Friday, 2 September 2022

ವಿದ್ಯಾಪ್ರವೇಶ ದಿನ 72

 ವಿದ್ಯಾಪ್ರವೇಶ ದಿನ 72



ತಿಂಗಳುವಾರು ಮೌಲ್ಯಮಾಪನ ಮಾರ್ಗಸೂಚಿ

ಮೂರನೇ ತಿಂಗಳು

(ಶಾಲೆಗಾಗಿ ವಿದ್ಯಾರ್ಥಿಗಳ ಪೂರ್ವಸಿದ್ಧತೆಯನ್ನು ಅನುಪಾಲಿಸುವುದು)

ಉದ್ದೇಶಗಳು: ಮೂಲಭೂತ ಕಲಿಕೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.

ವಿದ್ಯಾರ್ಥಿ ಹೆಸರು ತರಗತಿ ತೂಕ ಎತ್ತರ

ವೈಯಕ್ತಿಕ ಸ್ವಚ್ಛತೆ (ಸಂಬAಧಿಸಿದ ಕಾಲಂ ಅಲ್ಲಿ ಗುರುತು ಹಾಕಿ)

ಸ್ವಚ್ಚವಾಗಿದೆ ಸುಧಾರಿಸಬೇಕಿದೆ ಸ್ವಚ್ಚವಾಗಿದೆ ಸುಧಾರಿಸಬೇಕಿದೆ ಸ್ವಚ್ಚವಾಗಿದೆ ಸುಧಾರಿಸಬೇಕಿದೆ

ಬಟ್ಟೆ: ಉಗುರುಗಳು ಕಿವಿಗಳು

ಹಲ್ಲುಗಳು: ಕಣ್ಣುಗಳು ಮೂಗು

ಕ್ರ.ಸ ದೈನಂದಿನ ಚಟುವಟಿಕೆಗಳ ಹೊಂದಾಣಿಕೆ ಮತ್ತು ಅನುಸರಿಸುವಿಕೆ ಅಪರೂಪಕ್ಕೆ ಕೆಲವು ಸಲ ಯಾವಾಗಲೂ

೧ ಒಳ್ಳೆಯ ಸ್ಪರ್ಶ/ಕೆಟ್ಟ ಸ್ಪರ್ಶದ ತಿಳುವಳಿಕೆಯನ್ನು ಪ್ರದರ್ಶಿಸುತ್ತಾರೆ

೨ ಇತರರೊಂದಿಗೆ ಸಾಮಾಜಿಕ ಸಹಸಂಬAಧಗಳನ್ನು ಹೊಂದಲು 

ಪ್ರಯತ್ನಿಸುತ್ತಾರೆ.

೩ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.

೪ ಸಮಸ್ಯೆಗಳಿಗೆ ಪರಿಹಾರಗಳನ್ನು ಸೂಚಿಸುತ್ತಾನೆ/ಳೆ ಮತ್ತು 

ಹೊಂದಾಣಿಕೆಗಳನ್ನು ಮಾಡುತ್ತಾರೆೆ.

೫ ಸರಿ-ತಪ್ಪುಗಳನ್ನು ಗುರುತಿಸುತ್ತಾರೆ

೬ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗಗಳ ಕುರಿತು ಚರ್ಚಿಸುತ್ತಾರೆ.

೭ ಶಾಲೆಯಲ್ಲಿ ವಯಸ್ಕರು, ಶಿಕ್ಷಕರು ಅಥವಾ ಮಕ್ಕಳಿಗೆ ಸಹಾಯ ಮಾಡುತ್ತಾರೆ.

೮ ಇತರರ ಭಾವನೆಗಳು ಮತ್ತು ಅಗತ್ಯತೆಗಳ ಕುರಿತು ಸಂವೇದನೆಯನ್ನು ವ್ಯಕ್ತಪಡಿಸುತ್ತಾರೆ. (ವಿಶೇಷವಾಗಿ ದಿವ್ಯಾಂಗ ಮಕ್ಕಳು)

೯ ಸ್ವಂತ ವಿಷಯವನ್ನು ಹಂಚಿಕೊಳ್ಳುವ ಮೂಲಕ ಭ್ರಾತೃತ್ವ ಮತ್ತು ತಂಡ ಸ್ಪೂರ್ತಿ ಪ್ರದರ್ಶಿಸುತ್ತಾರೆ

೧೦ ಪ್ರಾಣಿ, ಸಸ್ಯಗಳ ಕುರಿತು ಕಾಳಜಿ ತೋರುತ್ತಾರೆ.

