2*
【1ನೇ ತರಗತಿ】
*ಕನ್ನಡ* .
ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ
ದರ ಗರ ಸಗ | ಅರಸ ಅಗಸ ದಸರ ದರಗ ಸರಸ ಸದರ
ಗರಗಸ ಗರಗರ ಸರಸರ ದಗದಗ ದರದರ
*ಇಂಗ್ಲೀಷ್*
ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಹಾಕಿ ಕೊಡಿ ಹೇಳಿಸುತ್ತಾ ಬರೆಸಿ
at- ಆ್ಯಟ್, cat -ಕ್ಯಾಟ್,
pat- ಪ್ಯಾಟ್ ,
ap -ಆ್ಯಪ್, tap -ಟ್ಯಾಪ್ ,
cap -ಕ್ಯಾಪ್
ot ಆಟ್, pot ಪಾಟ್, cot ಕಾಟ್,
op ಆಪ್, cop ಕಾಪ್ ,top ಟಾಪ್
*ಗಣಿತ*
3 3 3 3 3 3
4 4 4 4 4 4
5 5 5 5 5 5 ನೋಟ್ ಬುಕ್ ಅಲ್ಲಿ ಈ ರೀತಿ ಹಾಕಿ ಬರೆಸಿ
3ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ ,ಹಾಸನ
*ದಿನ -2*
【2ನೇ ತರಗತಿ】
*ಕನ್ನಡ*
ಈ ಪದಗಳನ್ನು ಉಕ್ತಲೇಖನ ಬರೆಸಿ
*3 ಪಯಉಡಟಚ*
ಪಟ ಉಡ ಜಯ ದಡ ಉಮ ಪದ ಜಪ ನಟ | ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ | ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ ... ಉದಯದ ಸಮಯ... ... ಸಮಯದ ಗಮನ
*4 ಲಷಈಊಕ*
ಲಯ ಕಸ ಉಷ ಲವ ಊನ ಕರ ಊಟ ಈಗ |ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ | ಲಬಲಬ ಊರಜನ ಊರಗಲ ಕಲರವ |
ಊಟ | ಊಟದ ಸಮಯ | ಈಗ ಉದಯ ಕಮಲರ ಊಟ| ಅವರ ಊಟ ರಸಮಯ
*ಇಂಗ್ಲೀಷ್*
ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ
a -ಆ , in - ಇನ್, is -ಇಸ್, has- ಹ್ಯಾಸ್, on -ಆನ್,
the - ದ, this -ದಿಸ್.
*ಗಣಿತ*
50 ರಿಂದ 1 ರವರೆಗೆ ಹಿಂದಿನಿಂದ ಹೇಳಿಸುತ್ತಾ ಬರೆಸಿರಿ
ಮಾದರಿ : 1....................
......................................50( ಬರೆಯುವಾಗ 50 ರಿಂದ ಹಿಮ್ಮುಖವಾಗಿ ಪ್ರಾರಂಭಿಸಿ)
3 ರ ಮಗ್ಗಿ ಕಲಿಸಿ
*ದಿನ -2*
【3ನೇ ತರಗತಿ】
*ಕನ್ನಡ*
ಈ ಪದಗಳನ್ನು ಉಕ್ತಲೇಖನ ಬರೆಸಿ
*4 ಲಷಈಊಕ*
ಲಯ ಕಸ ಉಷ ಲವ ಊನ ಕರ ಊಟ ಈಗ |ಕಮಲ ಸಲಗ ಚರಕ ಪದಕ ಕರಗ ಕದನ ಈಚಲ ಕಡಜ | ಲಬಲಬ ಊರಜನ ಊರಗಲ ಕಲರವ |
ಊಟ | ಊಟದ ಸಮಯ | ಈಗ ಉದಯ ಕಮಲರ ಊಟ| ಅವರ ಊಟ ರಸಮಯ
*5 ಎಏಇಆತಳ*
ನಳ ಏತ ಎಡ ತಳ ಆತ ದಳ ತಡ ಆಳ ಏಕ ಈತ ಆಟ | ತಬಲ ಆಗಸ ಆಲಯ ಜಳಕ ಬಳಪ ಎರಕ ಆಲದಮರ ಎಡಬಲ ತರತರ ಆಗಮನ ಏಕದಳ ತಳಮಳ
ನಳ | ನಳದ ಜಲ | ನಳದ ಜಲ ಬಳಬಳ | ಆಗಸದ ಜಲ ಪಳಪಳ
ಆಲಯ | ಆಲಯದ ಜನ |ಇತರ ಜನರ ಆಗಮನ | ಆಗಮನದ ಜನರ ತರತರ ನಮನ
*6 ಓಔಹಶ*
ಓಟ ಶರ ಹಯ ಶವ ವಶ ಈಶ ಆಶ ಹರ ದಶ ಶತ | ಓಲಗ ಹವಳ ಶಯನ ಶತಕ ಔರಸ ದಶಕ ಔಡಲ | ದಶದಳ ಶತಶರ ಪರವಶ ಹರಹರ ಸಡಗರ
... ಓಟ | ಓಟದ ಆಟ | ಓಟದ ಆಟ ಸಡಗರದ ಆಟ ...
... ಹವಳ |ಹವಳದ ಸರ |ಕಮಲಳ ಸರ ಹವಳದ ಸರ ...
*ಇಂಗ್ಲೀಷ್*
ಈ ಸೈಟ್ ವರ್ಡ್ಸ್ ಗಳನ್ನು ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ
a -ಆ , in - ಇನ್, is -ಇಸ್, has- ಹ್ಯಾಸ್, on -ಆನ್,
the - ದ, this -ದಿಸ್.
*ಗಣಿತ*
51 ರಿಂದ 100 ರವರೆಗೆ ಹೇಳಿಸುತ್ತಾ ಬರೆಸಿರಿ
3 ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ .ಶಾಲೆ ಮುದ್ದಲಿಂಗನ ಕೊಪ್ಪಲು
ಅರಸೀಕೆರೆ ,ಹಾಸನ
Good job sir
ReplyDeleteGood job Master
ReplyDelete