Wednesday, 22 September 2021

1 ರಿಂದ 200 ರ ವರೆಗಿನ ಸಂಖ್ಯೆಗಳ ಪದಗಳಲ್ಲಿ

 1-ಒಂದು

2-ಎರಡು

3-ಮೂರು

4-ನಾಲ್ಕು

5-ಐದು

6-ಆರು

7-ಏಳು

8-ಎಂಟು

9-ಒಂಬತ್ತು

10-ಹತ್ತು

11-ಹನ್ನೊಂದು

12-ಹನ್ನೆರಡು 

13-ಹದಿಮೂರು

14-ಹದಿನಾಲ್ಕು

15-ಹದಿನೈದು

16-ಹದಿನಾರು

17-ಹದಿನೇಳು

18-ಹದಿನೆಂಟು

19-ಹತ್ತೊಂಬತ್ತು

20- ಇಪ್ಪತ್ತು

21-ಇಪ್ಪತ್ತೊಂದು

22-ಇಪ್ಪತ್ತೆರಡು

23-ಇಪ್ಪತ್ಮೂರು

24-ಇಪ್ಪತ್ನಾಲ್ಕು

25-ಇಪ್ಪತ್ತೈದು

26-ಇಪ್ಪತ್ತಾರು 

27-ಇಪ್ಪತ್ತೇಳು

28-ಇಪ್ಪತ್ತೆಂಟು

29-ಇಪ್ಪತ್ತೊಂಬತ್ತು

30-ಮೂವತ್ತು

31-ಮೂವತ್ತೊಂದು

32-ಮೂವತ್ತೆರಡು

33-ಮೂವತ್ಮೂರು

34-ಮೂವತ್ನಾಲ್ಕು

35-ಮೂವತ್ತೈದು

36-ಮೂವತ್ತಾರು

37-ಮೂವತ್ತೇಳು 

38-ಮೂವತ್ತೆಂಟು

39-ಮೂವತ್ತೊಂಬತ್ತು

40-ನಲವತ್ತು

41-ನಲವತ್ತೊಂದು

42-ನಲವತ್ತೆರಡು

43-ನಲವತ್ಮೂರು

44-ನಲವತ್ನಾಲ್ಕು

45-ನಲವತ್ತೈದು

46-ನಲವತ್ತಾರು

47-ನಲವತ್ತೇಳು

48-ನಲವತ್ತೆಂಟು 

49-ನಲವತ್ತೊಂಬತ್ತು

50-ಐವತ್ತು

51-ಐವತ್ತೊಂದು

52-ಐವತ್ತೆರಡು

53-ಐವತ್ಮೂರು

54-ಐವತ್ನಾಲ್ಕು

55-ಐವತ್ತೈದು

56-ಐವತ್ತಾರು

57-ಐವತ್ತೇಳು

58-ಐವತ್ತೆಂಟು

59-ಐವತ್ತೊಂಬತ್ತು

60-ಅರವತ್ತು

61-ಅರವತ್ತೊಂದು

62-ಅರವತ್ತೆರಡು

63-ಅರವತ್ಮೂರು

64-ಅರವತ್ನಾಲ್ಕು

65-ಅರವತ್ತೈದು

66-ಅರವತ್ತಾರು

67-ಅರವತ್ತೇಳು

68-ಅರವತ್ತೆಂಟು

69-ಅರವತ್ತೊಂಬತ್ತು

70-ಎಪ್ಪತ್ತು

71-ಎಪ್ಪತ್ತೊಂದು

72-ಎಪ್ಪತ್ತೆರಡು

73-ಎಪ್ಪತ್ಮೂರು

74-ಎಪ್ಪತ್ನಾಲ್ಕು

75-ಎಪ್ಪತೈದು

76-ಎಪ್ಪತ್ತಾರು

77-ಎಪ್ಪತ್ತೇಳು

78-ಎಪ್ಪತ್ತೆಂಟು

79-ಎಪ್ಪತೊಂಬತ್ತು

80-ಎಂಬತ್ತು

81-ಎಂಬತ್ತೊಂದು

82-ಎಂಬತ್ತೆರಡು

83-ಎಂಬತ್ಮೂರು

84-ಎಂಬತ್ನಾಲ್ಕು

85-ಎಂಬತ್ತೈದು

86-ಎಂಬತ್ತಾರು

87-ಎಂಬತ್ತೇಳು

88-ಎಂಬತ್ತೆಂಟು

