ದಸರಾ ಮನೆಗೆಲಸ
ದಿನ -9
*ದಿನ -9*
【1ನೇ ತರಗತಿ】
*ಕನ್ನಡ* .
4 ಲ ಷ ಈ ಊ ಕ(10 ಸಾಲು)
ಕ ಲ ಊ ಈ ಕ
ಲಯ ಕಸ ಉಷ ಲವ ಊನ ಕರ ಊಟ ಈಗ ಕಮಲ ಸಲಗ
ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು
*ಇಂಗ್ಲೀಷ್*
(ಕನ್ನದಲ್ಲಿ ಬರೆಯುವ ಆಗಿಲ್ಲ ಅದು ಪೋಷಕರಿಗಾಗಿ ಮಾತ್ರ)
many - ಮೆನಿ only - ಓನ್ಲಿ saw - ಸಾ
there - ದೇರ್ under - ಅಂಡರ್
where - ವೇರ್
*ಗಣಿತ*
ಏರಿಕೆ ಕ್ರಮದಲ್ಲಿ ಬರೆ
1 2 3 4
2 3 5 4
3 1 2 5
2 4 5 3
1 4 6 2
3 7 5 8
5 7 9 4
5 2 9 6
6 7 8 9
4 7 9 8
ಇಳಿಕೆ ಕ್ರಮದಲ್ಲಿ ಬರೆ.
1 2 3 4
2 3 5 4
3 1 2 5
2 4 5 3
1 4 6 2
3 7 5 8
5 7 9 4
5 2 9 6
6 7 8 9
4 7 9 8
5ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ದಿನ -9*
[2ನೇ ತರಗತಿ]
*ಕನ್ನಡ*
17 ಅಂ ಅಃ ಙ ಞ
ಘಂಟೆ ಚೆಂಡು ಕಂದ ಪುನಃ ಅಂಗಿ ಶಂಖ ಹೆಂಚು ಚೆಂದ ದುಃಖ ಪಂಚೆ ಉಂಗುರ ಮಂಗಳ ಹಿಂಭಾಗ ಸುಂದರ ಅಂಗಳ ವಂದಿಸು ಬಿಂದಿಗೆ ವಸಂತ ತೆಂಗಿನ ಮರ ಪದಬಂಧ ಅನುಕಂಪ ಅಂತಃಕರಣ ಅಂತಃಪುರ ಕುಂಬಳ ಕಾಯಿ
ಚೆಂಡಿನ ಆಟ | ಚೆಂಡಿನ ಆಟ ಚೆಂದದ ಆಟ
ಘಂಟೆಯ ನಾದ | ಗುಡಿಯಲಿ ಘಂಟೆಯ ನಾದ | ಘಂಟೆಯ ನಾದ ಕಿವಿಗೆ ಇಂಪು
ತೆಂಗಿನ ಮರ | ತೆಂಗಿನಮರದ ಎಳನೀರು ತಂಪು ತಂಪಾದ ಎಳನೀರು ಕುಡಿಯಲು | ಬಲುಖುಷಿ
ಅಂಗಿ | ರಂಗು ರಂಗಿನ ಅಂಗಿ | ರಂಗನು ಧರಿಸಿದ ರಂಗು ರಂಗಿನ ಅಂಗಿ
*ಮೈಲಿಗಲ್ಲು 1*
ಸ್ವರ - ಐ. ಚಿಹ್ನೆ - ಐತ್ವ
ಕೈ ಖೈ ಗೈ ಘೈ
ಚೈ ಛೈ ಜೈ
ಟೈ ಠೈ ಡೈ ಢೈ ಣೈ
ತೈ ಥೈ ದೈ ಧೈ ನೈ
ಪೈ ಫೈ ಬೈ ಭೈ ಮೈ
ಯೈ ರೈ ಲೈ ವೈ ಶೈ ಷೈ ಸೈ ಹೈ ಳೈ
*ಇಂಗ್ಲೀಷ್*
j k q v x z
J ಸೌಂಡ್ ಜ್ k ಸೌಂಡ್ ಕ್ q ಸೌಂಡ್ ಕ್ವ v ಸೌಂಡ್ ವ್ x ಸೌಂಡ್ ಕ್ಸ್ z ಸೌಂಡ್ ಝ
*ಗಣಿತ*
6ರ ಮಗ್ಗಿ ಕಲಿಸಿರಿ
5 ಕನಿಷ್ಠ 5 ಗರಿಷ್ಠ 5 ಸಮ ಸಂಖ್ಯೆಗೆ ವೃತ್ತ ಹಾಕುವ ಲೆಕ್ಕ ಮಾಡಿಸಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ದಿನ - 9*
[3ನೇ ತರಗತಿ]
*ಮೈಲಿಗಲ್ಲು 8*
ಣ್ಣ
ಕಣ್ಣು ಅಣ್ಣ ಬಣ್ಣ ಸುಣ್ಣ ಕಣ್ಣು ಮಣ್ಣು ಗಿಣ್ಣು ದೊಣ್ಣೆ ಬೆಣ್ಣೆ ಎಣ್ಣೆ ಹೆಣ್ಣು ಕೃಷ್ಣ ಚಿಣ್ಣರು ಹೆಣ್ಣಾನೆ ತಣ್ಣೀರು ಕಣ್ಣಂಚು ಕೆಂಗಣ್ಣು ಉಣ್ಣೆಬಟ್ಟೆ ಸುಣ್ಣದ ಗೋಡ ಚಿಣ್ಣಿ-ದಾಂಡು ಹರಳೆಣ್ಣೆ ಬಣ್ಣದಬುಗುರಿ ಅಣ್ಣಂದಿರು
1.ಅಜ್ಜಿಯು ತಿನ್ನಲು ಬೆಣ್ಣೆ ಕೊಟ್ಟಳು.
2.ಹಸುವಿನ ಹಾಲಿನ ಬಣ್ಣ ಬಿಳಿ,
3.ಅಣ್ಣನು ಮಾಡಿದ ಗಾಳಿ ಪಟ. 4.ಅಜ್ಜ ಸುಣ್ಣ ಮನೆಗೆ ತಂದನು.
5.ಸಣ್ಣಣ್ಣನು ಗಿಣ್ಣನು ತಿಂದನು
*ಮೈಲಿಗಲ್ಲು 9*
(ಬ್ಬ)
ಡಬ್ಬ ಜುಬ್ಬ ಹಬ್ಬ ಹುಬ್ಬು ದಿಬ್ಬ ಇಬ್ಬನಿ ಇಬ್ಬರು ಒಬ್ಬಟ್ಟು ದಿಬ್ಬಣ ಹೆಬ್ಬುಲಿ ಸಿಬ್ಬಂದಿ ಕಬ್ಬಿಣ ಹೆಬ್ಬಂಡ ಹೆಬ್ಬೆಟ್ಟು ಉಲ್ಬಣ ಹೆಬ್ಬಾಗಿಲು ಅಬ್ಬರಿಸು ಹಬ್ಬದೂಟ ತೋಸ್ಟೆರಳು ಒಬ್ಬಂಟಿಗ ಸದ್ಬಳಕೆ
1.ಆನೆಗೆ ಕಬ್ಬು ಎಂದರೆ ಬಲು ಇಷ್ಟ,
2.ಹಬ್ಬದ ದಿನ ಹೊಸ ಬಟ್ಟೆ ತೊಡುವರು.
3.ಹುಡುಗರು ಒಬ್ಬಟ್ಟು ತಿಂದರು.
4.ಸುಬ್ಬ ಹಣ್ಣನ್ನು ತಿಂದನು.
*ಮೈಲಿಗಲ್ಲು 10*
ವ್ವ - ಖ್ಖ
ಅವ್ವ ಸುವ್ವಿ ಟುವ್ವಿ ಜ್ವರ ಸ್ವಾತಿ ವಿಶ್ವ ಸ್ವರ ಹಲ್ವ ಶ್ವಾನ ಶ್ವಾಸ ಜ್ವಾಲೆ ಬಾರವ್ವ ನಿವ್ವಾಳ ಸ್ವರೂಪ ಉಜ್ವಲ ವಿಶ್ವಾಸ
ನಶ್ವರ ದ್ವಾದಶಿ ಸಾಂತ್ವಾನ ನವ್ವಾಲೆ ಸುವ್ವಿರಾಗ ಸುವ್ವಾಲಾಲಿ ಟುವ್ವಿ ಟುವ್ವಿ ವಿಶ್ವಸುಂದರಿ
1.ಓಬವ್ವ ಕರುನಾಡಿನ ವೀರವನಿತೆ,
2ಗುರುನಾನಕರು ಸಿಖ್ಖರ ಗುರುಗಳು.
3.ಅವ್ವ ಇಂಪಾಗಿ ಸುವ್ವಲಾಲಿ ಹಾಡುವಳು.
*ಇಂಗ್ಲೀಷ್*
j k q v x z
J ಸೌಂಡ್ ಜ್ k ಸೌಂಡ್ ಕ್ q ಸೌಂಡ್ ಕ್ವ v ಸೌಂಡ್ ವ್ x ಸೌಂಡ್ ಕ್ಸ್ z ಸೌಂಡ್ ಝ
*ಗಣಿತ*
8 ,9 ರ ಮಗ್ಗಿ ಕಲಿಸಿರಿ
401 ರಿಂದ 450 ಬರೆ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
ಕಳಿಸುವ ವಿಧಾನ ವಿಡಿಯೋ
No comments:
Post a Comment