ದಸರಾ ಮನೆಗೆಲಸ
ದಿನ - 7
*ದಿನ -7*
【1ನೇ ತರಗತಿ】
*ಕನ್ನಡ* .
ನೋಟ್ ಬುಕ್ ಅಲ್ಲಿ ಹಾಕಿ ಬರೆಸಿ(3 ಸಲ)1 ಸಲ ನೋಡದೆ ಹೇಳಿ ಉಕ್ತಲೇಖನ ಬರೆಯಿಸಿ.
ಪ ಯ ಉ ಡ ಟ ಚ (10 ಸಾಲು)
ಯ ಪ ಡ ಚ ಟ ಉ(10 ಸಾಲು)
ಪಟ ಉಡ ಉದಯ ಚಮಚ ಉದರ ಚರಕ ಪದ ಪವನ
ಗಟ್ಟಿಯಾಗಿ ಹೇಳುತ್ತಾ ಬರೆಸಬೇಕು
*ಇಂಗ್ಲೀಷ್*
u d g r m ಕಾಪಿ ಬುಕ್ ಅಲ್ಲಿ ಸೌಂಡ್ ಹೇಳುತ್ತಾ ಬರೆಯಿರಿ.
u ಸೌಂಡ್ ಅ d ಸೌಂಡ್ ಡ್ g ಸೌಂಡ್ ಗ್ r ಸೌಂಡ್ ರ್ m ಸೌಂಡ್ ಮ್
*ಗಣಿತ*
ವ್ಯವಕಲನ ಎಂದರೆ ಕಳೆಯುವುದು ಚಿಹ್ನೆ
_ _ _ _ _ _(10 ಸಾಲು)
ಅಡ್ಡಸಾಲಿನಲ್ಲಿ ಕಳೆಯುವ ಲೆಕ್ಕ ಮಾಡಿಸಿ
5
-1
-----
----
5
- 3
-----
-----
5
- 2
-----
------
4
- 3
------
------
4
- 1
-----
-----
3
- 2
------
------
2
- 1
------
-------
4
- 2
------
-------
3
- 1
------
-------
5
- 4
-----
-----
4/5ರ ಮಗ್ಗಿ ಕಲಿಸಿ
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
*ದಿನ - 7*
[2ನೇ ತರಗತಿ]
ಕನ್ನಡ
*13 ಸ್ವರ - ಎ ಚಿಹ್ನೆ ಏತ್ವ*
ರೆ ಗೆ ಸೆ ದೆ ಜೆ ವೆ ಮೆ ಬೆ ನೆ ಪೆ ಯೆ ಡೆ ಟೆ ಚೆ ಲೆ ಷೆ ಕೆ ತೆ ಳೆ ಹೆ ಶೆ ಣೆ ಛೆ ಧೆ ಥೆ ಢೆ ಭೆ ಠೆ ಘೆ ಫೆ ಝೆ ಖೆ
ಆನೆ ಕಾಗೆ ಮನೆ ಕೆರೆ ಎಲೆ ಶಾಲೆ ಮಳೆ ಬಳೆ ಜಡೆ ಬೆಲೆ ಆಮೆ ಮಾಲೆ ನಾಳೆ ಆಸೆ ತೆನೆ
ಮದುವೆ ಹಣತೆ ನೆಹರು ಬೆರಳು ಕುದುರೆ ಚೆಲುವು ಕೆಸರು ಬದನೆಕಾಯಿ ನೆಗೆದಾಟ ಗೆಳೆತನ ಮೆರೆದಾಟ
ರಜೆ ಈ ದಿನ ಶಾಲೆಗೆ ರಜೆ. ಗೆಳೆಯರುಆಟದ ಬಯಲಿಗೆ ನಡೆದರು / ಆಟದ ಬಯಲಲಿ ಕೂಡಿ ಓಟದ ಆಟವ ಆಡಿದರು/
ಓಟದ ಆಟವ ಆಡುತಲಿರಲು, ಮಳೆಯ ಹನಿಯು ಪಟಪಟನೆ ಉದುರಿತು / ಮಳೆಯ ಹನಿಗೆ ಗೆಳೆಯರು ಮನೆಯ ಕಡೆಗೆ ಓಡಿದರು||
ಇರುವೆ | ಇರುವೆಗಳ ಪಯಣ | ಇರುವೆಗಳ ಪಯಣ ಗೂಡಿನ ಕಡೆಗೆ
*14 ಸ್ವರ - ಏ ಚಿಹ್ನೆ ಏತ್ವನ್ ದೀರ್ಘ*
ರೇ ಗೇ ಸೇ ದೇ ಜೇ ವೇ ಮೇ ಬೇ ನೇ ಪೇ ಯೇ ಡೇ ಟೇ ಚೇ ಲೇ ಷೇ ಕೇ ತೇ ಳೇ ಹೇ ಶೇ ಣೇ ಛೇ ಧೇ ಥೇ ಢೇ ಭೇ ಠೇ ಘೇ ಫೇ ಝೇ ಖೇ
ಸೇಬು ಮೇಕೆ ಚೇಳು ಜೇಡ ದೇಶ ಬೇರು ಕೇಳು ಸೇರು ಬೇಲಿ ಪೇಟೆ ಮೇಜು ತೇರು ದೇವ ಮೇಲೆ | ನೇಗಿಲು ಮೇಯಿಸು ಸೇವಿಸು ಕೇರಳ ಕೇದಾರ ಚೇತನ ಸೇವಕ ನೇಕಾರ ದೇವಾಲಯ ಗೇರುಬೀಜ ಬೇಟೆಗಾರ ತಾಳಮೇಳ ಜೇನುಗೂಡು ಕೇಳೀಕಲಿ
ಇದು ಮರದನೇಗಿಲು | ಬಡಗಿ ಮಾಡಿದ ನೇಗಿಲು ಬೇಸಾಯಗಾರನಿಗೆ ಉಳುಮೆ ಮಾಡಲು, ಬೇಕೆ ಬೇಕು ನೇಗಿಲು||
ಗಣೇಶನ ದೇವಾಲಯ | ದೇವಾಲಯಕೆ ಜನರು ಬರುವರು ಗಣೇಶನಿಗೆ ಕಡುಬಿನ ಹಾರವ ಹಾಕಿ | ಪೂಜೆಯ ಮಾಡಿ ನಮಿಸುವರು
*ಇಂಗ್ಲೀಷ್*
f h l w y
f ಸೌಂಡ್ ಫ್ h ಸೌಂಡ್ ಹ್
l ಸೌಂಡ್ ಲ್ w ಸೌಂಡ್ ವ್
y ಸೌಂಡ್ ಯ್ಪ್
at- ಆ್ಯಟ್ fat -ಫ್ಯಾಟ್ hat-ಹ್ಯಾಟ್ mat-ಮ್ಯಾಟ್ aw- ಅವ್ caw-ಕಾವ್ paw-ಪಾವ್ saw-ಸಾ ay-ಏ day-ಡೇ hay-ಹೇ lay-ಲೇ et-ಎಟ್ let-ಲೆಟ್ wet-ವೆಟ್ yet-ಯೆಟ್ it-ಇಟ್ fit-ಫಿಟ್ hit-ಹಿಟ್ wit-ವಿಟ್ ow -ಔ bow-ಬೌ cow-ಕೌ wow-ವಾವ್
*ಗಣಿತ*
6 ರ ಮಗ್ಗಿ ಕಲಿಸಿ
10 ಸ್ಥಾನ ಬೆಲೆ ಲೆಕ್ಕ ಮಾಡಿಸಿ
ಮಾದರಿ : 35
ಹ. ಬಿ
3 5
| |
30 5
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ,ಶಿವಮೊಗ್ಗ
*ದಿನ - 7*
[3ನೇ ತರಗತಿ]
ಕನ್ನಡ
*ಸ್ವರ - ಓ ಚಿಹ್ನೆ - ಓತ್ವ*
ಕೊ ಖೊ ಗೊ ಘೊ
ಚೊ ಛೊ ಜೊ ಝೊ
ಟೊ ಠೊ ಡೊ ಢೊ ಣೊ
ತೊ ಥೊ ದೊ ಧೊ ನೊ
ಪೊ ಫೊ ಬೊ ಭೊ ಮೊ
ಯೊ ರೊ ಲೊ ವೊ ಶೊ ಷೊ ಸೊ ಹೊ ಳೊ
ಮೊಲ ದೊರೆ ನೊಣ ಕೊಳ ಹೊಂಗೆ ಮೊರ ಹೊಗೆ ಹೊದಿಕೆ ಕೊಡಲಿ ಮೊಸಳೆ ಕೊರಳು ಸೊಗಸು ಮೊಳಕ ಮೊಸರು ಗೊಂಚಲು ಉಡುಗೊರೆ ಜೇನುನೊಣ ರೆಂಬೆ-ಕೊಂಬೆ ಅಂಕುಡೊಂಕು ತೊಂಡೆಕಾಯಿ ಗೊಂಬೆಯಾಟ ಹೊಂಚುಹಾಕು ಹೊಂದಾಣಿಕೆ
1.ಬಾಳೆ ಗಿಡದಲಿ ಬಾಳೆ ಗೊನೆಯಿದೆ.
2.ವಿಮಲೆಯ ಕೈಯಲ್ಲಿ ಗೊಂಬೆ ಇದೆ.
