301-ಮೂರು ನೂರ ಒಂದು
302- ಮೂರು ನೂರ ಎರಡು
303-ಮೂರು ನೂರ ಮೂರು
304-ಮೂರು ನೂರ ನಾಲ್ಕು
305-ಮೂರು ನೂರ ಐದು
306-ಮೂರು ನೂರ ಆರು
307-ಮೂರು ನೂರ ಏಳು
308-ಮೂರು ನೂರ ಎಂಟು
309- ಮೂರು ನೂರ ಒಂಬತ್ತು
310-ಮೂರು ನೂರ ಹತ್ತು
311-ಮೂರು ನೂರ ಹನ್ನೊಂದು
312-ಮೂರು ನೂರ ಹನ್ನೆರಡು
313-ಮೂರು ನೂರ ಹದಿಮೂರು
314-ಮೂರು ನೂರ ಹದಿನಾಲ್ಕು
315-ಮೂರು ನೂರ ಹದಿನೈದು
316-ಮೂರು ನೂರ ಹದಿನಾರು
317-ಮೂರು ನೂರ ಹದಿನೇಳು
318-ಮೂರು ನೂರ ಹದಿನೆಂಟು
319-ಮೂರು ನೂರಹತ್ತೊಂಬತ್ತು
320- ಮೂರು ನೂರ ಇಪ್ಪತ್ತು
321-ಮೂರು ನೂರ ಇಪ್ಪತ್ತೊಂದು
322-ಮೂರು ನೂರ ಇಪ್ಪತ್ತೆರಡು
323-ಮೂರು ನೂರ ಇಪ್ಪತ್ಮೂರು
324-ಮೂರು ನೂರ ಇಪ್ಪತ್ನಾಲ್ಕು
325-ಮೂರು ನೂರ ಇಪ್ಪತ್ತೈದು
326-ಮೂರು ನೂರ ಇಪ್ಪತ್ತಾರು
327-ಮೂರು ನೂರ ಇಪ್ಪತ್ತೇಳು
328-ಮೂರು ನೂರ ಇಪ್ಪತ್ತೆಂಟು
329-ಮೂರು ನೂರಇಪ್ಪತ್ತೊಂಬ
330-ಮೂರು ನೂರ ಮೂವತ್ತು
331-ಮೂರು ನೂರ ಮೂವತ್ತೊಂದು
332-ಮೂರು ನೂರಮೂವತ್ತೆರಡು
333-ಮೂರು ನೂರ ಮೂವತ್ಮೂರು
334-ಮೂರು ನೂರ ಮೂವತ್ನಾಲ್ಕು
335-ಮೂರು ನೂರ ಮೂವತ್ತೈದು
336-ಮೂರು ನೂರ ಮೂವತ್ತಾರು
337-ಮೂರು ನೂರ ಮೂವತ್ತೇಳು
338-ಮೂರು ನೂರ ಮೂವತ್ತೆಂಟು
339-ಮೂರು ನೂರ ಮೂವತ್ತೊಂಬತ್ತು
340-ಮೂರು ನೂರ ನಲವತ್ತು
341-ಮೂರು ನೂರ ನಲವತ್ತೊಂದು
342-ಮೂರು ನೂರ ನಲವತ್ತೆರಡು
343-ಮೂರು ನೂರ ನಲವತ್ಮೂರು
344-ಮೂರು ನೂರ ನಲವತ್ನಾಲ್ಕು
345-ಮೂರು ನೂರ ನಲವತ್ತೈದು
346-ಮೂರು ನೂರ ನಲವತ್ತಾರು
347-ಮೂರು ನೂರ ನಲವತ್ತೇಳು
348-ಮೂರು ನೂರ ನಲವತ್ತೆಂಟು
349-ಮೂರು ನೂರ ನಲವತ್ತೊಂಬತ್ತು
350-ಮೂರು ನೂರ ಐವತ್ತು
351-ಮೂರು ನೂರ ಐವತ್ತೊಂದು
352-ಮೂರು ನೂರ ಐವತ್ತೆರಡು
353-ಮೂರು ನೂರ ಐವತ್ಮೂರು