ಹೊರಾಂಗಣ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ ಸಹಾಯದ

ಅವಶ್ಯಕತೆ ಇದೆ

ಕಷ್ಟಪಟ್ಟು

ಮಾಡುತ್ತಾರೆ ಮಾಡುತ್ತಾರೆ

೧ ಚೆಂಡನ್ನು ಹಿಡಿಯುತ್ತಾರೆ ಮತ್ತು ಗುರಿ ಇಡುತ್ತಾರೆ. 

೨ ಕುಪ್ಪಳಿಸುತ್ತಾರೆ, ಕುಂಟುತ್ತಾ ಓಡುವ ಆಟದಲ್ಲಿ ಭಾಗವಹಿಸುತ್ತಾರೆ. 

೩ ಹಗ್ಗ ಮತ್ತು ಏಣಿಯನ್ನು ಆತ್ಮವಿಶ್ವಾಸದಿಂದ ಏರುತ್ತಾರೆ. 

೪ ಚೆಂಡನ್ನು ಗುರಿಯೆಡೆಗೆ ಒದೆಯುತ್ತಾರೆ.

೫ ಟೈರುಗಳನ್ನು/ಬ್ಯಾರೆಲ್‌ಗಳನ್ನು ತಳ್ಳುತ್ತಾರೆ

೬ ಸುಲಭವಾಗಿ ಚೆಂಡನ್ನು ಪುಟಿಸುತ್ತಾರೆ.

೭ ಯೋಗ, ವ್ಯಾಯಾಮ ಮತ್ತು ನೃತ್ಯಗಳಲ್ಲಿ ಚುರುಕುತನವನ್ನು ತೋ-ರಿಸುತ್ತಾರೆ

ಸೃಜನಾತ್ಮಕತೆ, ಸೌಂದರ್ಯ ಪ್ರಜ್ಞೆ ಹಾಗು ಸ್ನಾಯು ಚಲನಾ

ಅಭಿವೃದ್ಧಿಗಾಗಿ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ

ಸಹಾಯದ

ಅವಶ್ಯಕತೆ ಇದೆ

ಕಷ್ಟ ಪಟ್ಟು

ಮಾಡುತ್ತಾರೆ ಮಾಡುತ್ತಾರೆ

೧ ಸರಳ ಚಿತ್ರಗಳನ್ನು ಬಿಡಿಸುತ್ತಾರೆ

೨ ಗೆರೆಗಳ ಒಳಗೆ ಚಿತ್ರಗಳಿಗೆ ಬಣ್ಣ ಹಾಕುತ್ತಾರೆ

೩ ಕತ್ತರಿ ಬಳಸಿ ಚಿತ್ರಗಳನ್ನು ಕತ್ತರಿಸುತ್ತಾರೆ ಮತ್ತು ಅಂಟಿಸುತ್ತಾರೆ

೪ ಬಿಂದುಗಳನ್ನು ಜೋಡಿಸಿ ಚಿತ್ರ ರಚಿಸಿ ಬಣ್ಣ ಹಾಕುತ್ತಾರೆ.

೫ ಕೊಲಾಜ್ ಮಾಡುತ್ತಾರೆ

೬ ವಿವಿಧ ವಸ್ತುಗಳನ್ನು ಬಳಸಿ ವಿಭಿನ್ನ ವಿನ್ಯಾಸಗಳನ್ನು ಮಾಡುತ್ತಾರೆ 

ಸಂಖ್ಯಾ ಜ್ಞಾನ ಹಾಗೂ ಪರಿಸರಪ್ರಜ್ಞೆಯ ಪ್ರದರ್ಶಿಸುವಿಕೆ ಸಹಾಯದ

ಅವಶ್ಯಕತೆ ಇದೆ

ಕಷ್ಟ ಪಟ್ಟು

ಮಾಡುತ್ತಾರೆ ಮಾಡುತ್ತಾರೆ

೧ ಸರಳವಾದ ನೈಸರ್ಗಿಕ ವಿದ್ಯಮಾನಗಳನ್ನು ಗಮನಿಸುತ್ತಾರೆ, 

ಪರಿಶೋಧಿಸುತ್ತಾರೆ ಮತ್ತು ವಿವರಿಸುತ್ತಾರೆ

೨ ೧ ರಿಂದ ೧೦ ರವರೆಗಿನ ಸಂಖ್ಯೆಯಲ್ಲಿನ ಹೆಚ್ಚಳದ ತಿಳುವಳಿಕೆಯನ್ನು 

ಪ್ರದರ್ಶಿಸುತ್ತಾರೆ

೩ ಒಂದರಿAದ ಹತ್ತರವರೆಗೆ ಅನುಕ್ರಮವಾಗಿ ಎಣಿಸುತ್ತಾರೆ.

