Friday, 24 September 2021

201 ರಿಂದ 300ರ ವರೆಗೆ ಸಂಖ್ಯೆಗಳು ಪದಗಳ ರೂಪದಲ್ಲಿ (zoom ಮಾಡಿರಿ)

201-ಎರಡು ನೂರ ಒಂದು
202- ಎರಡು ನೂರ ಎರಡು
203-ಎರಡು ನೂರ ಮೂರು
204-ಎರಡು ನೂರ ನಾಲ್ಕು
205-ಎರಡು ನೂರ ಐದು
206-ಎರಡು ನೂರ ಆರು
207-ಎರಡು ನೂರ ಏಳು
208-ಎರಡು ನೂರ ಎಂಟು
209- ಎರಡು ನೂರ ಒಂಬತ್ತು
210-ಎರಡು ನೂರ ಹತ್ತು

211-ಎರಡು ನೂರ ಹನ್ನೊಂದು
212-ಎರಡು ನೂರ ಹನ್ನೆರಡು
213-ಎರಡು ನೂರ ಹದಿಮೂರು
214-ಎರಡು ನೂರ ಹದಿನಾಲ್ಕು
215-ಎರಡು ನೂರ ಹದಿನೈದು
216-ಎರಡು ನೂರ ಹದಿನಾರು
217-ಎರಡು ನೂರ ಹದಿನೇಳು
218-ಎರಡು ನೂರ ಹದಿನೆಂಟು
219-ಎರಡು ನೂರಹತ್ತೊಂಬತ್ತು
220- ಎರಡು ನೂರ ಇಪ್ಪತ್ತು

221-ಎರಡು ನೂರ ಇಪ್ಪತ್ತೊಂದು
222-ಎರಡು ನೂರ ಇಪ್ಪತ್ತೆರಡು
223-ಎರಡು ನೂರ ಇಪ್ಪತ್ಮೂರು
224-ಎರಡು ನೂರ ಇಪ್ಪತ್ನಾಲ್ಕು
225-ಎರಡು ನೂರ ಇಪ್ಪತ್ತೈದು
226-ಎರಡು ನೂರ ಇಪ್ಪತ್ತಾರು
227-ಎರಡು ನೂರ ಇಪ್ಪತ್ತೇಳು
228-ಎರಡು ನೂರ ಇಪ್ಪತ್ತೆಂಟು
229-ಎರಡು ನೂರಇಪ್ಪತ್ತೊಂಬ
230-ಎರಡು ನೂರ ಮೂವತ್ತು

231-ಎರಡು ನೂರ ಮೂವತ್ತೊಂದು
232-ಎರಡು ನೂರಮೂವತ್ತೆರಡು
233-ಎರಡು ನೂರ ಮೂವತ್ಮೂರು
234-ಎರಡು ನೂರ ಮೂವತ್ನಾಲ್ಕು
235-ಎರಡು ನೂರ ಮೂವತ್ತೈದು
236-ಎರಡು ನೂರ ಮೂವತ್ತಾರು
237-ಎರಡು ನೂರ ಮೂವತ್ತೇಳು
238-ಎರಡು ನೂರ ಮೂವತ್ತೆಂಟು
239-ಎರಡು ನೂರ ಮೂವತ್ತೊಂಬತ್ತು
240-ಎರಡು ನೂರ ನಲವತ್ತು

241-ಎರಡು ನೂರ ನಲವತ್ತೊಂದು
242-ಎರಡು ನೂರ ನಲವತ್ತೆರಡು
243-ಎರಡು ನೂರ ನಲವತ್ಮೂರು
244-ಎರಡು ನೂರ ನಲವತ್ನಾಲ್ಕು
245-ಎರಡು ನೂರ ನಲವತ್ತೈದು
246-ಎರಡು ನೂರ ನಲವತ್ತಾರು
247-ಎರಡು ನೂರ ನಲವತ್ತೇಳು
248-ಎರಡು ನೂರ ನಲವತ್ತೆಂಟು
249-ಎರಡು ನೂರ ನಲವತ್ತೊಂಬತ್ತು
250-ಎರಡು ನೂರ ಐವತ್ತು

