Tuesday, 19 October 2021

ದಸರಾ ಮನೆಗೆಲಸ ದಿನ - 10

 ದಸರಾ ಮನೆಗೆಲಸ 

     ದಿನ - 10

*ದಿನ -10*     

【1ನೇ ತರಗತಿ】

   

*ಕನ್ನಡ* .     


ಚರಕ ಪದಕ ಕರಗ ಕದನ ಈಚಲ ಕಡಜ | ಲಬಲಬ ಊರಜನ ಊರಗಲ ಕಲರವ |

ಊಟ | ಊಟದ ಸಮಯ | ಈಗ ಉದಯ ಕಮಲರ ಊಟ| ಅವರ ಊಟ ರಸಮಯ

 


ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು


*ಇಂಗ್ಲೀಷ್* 

(ಕನ್ನದಲ್ಲಿ ಬರೆಯುವ ಆಗಿಲ್ಲ ಅದು ಪೋಷಕರಿಗಾಗಿ ಮಾತ್ರ)

f ಸೌಂಡ್ ಫ್

 h ಸೌಂಡ್ ಹ್

l ಸೌಂಡ್ ಲ್

w ಸೌಂಡ್ ವ್

y  ಸೌಂಡ್ ಯ್


*ಗಣಿತ* 

ಹಿಂದಿನ ಸಂಖ್ಯೆ ಬರೆ

---4 

---5

---2 

---4 

 --6

ಮುಂದಿನ ಸಂಖ್ಯೆ ಬರೆ

8--

4--

6--

7 --

4 --

ಮಧ್ಯ ಸಂಖ್ಯೆ ಬರೆ

1--3 

3 __5 

3 __5

7__9


5ರ ಮಗ್ಗಿ ಕಲಿಸಿ 


ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -10* 

[2ನೇ ತರಗತಿ]

ಕನ್ನಡ

    *ಸ್ವರ - ಒ ಚಿಹ್ನೆ - ಓತ್ವ* 


ಕೊ ಖೊ ಗೊ ಘೊ

ಚೊ ಛೊ ಜೊ ಝೊ

ಟೊ ಠೊ ಡೊ ಢೊ ಣೊ

ತೊ ಥೊ ದೊ ಧೊ ನೊ

ಪೊ ಫೊ ಬೊ ಭೊ ಮೊ

ಯೊ ರೊ ಲೊ ವೊ ಶೊ ಷೊ ಸೊ ಹೊ ಳೊ


ಮೊಲ ದೊರೆ ನೊಣ ಕೊಳ ಹೊಂಗೆ ಮೊರ ಹೊಗೆ ಹೊದಿಕೆ ಕೊಡಲಿ ಮೊಸಳೆ ಕೊರಳು ಸೊಗಸು ಮೊಳಕ ಮೊಸರು ಗೊಂಚಲು ಉಡುಗೊರೆ ಜೇನುನೊಣ ರೆಂಬೆ-ಕೊಂಬೆ ಅಂಕುಡೊಂಕು ತೊಂಡೆಕಾಯಿ ಗೊಂಬೆಯಾಟ ಹೊಂಚುಹಾಕು ಹೊಂದಾಣಿಕೆ 


1.ಬಾಳೆ ಗಿಡದಲಿ ಬಾಳೆ ಗೊನೆಯಿದೆ. 

2.ವಿಮಲೆಯ ಕೈಯಲ್ಲಿ ಗೊಂಬೆ ಇದೆ. 

3.ನರಿ ಕೊಳಲು ಊದುತಿದೆ. 4.ಕೊಳದ ನೀರಿನಲ್ಲಿ ಮೀನುಗಳಿವೆ.


         *ಮೈಲಿಗಲ್ಲು 3* 


      *ಸ್ವರ - ಓ  ಚಿಹ್ನೆ-ಓತ್ವನ್* 

 ಕೋ ಖೋ ಗೋ ಘೋ

ಚೋ ಛೋ ಜೋ ಝೋ

ಟೋ ಠೋ ಡೋ ಢೋ ಣೋ

ತೋ ಥೋ ದೋ ಧೋ ನೋ

ಪೋಫೋಬೋಭೋಮೋ

ಯೋ ರೋ ಲೋ ವೋ ಶೋ ಷೋ ಸೋ ಹೋ ಳೋ


ಗೋದಿ ತೋಳ ನೋಟು ಕೋತಿ ಲೋಟ ಕೋಡು ಸೋಮಾರಿ ಸೋಂಕು ಪೊಲೀಸು ಭೋಜನ ಗೋಣಿಚೀಲ ಯೋಗಾಸನ ಉಪಯೋಗ ಸಂತೋಷ ಸಹೋದರ ಗೋಡಂಬಿ ರಂಗೋಲಿ, ತೋಟಗಾರ ಸೋಮವಾರ


1.ಕೋಮಲಳು ಕೊಡೆ ಹಿಡಿದು ಹೊರಟೆಗಳು,

 2.ಪೋಲಿಸನ ತಲೆಯಲ್ಲಿ ಟೋಪಿ ಇದೆ

3. ಗೋಪಿ ಗಿಡ ನೆಡುತಿಹನು

 

*ಇಂಗ್ಲೀಷ್* 

are -ಆರ್  down -ಡೌನ್   from - ಫ್ರಮ್ 

goes -ಗೋಸ್ here-ಹಿಯರ್ off -ಆಫ್


 *ಗಣಿತ* 


8 ರ ಮಗ್ಗಿ ಕಳಿಸಿ

5 ಏರಿಕೆ ಕ್ರಮ 5 ಇಳಿಕೆ ಕ್ರಮ ಲೆಕ್ಕ ಮಾಡಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ,ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -10* 

