Sunday, 17 October 2021

ದಸರಾ ಮನೆಗೆಲಸ ದಿನ - 8

 ದಸರಾ ಮನೆಗೆಲಸ 

        ದಿನ - 8

*ದಿನ -8*     

【1ನೇ ತರಗತಿ】

   

*ಕನ್ನಡ* .     


ಪಟ ಉಡ ಜಯ ದಡ ಉಮ ಪದ ಜಪ ನಟ | ಚಮಚ ಉದಯ ಪವನ ನಯನ ಉದರ ವಚನ ಸಮಯ ಉರಗ ಪದರ | ಡವಡವ ಅಪಜಯ ವಟವಟ ಟಪಟಪ ಚಟಚಟ ಡಬಡಬ ... ಉದಯದ ಸಮಯ...  ... ಸಮಯದ ಗಮನ ... 


 


ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು


*ಇಂಗ್ಲೀಷ್* 

(ಇಂಗ್ಲೀಷ್ ಮಾತ್ರ ಬರೆಯಬೇಕು ಕನ್ನಡ ಮಾರ್ಗದರ್ಶನ ಮಾಡುವವರಿಗೆ ಮಾತ್ರ)


ag-  ಆ್ಯಗ್ bag -ಬ್ಯಾಗ್ rag-ರ್ಯಾಗ್  tag-ಟ್ಯಾಗ್ an -ಆ್ಯನ್  ran-ರ್ಯಾನ್ man-ಮ್ಯಾನ್ pan-ಪ್ಯಾನ್ 

ар-ಆ್ಯಪ್ map-ಮ್ಯಾಪ್ gap-ಗ್ಯಾಪ್ rap-ರ್ಯಾಪ್ at-ಆ್ಯಟ್ mat-ಮ್ಯಾಟ್ rat-ರ್ಯಾಟ್ sat-ಸ್ಯಾಟ್ ug-ಅಗ್ mug-ಮಗ್ rug-ರಗ್ bug-ಬಗ್ un-ಅನ್ bun-ಬನ್ sun-ಸನ್ run-ರನ್ ut-ಅಟ್ but-ಬಟ್ nut-ನಟ್ rut-ರಟ್


*ಗಣಿತ* 

ಚಿಕ್ಕ ಅಂಕಿ ಯಾವುದು ಗುರುತು ಹಾಕಿಸಿ

1 2 3 4 

2 3 5 4

3 1 2 5

2 4 5 3

1 4 6 2

3 7 5 8

5 7 9 4

5 2 9 6

6 7 8 9

4 7 9 8



ದೊಡ್ಡ ಅಂಕಿ ಯಾವುದು ಗುರುತು ಹಾಕಿಸಿ

1 2 3 4 

2 3 5 4

3 1 2 5

2 4 5 3

1 4 6 2

3 7 5 8

5 7 9 4

5 2 9 6

6 7 8 9

4 7 9 8


ಪ್ರತಿ ಸಾಲಿನಲ್ಲಿ ಬಂದಿರುವ ಸಮ ಸಂಖ್ಯೆ ಗುರುತಿಸಿರಿ

1 2 3 1 

2 3 5 5

3 1 3 5

2 4 5 4

6 4 6 2

3 7 5 7

5 7 9 4

9 2 9 6

6 7 8 6

4 7 9 8


5ರ ಮಗ್ಗಿ ಕಲಿಸಿ 


ರೇಣುಕಾರಾಧ್ಯ ಪಿ ಪಿ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -8* 

[2ನೇ ತರಗತಿ]


 *ಕನ್ನಡ* 


15 ಧ ಥ ಢ ಭ ಧಾ ಥಾ ಢಾ ಭಾ ಧಿ ಥಿ ಢಿ ಭಿ ಧೀ ಥೀ ಢೀ ಭೀ ಧು ಥು ಢು ಭು ಧೂ ಥೂ ಢೂ ಭೂ ಧೆ ಥೆ ಢೆ ಭೆ ಧೇ ಥೇ ಢೇ ಭೇ 