251-ಎರಡು ನೂರ ಐವತ್ತೊಂದು
252-ಎರಡು ನೂರ ಐವತ್ತೆರಡು
253-ಎರಡು ನೂರ ಐವತ್ಮೂರು
254-ಎರಡು ನೂರ ಐವತ್ನಾಲ್ಕು
255-ಎರಡು ನೂರ ಐವತ್ತೈದು
256-ಎರಡು ನೂರ ಐವತ್ತಾರು
257-ಎರಡು ನೂರ ಐವತ್ತೇಳು
258-ಎರಡು ನೂರ ಐವತ್ತೆಂಟು
259-ಎರಡು ನೂರ ಐವತ್ತೊಂಬತ್ತು
260-ಎರಡು ನೂರ ಅರವತ್ತು

261-ಎರಡು ನೂರ ಅರವತ್ತೊಂದು
262-ಎರಡು ನೂರ ಅರವತ್ತೆರಡು
263-ಎರಡು ನೂರ ಅರವತ್ಮೂರು
264-ಎರಡು ನೂರ ಅರವತ್ನಾಲ್ಕು
265-ಎರಡು ನೂರ ಅರವತ್ತೈದು
266-ಎರಡು ನೂರ ಅರವತ್ತಾರು
267- ಎರಡು ನೂರ ಅರವತ್ತೇಳು
268-ಎರಡು ನೂರ ಅರವತ್ತೆಂಟು
269-ಎರಡು ನೂರ ಅರವತ್ತೊಂಬತು
270-ಎರಡು ನೂರ ಎಪ್ಪತ್ತು

271-ಎರಡು ನೂರ ಎಪ್ಪತ್ತೊಂದು
272-ಎರಡು ನೂರ ಎಪ್ಪತ್ತೆರಡು
273-ಎರಡು ನೂರ ಎಪ್ಪತ್ಮೂರು
274-ಎರಡು ನೂರ ಎಪ್ಪತ್ನಾಲ್ಕು
275-ಎರಡು ನೂರ ಎಪ್ಪತೈದು
276-ಎರಡು ನೂರ ಎಪ್ಪತ್ತಾರು
277-ಎರಡು ನೂರ ಎಪ್ಪತ್ತೇಳು
278-ಎರಡು ನೂರ ಎಪ್ಪತ್ತೆಂಟು
279-ಎರಡು ನೂರ ಎಪ್ಪತೊಂಬತ್ತು
280-ಎರಡು ನೂರ ಎಂಬತ್ತು

281-ಎರಡು ನೂರ ಎಂಬತ್ತೊಂದು
282-ಎರಡು ನೂರ ಎಂಬತ್ತೆರಡು
283-ಎರಡು ನೂರ ಎಂಬತ್ಮೂರು
284-ಎರಡು ನೂರ ಎಂಬತ್ನಾಲ್ಕು
285-ಎರಡು ನೂರ ಎಂಬತ್ತೈದು
286-ಎರಡು ನೂರ ಎಂಬತ್ತಾರು
287-ಎರಡು ನೂರ ಎಂಬತ್ತೇಳು
288-ಎರಡು ನೂರ ಎಂಬತ್ತೆಂಟು
289-ಎರಡು ನೂರ ಎಂಬತ್ತೊಂಬತ್ತು
290-ಎರಡು ನೂರ ತೊಂಬತ್ತು

291-ಎರಡು ನೂರ ತೊಂಬತ್ತೊಂದು
292-ಎರಡು ನೂರ ತೊಂಬತ್ತೆರಡು
293-ಎರಡು ನೂರ ತೊಂಬತ್ಮೂರು
294-ಎರಡು ನೂರ ತೊಂಬತ್ನಾಲ್ಕು
295-ಎರಡು ನೂರ ತೊಂಬತ್ತೈದು
296-ಎರಡು ನೂರ ತೊಂಬತ್ತಾರು
297-ಎರಡು ನೂರ ತೊಂಬತ್ತೇಳು
298-ಎರಡು ನೂರ ತೊಂಬತ್ತೆಂಟು
299-ಎರಡು ನೂರ ತೊಂಬತ್ತೊಂಬತ್ತು
300- ಮೂರು ನೂರು

(ಮಕ್ಕಳ ಕಲಿಕೆಗಾಗಿ ಮಾತ್ರ ಬಳಸಬಹುದು)



ರೇಣುಕಾರಾಧ್ಯ 
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ

No comments:

Post a Comment