೪ ಗುಂಪು ಮಾಡಿದಾಗ ಹೆಚ್ಚು ಅಥವಾ ಕಡಿಮೆ ಪ್ರಮಾಣವನ್ನು ನಿರ್ಧ-

ರಿಸುತ್ತಾರೆ

೫ ಗುಂಡಿಗಳು, ಬೀಜಗಳು ಇತ್ಯಾದಿ ವಸ್ತುಗಳನ್ನು ಬಳಸಿಕೊಂಡು 

ಅಂಕಿಗಳ ಆಕಾರಗಳನ್ನು ರೂಪಿಸುತ್ತಾರೆ

೬ ೧ ರಿಂದ ೧೦ ರವರೆಗಿನ ಅಂಕಿಗಳನ್ನು ಬರೆಯುತ್ತಾರೆ

೭ ವಿನ್ಯಾಸಗಳನ್ನು ರಚಿಸುತ್ತಾನೆ/ಳೆ ಮತ್ತು ವಿಸ್ತರಿಸುತ್ತಾರೆ

೮ ವಸ್ತುಗಳನ್ನು ಮತ್ತು ಘಟನೆಗಳನ್ನು ಒಂದು ಅನುಕ್ರಮದಲ್ಲಿ ಯೋಚಿಸಿ 

ಜೋಡಿಸುತ್ತಾರೆ ಮತ್ತು ಅದನ್ನು ನಿರೂಪಿಸುತ್ತಾರೆೆ.

೯ ಪ್ರಯೋಗಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ

೧೦ ಹಿರಿಯರ ಮಾರ್ಗದರ್ಶನದಲ್ಲಿ ಸರಳವಾದ ನೈಸರ್ಗಿಕ 

ವಿದ್ಯಮಾನಗಳನ್ನು ಗಮನಿಸುತ್ತಾರೆ ಅಥವಾ ಅನ್ವೇಷಿಸುತ್ತಾರೆ

೧೧ ಹಬ್ಬಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ

೧೨ ಸಸ್ಯದ ಭಾಗಗಳು ಮತ್ತು ಅದರ ಬೆಳವಣಿಗೆಗೆ ಯಾವ ಅಂಶಗಳು 

ಬೇಕಾಗುತ್ತವೆ ಎಂಬುದನ್ನು ಗುರುತಿಸುತ್ತಾರೆ

೧೩ ಹಣ್ಣುಗಳು ಮತ್ತು ತರಕಾರಿಗಳನ್ನು ಬಣ್ಣ, ಲಕ್ಷಣ ಮತ್ತು ರುಚಿಯಿಂದ 

ಗುರುತಿಸುತ್ತಾರೆ

೧೪ ಸಾಕು ಪ್ರಾಣಿ ಹಾಗೂ ಕಾಡು ಪ್ರಾಣಿಗಳ ನಡುವೆ ವ್ಯತ್ಯಾಸವನ್ನು 

ಗುರುತಿಸುತ್ತಾರೆ

೧೫ ಹಗಲು ಮತ್ತು ರಾತ್ರಿ ಸಮಯದಲ್ಲಾಗುವ ಭೌತಿಕ

ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ.

ಮೌಖಿಕ ಅಭಿವ್ಯಕ್ತಿಯ ಪ್ರದರ್ಶನ ಅಪರೂಪಕ್ಕೆ ಕೆಲವು ಸಲ ಯಾವಾಗಲೂ

೧ ಆಲಿಸಿದ ನಂತರ ಗ್ರಹಿಸಿ ಉತ್ತರಿಸುತ್ತಾರೆ

೨ ಪೂರ್ಣ ವಾಕ್ಯಗಳಲ್ಲಿ ವಿವರಿಸುತ್ತಾರೆ

೩ ಅರ್ಥಪೂರ್ಣ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ.

೪ ಪದಗಳ ಆರಂಭದ, ಮಧ್ಯದ ಮತ್ತು ಅಂತ್ಯದ ಧ್ವನಿಯನ್ನು 

ಗುರುತಿಸುತ್ತಾರೆ

೫ ಪದಗಳಿಗೆ ಅಕ್ಷರಗಳನ್ನು ಸೇರಿಸಿ ಹೊಸ ಪದಗಳನ್ನು ರಚಿಸುತ್ತಾರೆ.

೬ ಸೃಜನಾತ್ಮಕವಾಗಿ ಉತ್ತರಿಸುತ್ತಾರೆ ಅಥವಾ ಪ್ರಶ್ನೆಗಳನ್ನು ಕೇಳುತ್ತಾರೆ

ಪ್ರಾರಂಭಿಕ ಓದುವ ಕೌಶಲ್ಯಗಳ ಪ್ರದರ್ಶನ ಅಪರೂಪಕ್ಕೆ ಕೆಲವು ಸಲ ಯಾವಾಗಲೂ

೧ ಮುದ್ರಣದಲ್ಲಿ ಪೂರ್ಣವಿರಾಮ, ಅಲ್ಪವಿರಾಮದಂತಹ ಲೇಖನ 

ಚಿಹ್ನೆಗಳನ್ನು ಗುರುತಿಸುತ್ತಾರೆ.

೨ ಪಠ್ಯಗಳಲ್ಲಿನ ಸರಳ ವಾಕ್ಯಗಳನ್ನು ಸ್ವತಂತ್ರವಾಗಿ ಓದುತ್ತಾರೆ

೩ ಅನುಕ್ರಮದಲ್ಲಿ ಪ್ರಾರಂಭದ, ಮಧ್ಯದ ಹಾಗೂ ಅಂತ್ಯದ 

ಘಟನೆಗಳೊಂದಿಗೆ ಪರಿಚಿತ ಕಥೆಗಳನ್ನು ಪುನರಾವರ್ತಿಸುತ್ತಾರೆ

೪ ಓದುವ ಮೂಲೆಯಿಂದ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ

ಪ್ರಾರಂಭಿಕ ಬರವಣಿಗೆಯ ಕೌಶಲ್ಯಗಳ ಪ್ರದರ್ಶನ ಅಪರೂಪಕ್ಕೆ ಕೆಲವು ಸಲ ಯಾವಾಗಲೂ

೧ ಪದಗಳಲ್ಲಿ ಹಾಗೂ ಚಿತ್ರಗಳಲ್ಲಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು 

ಪ್ರಯತ್ನಿಸುತ್ತಾರೆ

೨ ವರ್ಣಮಾಲೆ ಹಾಗೂ ಸಂಖ್ಯೆಗಳನ್ನು ಬರೆಯಲು ಪ್ರಯತ್ನಿಸುತ್ತಾರೆ.

೩ ಚಿತ್ರಗಳ ಮೂಲಕ ಭಾವನೆಗಳನ್ನು ಅರ್ಥೈಸಲು ಉಪಕರಣಗಳನ್ನು 

ಸುಲಭವಾಗಿ ಬಳಸುತ್ತಾರೆ.

ಮಗುವಿನ ವೈಶಿಷ್ಟö್ಯತೆಗಳು: ವಿಶೇಷ ಆಸಕ್ತಿಗಳು

ಮಗುವಿನ ಪ್ರತಿಭೆಗಳು

ಸಾಮರ್ಥ್ಯ

ನಿಯಮಿತ ಹಾಜರಾತಿ ಹೌದು/ಇಲ್ಲ ಸಮಯಪಾಲನೆ ಇದೆ /ಇಲ್ಲ

ಸಾಮಾನ್ಯ ಟಿಪ್ಪಣಿಗಳು 

ಮುಖ್ಯ ಶಿಕ್ಷಕರ ಸಹಿ ದಿನಾಂಕದೊ0ದಿಗೆ

ಶಿಕ್ಷಕರ ಸಹಿ ದಿನಾಂಕದೊ0ದಿಗೆ

ಪಾಲಕರ ಸಹಿ ದಿನಾಂಕದೊ0ದಿಗೆ


3ನೇ ತಿಂಗಳ ಮೌಲ್ಯಮಾಪನ ನಮೂನೆಗಾಗಿ ಕ್ಲಿಕ್ಕಿಸಿ


[ಕೃಪೆ : ವಿದ್ಯಾಪ್ರವೇಶ ಶಿಕ್ಷಕರ ಕೈಪಿಡಿ ಸಾಹಿತ್ಯ]


ಮೂಲ ಸಾಹಿತ್ಯಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ವೆಬ್ಸೈಟ್ ಅಲ್ಲಿ ಪಡೆಯಬಹುದು ಲಿಂಕ್

------------------------------


 *ವಂದನೆಗಳೊಂದಿಗೆ* ,

ರೇಣುಕಾರಾಧ್ಯ ಪಿ ಪಿ 


    ಶಿಕ್ಷಕ (ನಲಿಕಲಿ ರಾ.ಸಂ.ವ್ಯ.)

ಸ.ಕಿ.ಪ್ರಾ.ಶಾಲೆ ಮುದ್ದಲಿಂಗನ ಕೊಪ್ಪಲು

ಅರಸೀಕೆರೆ, ಹಾಸನ

 *ಸಲಹೆ ಮತ್ತು ಮಾರ್ಗದರ್ಶನ* 

ಶ್ರೀಯುತ ಎಂ.ಎಸ್.ಫಣೀಶ 

ಹಿರಿಯ ಉಪನ್ಯಾಸಕರು ಡಯಟ್ ಹಾಸನ

ಶ್ರೀಯುತ ಆರ್.ಡಿ.ರವೀಂದ್ರ


ನಲಿಕಲಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳು ಕೊಪ್ಪ


No comments:

Post a Comment