ಧನ ರಥ ಭಯ ಧೀರ ಧೂಳು ಭೂಮಿ ಕಥೆ ಭರಣಿ ಭಾರತ ಧರಣಿ ಭೂಷಣ ಭೂದಾನ ಭವನ ಆಯುಧ ಅತಿಥಿ

ಆಭರಣ ಢಣಢಣ ಥಳಥಳ ಸುಧಾರಣೆ ಧೂಮಕೇತು 

ಭಾರತ

ಭಾರತದ ಬಾವುಟ

ಹಾರಾಡುವ ಬಾವುಟ||

ಮದುವೆ

ವಧುವರರಿಗೆ ಮದುವೆ

ಮದುವೆಯಲಿ ವಧುವರರ ಆಭರಣ ಪಳಪಳ ||


16 ಠ ಘ ಫ ಝ ಖ ಠಾ ಘಾ ಫಾ ಝಾ ಠಿ ಘಿ ಫಿ ಝಿ ಖಿ ಠೀ ಘೀ ಫೀ ಝೀ ಖೀ ಠು ಘು ಫು ಝು ಖು ಠೂ ಘೂ ಫೂ ಝೂ ಖೂ ಠೆ ಘೆ ಫೆ ಝೆ ಖೆ ಠೇ ಘೇ ಫೇ ಝೇ ಖೇ

ಝರಿ ಖಗ ಫಲ ಘಟ ಫಣ ಖಳ ಝಳ ಸುಖ ಠಾಣೆ ಸಖ ಮುಖ ಖನಿಜ ಘಟಕ ವಠಾರ ಲೇಖನಿ ಫಲಕ ಫಸಲು ಪಠಣ ಝಣಝಣ ಠಣಠಣ ಘಮಘಮ ಫಳಫಳ 

ಘಟ | ಘಟದ ನೀರು | ಬೇಸಿಗೆಯಲ್ಲಿ ಘಟದ ನೀರು ಕುಡಿಯಲು ಬಲು ಖುಷಿ

ಫಲ | ಮಾವಿನ ಫಲ | ಈ ಫಲದ ಸವಿ ಸವಿಯಲು | ಬಲು ರುಚಿ 


 *ಇಂಗ್ಲೀಷ್* 

he - ಹಿ into -ಇನ್ ಟು

said -ಸೆಡ್ she -ಶಿ

wake -ವೇಕ್ went -ವೆಂಟ್


 *ಗಣಿತ* 


7 ರ ಮಗ್ಗಿ ಕಲಿಯಿರಿ 


* 5 ಹಿಂದಿನ ಸಂಖ್ಯೆ ಬರೆ  5 ಮಧ್ಯದ ಸಂಖ್ಯೆ ಬರೆ  5 ಮುಂದಿನ ಸಂಖ್ಯೆ ಬರೆ ಲೆಕ್ಕ ಮಾಡಿಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

*ದಿನ -8* 

[3ನೇ ತರಗತಿ]


 *ಕನ್ನಡ* 

  *ಮೈಲಿಗಲ್ಲು 5* 


    *ಸ್ವರ -ಋಚಿಹ್ನೆ - ವಟ್ರು ಸುಳಿ* 


ಕೃ ಖೃ ಗೃ ಘೃ

ಚೃ ಛೃ ಜೃ ಝೃ

ಟೃ ಠೃ ಡೃ ಢೃ ಣೃ

ತೃ ಥೃ ದೃ ಧೃ ನೃ

ಪೃ ಫೃ ಬೃ ಭೃ ಮೃ

ಯೃ ರೃ ಲೃ ವೃ ಶೃ ಷೃ ಸೃ ಹೃ ಳೃ

ಕೃಷಿ ತೃಣ ಸೃಜನ ವಿಕೃತಿ ಆಕೃತಿ ಕೃಪಣ ಅಮೃತ ಜಾಗೃತಿ ಮೃಗಶಿರ ಗೃಹಪಾಕ ಗೃಹವಾಸ ಮೃಗರಾಜ ಶೃಂಗರಾಜ ಶೃಂಗ