89-ಎಂಬತ್ತೊಂಬತ್ತು

90-ತೊಂಬತ್ತು

91-ತೊಂಬತ್ತೊಂದು

92-ತೊಂಬತ್ತೆರಡು

93-ತೊಂಬತ್ಮೂರು

94-ತೊಂಬತ್ನಾಲ್ಕು

95-ತೊಂಬತ್ತೈದು

96-ತೊಂಬತ್ತಾರು

97-ತೊಂಬತ್ತೇಳು

98-ತೊಂಬತ್ತೆಂಟು

99-ತೊಂಬತ್ತೊಂಬತ್ತು

100-ನೂರು


101-ಒಂದು ನೂರ ಒಂದು

103-ಒಂದು ನೂರ ಮೂರು

104-ಒಂದು ನೂರ ನಾಲ್ಕು

105-ಒಂದು ನೂರ ಐದು

106-ಒಂದು ನೂರ ಆರು

107-ಒಂದು ನೂರ ಏಳು

108-ಒಂದು ನೂರ ಎಂಟು

109-ಒಂದು ನೂರ ಒಂಬತ್ತು

110-ಒಂದು ನೂರ ಹತ್ತು

111-ಒಂದುನೂರ ಹನ್ನೊಂದು

112-ಒಂದುನೂರ ಹನ್ನೆರಡು 

113-ಒಂದುನೂರ ಹದಿಮೂರು

114-ಒಂದುನೂರ ಹದಿನಾಲ್ಕು

115-ಒಂದುನೂರ ಹದಿನೈದು

116-ಒಂದುನೂರ ಹದಿನಾರು

117-ಒಂದುನೂರ ಹದಿನೇಳು

118-ಒಂದುನೂರ ಹದಿನೆಂಟು

119-ಒಂದುನೂರಹತ್ತೊಂಬತ್ತು

120- ಒಂದುನೂರ ಇಪ್ಪತ್ತು

121-ಒಂದುನೂರಇಪ್ಪತ್ತೊಂದು

122-ಒಂದುನೂರ ಇಪ್ಪತ್ತೆರಡು

123-ಒಂದುನೂರ ಇಪ್ಪತ್ಮೂರು

124-ಒಂದುನೂರ ಇಪ್ಪತ್ನಾಲ್ಕು

125-ಒಂದುನೂರ ಇಪ್ಪತ್ತೈದು

126-ಒಂದುನೂರ ಇಪ್ಪತ್ತಾರು 

127-ಒಂದುನೂರ ಇಪ್ಪತ್ತೇಳು

128-ಒಂದುನೂರ ಇಪ್ಪತ್ತೆಂಟು

129-ಒಂದುನೂರಇಪ್ಪತ್ತೊಂಬ

130-ಒಂದುನೂರ ಮೂವತ್ತು

131-ಒಂದುನೂರಮೂವತ್ತೊಂದು

132-ಒಂದುನೂರಮೂವತ್ತೆರಡು

133-ಒಂದುನೂರ ಮೂವತ್ಮೂರು

134-ಒಂದುನೂರ ಮೂವತ್ನಾಲ್ಕು

135-ಒಂದುನೂರ ಮೂವತ್ತೈದು

136-ಒಂದುನೂರ ಮೂವತ್ತಾರು

137-ಒಂದುನೂರ ಮೂವತ್ತೇಳು 

138-ಒಂದುನೂರ ಮೂವತ್ತೆಂಟು

139-ಒಂದುನೂರ ಮೂವತ್ತೊಂಬತ್ತು

140-ಒಂದುನೂರ ನಲವತ್ತು

141-ಒಂದುನೂರ ನಲವತ್ತೊಂದು

142-ಒಂದುನೂರ ನಲವತ್ತೆರಡು

143-ಒಂದುನೂರ ನಲವತ್ಮೂರು

144-ಒಂದುನೂರ ನಲವತ್ನಾಲ್ಕು

145-ಒಂದುನೂರ ನಲವತ್ತೈದು

146-ಒಂದುನೂರ ನಲವತ್ತಾರು

147-ಒಂದುನೂರ ನಲವತ್ತೇಳು

148-ಒಂದುನೂರ ನಲವತ್ತೆಂಟು 

149-ಒಂದುನೂರ ನಲವತ್ತೊಂಬತ್ತು

150-ಒಂದುನೂರ ಐವತ್ತು

151-ಒಂದುನೂರ ಐವತ್ತೊಂದು

152-ಒಂದುನೂರ ಐವತ್ತೆರಡು

153-ಒಂದುನೂರ ಐವತ್ಮೂರು

154-ಒಂದುನೂರ ಐವತ್ನಾಲ್ಕು

155-ಒಂದುನೂರ ಐವತ್ತೈದು

156-ಒಂದುನೂರ ಐವತ್ತಾರು

157-ಒಂದುನೂರ ಐವತ್ತೇಳು

158-ಒಂದುನೂರ ಐವತ್ತೆಂಟು

159-ಒಂದುನೂರ ಐವತ್ತೊಂಬತ್ತು

160-ಒಂದುನೂರ ಅರವತ್ತು

161-ಒಂದುನೂರ ಅರವತ್ತೊಂದು

162-ಒಂದುನೂರ ಅರವತ್ತೆರಡು

163-ಒಂದುನೂರ ಅರವತ್ಮೂರು

164-ಒಂದುನೂರ ಅರವತ್ನಾಲ್ಕು

165-ಒಂದುನೂರ ಅರವತ್ತೈದು

166-ಒಂದುನೂರ ಅರವತ್ತಾರು

167-ಒಂದುನೂರ ಅರವತ್ತೇಳು

168-ಒಂದುನೂರ ಅರವತ್ತೆಂಟು

169-ಒಂದುನೂರ ಅರವತ್ತೊಂಬತ್ತು

170-ಒಂದುನೂರ ಎಪ್ಪತ್ತು

171-ಒಂದುನೂರ ಎಪ್ಪತ್ತೊಂದು

172-ಒಂದುನೂರ ಎಪ್ಪತ್ತೆರಡು

173-ಒಂದುನೂರ ಎಪ್ಪತ್ಮೂರು

174-ಒಂದುನೂರ ಎಪ್ಪತ್ನಾಲ್ಕು

175-ಒಂದುನೂರ ಎಪ್ಪತೈದು

176-ಒಂದುನೂರ ಎಪ್ಪತ್ತಾರು

177-ಒಂದುನೂರ ಎಪ್ಪತ್ತೇಳು

178-ಒಂದುನೂರ ಎಪ್ಪತ್ತೆಂಟು

179-ಒಂದುನೂರ ಎಪ್ಪತೊಂಬತ್ತು

180-ಒಂದುನೂರ ಎಂಬತ್ತು

181-ಒಂದುನೂರ ಎಂಬತ್ತೊಂದು

182-ಒಂದುನೂರ ಎಂಬತ್ತೆರಡು

183-ಒಂದುನೂರ ಎಂಬತ್ಮೂರು

184-ಒಂದುನೂರ ಎಂಬತ್ನಾಲ್ಕು

185-ಒಂದುನೂರ ಎಂಬತ್ತೈದು

186-ಒಂದುನೂರ ಎಂಬತ್ತಾರು

187-ಒಂದುನೂರ ಎಂಬತ್ತೇಳು

188-ಒಂದುನೂರ ಎಂಬತ್ತೆಂಟು

189-ಒಂದುನೂರ ಎಂಬತ್ತೊಂಬತ್ತು

190-ಒಂದುನೂರ ತೊಂಬತ್ತು

191-ಒಂದುನೂರ ತೊಂಬತ್ತೊಂದು

192-ಒಂದುನೂರ ತೊಂಬತ್ತೆರಡು

193-ಒಂದುನೂರ ತೊಂಬತ್ಮೂರು
194-ಒಂದುನೂರ ತೊಂಬತ್ನಾಲ್ಕು
195-ಒಂದುನೂರ ತೊಂಬತ್ತೈದು
196-ಒಂದುನೂರ ತೊಂಬತ್ತಾರು
197-ಒಂದುನೂರ ತೊಂಬತ್ತೇಳು
198-ಒಂದುನೂರ ತೊಂಬತ್ತೆಂಟು
199-ಒಂದುನೂರ ತೊಂಬತ್ತೊಂಬತ್ತು
200- ಎರಡು ನೂರು

ರೇಣುಕಾರಾಧ್ಯ ಪಿ ಪಿ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ,ಶಿವಮೊಗ್ಗ
8073808914

No comments:

Post a Comment