3.ನರಿ ಕೊಳಲು ಊದುತಿದೆ. 4.ಕೊಳದ ನೀರಿನಲ್ಲಿ ಮೀನುಗಳಿವೆ.
*ಮೈಲಿಗಲ್ಲು 3*
*ಸ್ವರ - ಓ ಚಿಹ್ನೆ-ಓತ್ವನ್*
ಕೋ ಖೋ ಗೋ ಘೋ
ಚೋ ಛೋ ಜೋ ಝೋ
ಟೋ ಠೋ ಡೋ ಢೋ ಣೋ
ತೋ ಥೋ ದೋ ಧೋ ನೋ
ಪೋಫೋಬೋಭೋಮೋ
ಯೋ ರೋ ಲೋ ವೋ ಶೋ ಷೋ ಸೋ ಹೋ ಳೋ
ಗೋದಿ ತೋಳ ನೋಟು ಕೋತಿ ಲೋಟ ಕೋಡು ಸೋಮಾರಿ ಸೋಂಕು ಪೊಲೀಸು ಭೋಜನ ಗೋಣಿಚೀಲ ಯೋಗಾಸನ ಉಪಯೋಗ ಸಂತೋಷ ಸಹೋದರ ಗೋಡಂಬಿ ರಂಗೋಲಿ, ತೋಟಗಾರ ಸೋಮವಾರ
1.ಕೋಮಲಳು ಕೊಡೆ ಹಿಡಿದು ಹೊರಟೆಗಳು,
2.ಪೋಲಿಸನ ತಲೆಯಲ್ಲಿ ಟೋಪಿ ಇದೆ
3. ಗೋಪಿ ಗಿಡ ನೆಡುತಿಹನು.
*ಮೈಲಿಗಲ್ಲು 4*
ಸ್ವರ - ಔ ಚಿಹ್ನೆ - ಔತ್ವ
ಕೌ ಖೌ ಗೌ ಘೌ
ಚೌ ಛೌ ಜೌ ಝೌ
ಟೌ ಠೌ ಡೌ ಢೌ ಣೌ
ತೌ ಥೌ ದೌ ಧೌ ನೌ
ಪೌ ಫೌ ಬೌ ಭೌ ಮೌ
ಯೌರೌಲೌವೌಶೌಷೌಸೌಹೌಳೌ
ಗೌಣಿ ಮೌನ ಸೌದೆ ಕೌತುಕ ಗೌರವ ಗೌರವ ಗೌತಮ ಸೌರಭ ಚೌಕಾಸಿ ಗೌರವ ಚೌಕಳಿ ಪೌರಷ ನೌಕರ ಪೌರಾಣಿಕ ಚೌಕಬಾರ ಸೌತೆಕಾಯಿ ಪೌರನೀತಿ ನೌಕಾಯನ, ಭೌಗೋಳಿಕ ಕೌಂತೇಯ
1.ನಾಯಿ ಬೌ ಬೌ ಎಂದು ಬೊಗಳಿತು,
2.ಗೌರಿ ಗೌತಮನು ಚೌರಿಗೆಯಲ್ಲಿ ನೀರನು ತಂದರು, 3.ಶೌಚಾಲಯ ಶುಚಿ ಮಾಡುತಿಹರು,
4.ತಾಯಿಯು ಕಾಲಿನ
ಗಾಯಕ ಔಷಧಿ ಹಾಕಿದಳು,
*ಇಂಗ್ಲೀಷ್*
f h l w y
f ಸೌಂಡ್ ಫ್ h ಸೌಂಡ್ ಹ್
l ಸೌಂಡ್ ಲ್ w ಸೌಂಡ್ ವ್
y ಸೌಂಡ್ ಯ್ಪ್
at- ಆ್ಯಟ್ fat -ಫ್ಯಾಟ್ hat-ಹ್ಯಾಟ್ mat-ಮ್ಯಾಟ್ aw- ಅವ್ caw-ಕಾವ್ paw-ಪಾವ್ saw-ಸಾ ay-ಏ day-ಡೇ hay-ಹೇ lay-ಲೇ et-ಎಟ್ let-ಲೆಟ್ wet-ವೆಟ್ yet-ಯೆಟ್ it-ಇಟ್ fit-ಫಿಟ್ hit-ಹಿಟ್ wit-ವಿಟ್ ow -ಔ bow-ಬೌ cow-ಕೌ wow-ವಾವ್
*ಗಣಿತ*
7 ರ ಮಗ್ಗಿ ಕಲಿಸಿ
301 ರಿಂದ 350 ಸಂಖ್ಯೆ ಬರೆ.
ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ,ಶಿವಮೊಗ್ಗ
ಮನೆಗೆಲಸ ಕಳಿಸುವ ವಿಧಾನ
No comments:
Post a Comment