ಕೃಪಾಂಕ ಮೃಗಾಲಯ 


1.ಹೃದಯದ ಬಡಿದ ಡಬಡಬ, 2.ಕೃಷಿಕನ ಕಾಯಕ ನಾಡಿನ ಜೀವಾಳ, 

3.ಮೃದಂಗದ ಬಡಿತ ದಬ ದಬ, 4.ಗೃಹದ ಬಾಗಿಲು ತೆರೆದಿದೆ,


        *ಮೈಲಿಗಲ್ಲು 6* 

             ಜ್ಜ

ಹಜ್ಜೆ ಗೊಜ್ಜು ಅಜ್ಜಿ ಬಜ್ಜಿ ಉಟ್ಟು ಲಜ್ಜೆ ಅಜ್ಜ ಸಜ್ಜೆ ಬೊಜ್ಜು ಗಜ್ಜರಿ ಬಿಜ್ಜಳ ಸಜ್ಜನ ಕಜ್ಜಾಯ ಮಜ್ಜಿಗೆ

ಸಜ್ಜಿಗೆ ಗಟ್ಟುಗ ಹೆಚ್ಚೇನು ಮಜ್ಜನ ಗೆಟ್ಟುಗಾರ ನಜ್ಜುಗುಜ್ಜು ಗೆಜ್ಜೆನಾದ ಅಜ್ಜಂಪುರ ಸಜ್ಜೆತೆನೆ ಹೆಜ್ಜೆಯಿಡು ಸಜ್ಜನಿಕೆ 

1.ಬಿಜ್ಜಳ ದೊರೆ ಬಲಶಾಲಿ, 2.ಅಜ್ಜಿಯು ಕಜ್ಜಾಯ ಮಾಡಿದಳು,

3. ಅಜ್ಜ ತೇಜಳ ಕಾಲಿಗೆ ಗೆಜ್ಜೆ ಹಾಕಿದನು, 

4.ನರಿಗೆ ಸಿಂಹದ ಹೆಜ್ಜೆಯ ಗುರುತು ಕಾಣಿಸಿತು, 

5.ಹುಡುಗರು ಗಜ್ಜರಿ ತಿಂದರು,

        

          *ಮೈಲಿಗಲ್ಲು 7* 

         ಟ್ಟ

ಗುಟ್ಟು ಹೊಟ್ಟು ಗಟ್ಟಿ ಮೊಟ್ಟೆ ಸಿಟ್ಟು ಇಷ್ಟ ಬೆಟ್ಟ, ರೊಟ್ಟಿ ಕಟ್ಟಿಗೆ ಇಟ್ಟಿಗೆ ಮೊಟ್ಟೆ ಪಟ್ಟಿಗೆ ಹೆಚ್ಚಿಗೆ ವಿಶಿಷ್ಟ ದೂರದಬೆಟ್ಟ ಲಟ್ಟಣಿಗೆ ಜಗಜಟ್ಟಿ ಗಟ್ಟಿಮುಟ್ಟು ಬಟ್ಟಂಬಯಲು 

1.ಭೀಮ ಕಜ್ಜಾಯ ತಿಂದನು, 2.ಪುಟ್ಟಿ ಗಜ್ಜರಿ ತಿಂದಳು, 

3.ಆಶಾ ರೊಟ್ಟಿ ಮಾಡಿದಳು. 4.ಗೀತಾ ಕಜ್ಜಾಯ ಮಾಡಿದಳು



 *ಇಂಗ್ಲೀಷ್* 

he - ಹಿ into -ಇನ್ ಟು

said -ಸೆಡ್ she -ಶಿ

wake -ವೇಕ್ went -ವೆಂಟ್


 *ಗಣಿತ* 


8 ರ ಮಗ್ಗಿ ಕಲಿಯಿರಿ 


351 ರಿಂದ 400 ಸಂಖ್ಯೆ ಬರೆ.


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

ಮನೆಗೆಲಸ ಕಳಿಸುವ ವಿಧಾನ ವಿಡಿಯೋ

Zoom ಮಾಡಿರಿ







No comments:

Post a Comment