[3ನೇ ತರಗತಿ]

ಕನ್ನಡ

ಮೈಲಿಗಲ್ಲು 11

         ಕ್ಕ- ಗ್ಗ 

ಬೆಕ್ಕು ಮಗ್ಗಿ ಮೊಗ್ಗು ಹಗ್ಗ ಹಕ್ಕಿ ನಾಲ್ಕು ದಿಕ್ಕು ಹಿಗ್ಗು ಖಡ್ಗ ಅಕ್ಕಿ ಕುಗ್ಗು ಕೊಕ್ಕರೆ ಸಕ್ಕರೆ ತಕ್ಕಡಿ ಚಕ್ಕುಲಿ ಹೆಗ್ಗಣ ಬೆಳಿಗ್ಗೆ ತಗ್ಗಿಸು ಅಕ್ಕಪಕ್ಕ ಸುಗ್ಗಿಕಾಲ ರೆಕ್ಕೆಮಕ್ಕ ಹೆಗ್ಗುರುತು ಅಕ್ಕಂದಿರು ನುಗ್ಗೆಕಾಯಿ ಹಗ್ಗದಾಟ


1.ಮಕ್ಕಳು ನಕ್ಕರೆ ಹಾಲು ಸಕ್ಕರೆ. 

2.ಸುಗ್ಗಿಯ ಕಾಲ ರೈತರಿಗೆ ಹಿಗ್ಗಿಯ ಕಾಲ. 

3.ಮಕ್ಕಳಿಗೆ ಹಗ್ಗದಾಟವು ಬಲು ಹಿಗ್ಗಿನಾಟ, 


     ಮೈಲಿಗಲ್ಲು 12

          ಚ್ಚ - ಡ್ಡ

 ಅಚ್ಚಿ ಸಚ್ಚಿ ದೊಡ್ಡ ಹೆಚ್ಚು ಪಚ್ಚೆ ದುಡ್ಡು ಅಚ್ಚು ಕಚ್ಚು ಬಡ್ಡಿ ಅಡ್ಡ ಬೆಡ್ಡ ಗಿಡ್ಡ ದೊಡ್ಡಣ್ಣ ಮುಚ್ಚಾಲೆ ಪಶ್ಚಿಮ ಕಡ್ಡಾಯ

ಕಲಗಚ್ಚು ಅಚ್ಚುಮೆಚ್ಚು ಗುಡ್ಡಗಾಡು ಗೆಡ್ಡೆಗೆಣಸು.


1.ಕಣ್ಣ ಮುಚ್ಚಾಲೆ ಆಟ ನನಗೆ ಅಚ್ಚು ಮೆಚ್ಚು. 

2.ಅಚ್ಚು ಮೆಚ್ಚಿನ ಬಣ್ಣ ಬಣ್ಣದ ನಾಯಿ ಮರಿ, 

3.ಲಚ್ಚಿ ಸಚ್ಚಿ ದುಡ್ಡು ಕೊಟ್ಟು ಸಂಡಿಗೆ ತಿಂದರು.


             ಮೈಲಿಗಲ್ಲು -13

             ದ್ದ - ಪ್ಪ 

ಅಪ್ಪ ತುಪ್ಪ ಉಪ್ಪು ಸೊಪ್ಪು ರೆಪ್ಪೆ ಸಿಪ್ಪೆ ಉದ್ದ ಸುದ್ದಿ ನಿದ್ದೆ ಮುದ್ದೆ ಸದ್ದು ಗದ್ದೆ ಮದ್ದು ಹಪ್ಪಳ ಚಪ್ಪರ ಉಪ್ಪಿಟ್ಟು ಗೆದ್ದಲು ಹೆದ್ದಾರಿ ಗದ್ದುಗೆ ಇದ್ದಿಲು ಕಪ್ಪೆಟಿಷ್ಟು ಚಪ್ಪರಿಸು ಉಪ್ಪರಿಗೆ ಕುಪ್ಪಳಿಸು ರಣಹದ್ದು ಶಿಲ್ಪಕಲೆ ಅಲ್ಪಸ್ವಲ್ಪ ಉಪ್ಪಿನಕಾಯಿ 1.ಗದ್ದೆಯ ಕೆಲಸಕ್ಕೆ ಗುದ್ದಲಿ ಬೇಕು. 

2.ಹೆದ್ದಾರಿಯಲ್ಲಿ ಸದ್ದು ಬಲು ಗದ್ದಲ, 

3.ಹಪ್ಪಳ ಮುರಿದರೆ ಬಲು ಸಪ್ಪಳ, 

4.ಸಿದ್ದಪ್ಪ ಗದ್ದೆ ಕೆಲಸಕ್ಕೆ ಹೋದನು. 

5.ಉಪ್ಪು ಹಾಕದ ಸೊಪ್ಪಿನ ಸಾರು ಬಲು ಸಪ್ಪೆ



*ಇಂಗ್ಲೀಷ್* 

are -ಆರ್  down -ಡೌನ್   from - ಫ್ರಮ್ 

goes -ಗೋಸ್ here-ಹಿಯರ್ off -ಆಫ್


 *ಗಣಿತ* 


8 ರ ಮಗ್ಗಿ ಕಳಿಸಿ

451 ಏರಿಕೆ ಕ್ರಮ 500 ಇಳಿಕೆ ಕ್ರಮ ಲೆಕ್ಕ ಮಾಡಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ,ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

ಕಳಿಸುವ ವಿಧಾನ







No comments:

Post a Comment