354-ಮೂರು ನೂರ ಐವತ್ನಾಲ್ಕು
355-ಮೂರು ನೂರ ಐವತ್ತೈದು
356-ಮೂರು ನೂರ ಐವತ್ತಾರು
357-ಮೂರು ನೂರ ಐವತ್ತೇಳು
358-ಮೂರು ನೂರ ಐವತ್ತೆಂಟು
359-ಮೂರು ನೂರ ಐವತ್ತೊಂಬತ್ತು
360-ಮೂರು ನೂರ ಅರವತ್ತು
361-ಮೂರು ನೂರ ಅರವತ್ತೊಂದು
362-ಮೂರು ನೂರ ಅರವತ್ತೆರಡು
363-ಮೂರು ನೂರ ಅರವತ್ಮೂರು
364-ಮೂರು ನೂರ ಅರವತ್ನಾಲ್ಕು
365-ಮೂರು ನೂರ ಅರವತ್ತೈದು
366-ಮೂರು ನೂರ ಅರವತ್ತಾರು
367- ಮೂರು ನೂರ ಅರವತ್ತೇಳು
368-ಮೂರು ನೂರ ಅರವತ್ತೆಂಟು
369-ಮೂರು ನೂರ ಅರವತ್ತೊಂಬತು
370-ಮೂರು ನೂರ ಎಪ್ಪತ್ತು
371-ಮೂರು ನೂರ ಎಪ್ಪತ್ತೊಂದು
372-ಮೂರು ನೂರ ಎಪ್ಪತ್ತೆರಡು
373-ಮೂರು ನೂರ ಎಪ್ಪತ್ಮೂರು
374-ಮೂರು ನೂರ ಎಪ್ಪತ್ನಾಲ್ಕು
375-ಮೂರು ನೂರ ಎಪ್ಪತೈದು
376-ಮೂರು ನೂರ ಎಪ್ಪತ್ತಾರು
377-ಮೂರು ನೂರ ಎಪ್ಪತ್ತೇಳು
378-ಮೂರು ನೂರ ಎಪ್ಪತ್ತೆಂಟು
379-ಮೂರು ನೂರ ಎಪ್ಪತೊಂಬತ್ತು
380-ಮೂರು ನೂರ ಎಂಬತ್ತು
381-ಮೂರು ನೂರ ಎಂಬತ್ತೊಂದು
382-ಮೂರು ನೂರ ಎಂಬತ್ತೆರಡು
383-ಮೂರು ನೂರ ಎಂಬತ್ಮೂರು
384-ಮೂರು ನೂರ ಎಂಬತ್ನಾಲ್ಕು
385-ಮೂರು ನೂರ ಎಂಬತ್ತೈದು
386-ಮೂರು ನೂರ ಎಂಬತ್ತಾರು
387-ಮೂರು ನೂರ ಎಂಬತ್ತೇಳು
388-ಮೂರು ನೂರ ಎಂಬತ್ತೆಂಟು
389-ಮೂರು ನೂರ ಎಂಬತ್ತೊಂಬತ್ತು
390-ಮೂರು ನೂರ ತೊಂಬತ್ತು
391-ಮೂರು ನೂರ ತೊಂಬತ್ತೊಂದು
392-ಮೂರು ನೂರ ತೊಂಬತ್ತೆರಡು
393-ಮೂರು ನೂರ ತೊಂಬತ್ಮೂರು
394-ಮೂರು ನೂರ ತೊಂಬತ್ನಾಲ್ಕು
395-ಮೂರು ನೂರ ತೊಂಬತ್ತೈದು
396-ಮೂರು ನೂರ ತೊಂಬತ್ತಾರು
397-ಮೂರು ನೂರ ತೊಂಬತ್ತೇಳು
398-ಮೂರು ನೂರ ತೊಂಬತ್ತೆಂಟು
399-ಮೂರು ನೂರ ತೊಂಬತ್ತೊಂಬತ್ತು
400- ನಾಲ್ಕು ನೂರು
(ಮಕ್ಕಳ ಕಲಿಕೆಗಾಗಿ ಮಾತ್ರ ಬಳಸಬಹುದು)
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment