401-ನಾಲ್ಕು ನೂರ ಒಂದು
402- ನಾಲ್ಕು ನೂರ ಎರಡು
403-ನಾಲ್ಕು ನೂರ ಮೂರು
404-ನಾಲ್ಕು ನೂರ ನಾಲ್ಕು
405-ನಾಲ್ಕು ನೂರ ಐದು
406-ನಾಲ್ಕು ನೂರ ಆರು
407-ನಾಲ್ಕು ನೂರ ಏಳು
408-ನಾಲ್ಕು ನೂರ ಎಂಟು
409- ನಾಲ್ಕು ನೂರ ಒಂಬತ್ತು
410-ನಾಲ್ಕು ನೂರ ಹತ್ತು
411-ನಾಲ್ಕು ನೂರ ಹನ್ನೊಂದು
412-ನಾಲ್ಕು ನೂರ ಹನ್ನೆರಡು
413-ನಾಲ್ಕು ನೂರ ಹದಿಮೂರು
414-ನಾಲ್ಕು ನೂರ ಹದಿನಾಲ್ಕು
415-ನಾಲ್ಕು ನೂರ ಹದಿನೈದು
416-ನಾಲ್ಕು ನೂರ ಹದಿನಾರು
417-ನಾಲ್ಕು ನೂರ ಹದಿನೇಳು
418-ನಾಲ್ಕು ನೂರ ಹದಿನೆಂಟು
419-ನಾಲ್ಕು ನೂರಹತ್ತೊಂಬತ್ತು
420- ನಾಲ್ಕು ನೂರ ಇಪ್ಪತ್ತು
421-ನಾಲ್ಕು ನೂರ ಇಪ್ಪತ್ತೊಂದು
422-ನಾಲ್ಕು ನೂರ ಇಪ್ಪತ್ತೆರಡು
423-ನಾಲ್ಕು ನೂರ ಇಪ್ಪತ್ಮೂರು
424-ನಾಲ್ಕು ನೂರ ಇಪ್ಪತ್ನಾಲ್ಕು
425-ನಾಲ್ಕು ನೂರ ಇಪ್ಪತ್ತೈದು
426-ನಾಲ್ಕು ನೂರ ಇಪ್ಪತ್ತಾರು
427-ನಾಲ್ಕು ನೂರ ಇಪ್ಪತ್ತೇಳು
428-ನಾಲ್ಕು ನೂರ ಇಪ್ಪತ್ತೆಂಟು
429-ನಾಲ್ಕು ನೂರ ಇಪ್ಪತ್ತೊಂಬತ್ತು
430-ನಾಲ್ಕು ನೂರ ಮೂವತ್ತು
431-ನಾಲ್ಕು ನೂರ ಮೂವತ್ತೊಂದು
432-ನಾಲ್ಕು ನೂರಮೂವತ್ತೆರಡು
433-ನಾಲ್ಕು ನೂರ ಮೂವತ್ಮೂರು
434-ನಾಲ್ಕು ನೂರ ಮೂವತ್ನಾಲ್ಕು
435-ನಾಲ್ಕು ನೂರ ಮೂವತ್ತೈದು
436-ನಾಲ್ಕು ನೂರ ಮೂವತ್ತಾರು
437-ನಾಲ್ಕು ನೂರ ಮೂವತ್ತೇಳು
438-ನಾಲ್ಕು ನೂರ ಮೂವತ್ತೆಂಟು
439-ನಾಲ್ಕು ನೂರ ಮೂವತ್ತೊಂಬತ್ತು
440-ನಾಲ್ಕು ನೂರ ನಲವತ್ತು
441-ನಾಲ್ಕು ನೂರ ನಲವತ್ತೊಂದು
442-ನಾಲ್ಕು ನೂರ ನಲವತ್ತೆರಡು
443-ನಾಲ್ಕು ನೂರ ನಲವತ್ಮೂರು
444-ನಾಲ್ಕು ನೂರ ನಲವತ್ನಾಲ್ಕು
445-ನಾಲ್ಕು ನೂರ ನಲವತ್ತೈದು
446-ನಾಲ್ಕು ನೂರ ನಲವತ್ತಾರು
447-ನಾಲ್ಕು ನೂರ ನಲವತ್ತೇಳು
448-ನಾಲ್ಕು ನೂರ ನಲವತ್ತೆಂಟು
449-ನಾಲ್ಕು ನೂರ ನಲವತ್ತೊಂಬತ್ತು
450-ನಾಲ್ಕು ನೂರ ಐವತ್ತು
451-ನಾಲ್ಕು ನೂರ ಐವತ್ತೊಂದು
452-ನಾಲ್ಕು ನೂರ ಐವತ್ತೆರಡು
453-ನಾಲ್ಕು ನೂರ ಐವತ್ಮೂರು
454-ನಾಲ್ಕು ನೂರ ಐವತ್ನಾಲ್ಕು
455-ನಾಲ್ಕು ನೂರ ಐವತ್ತೈದು
456-ನಾಲ್ಕು ನೂರ ಐವತ್ತಾರು
457-ನಾಲ್ಕು ನೂರ ಐವತ್ತೇಳು
458-ನಾಲ್ಕು ನೂರ ಐವತ್ತೆಂಟು
459-ನಾಲ್ಕು ನೂರ ಐವತ್ತೊಂಬತ್ತು
460-ನಾಲ್ಕು ನೂರ ಅರವತ್ತು
461-ನಾಲ್ಕು ನೂರ ಅರವತ್ತೊಂದು
462-ನಾಲ್ಕು ನೂರ ಅರವತ್ತೆರಡು
463-ನಾಲ್ಕು ನೂರ ಅರವತ್ಮೂರು
464-ನಾಲ್ಕು ನೂರ ಅರವತ್ನಾಲ್ಕು
465-ನಾಲ್ಕು ನೂರ ಅರವತ್ತೈದು
466-ನಾಲ್ಕು ನೂರ ಅರವತ್ತಾರು
467- ನಾಲ್ಕು ನೂರ ಅರವತ್ತೇಳು
468-ನಾಲ್ಕು ನೂರ ಅರವತ್ತೆಂಟು
469-ನಾಲ್ಕು ನೂರ ಅರವತ್ತೊಂಬತು
470-ನಾಲ್ಕು ನೂರ ಎಪ್ಪತ್ತು
471-ನಾಲ್ಕು ನೂರ ಎಪ್ಪತ್ತೊಂದು
472-ನಾಲ್ಕು ನೂರ ಎಪ್ಪತ್ತೆರಡು
473-ನಾಲ್ಕು ನೂರ ಎಪ್ಪತ್ಮೂರು
474-ನಾಲ್ಕು ನೂರ ಎಪ್ಪತ್ನಾಲ್ಕು
475-ನಾಲ್ಕು ನೂರ ಎಪ್ಪತೈದು
476-ನಾಲ್ಕು ನೂರ ಎಪ್ಪತ್ತಾರು
477-ನಾಲ್ಕು ನೂರ ಎಪ್ಪತ್ತೇಳು
478-ನಾಲ್ಕು ನೂರ ಎಪ್ಪತ್ತೆಂಟು
479-ನಾಲ್ಕು ನೂರ ಎಪ್ಪತೊಂಬತ್ತು
480-ನಾಲ್ಕು ನೂರ ಎಂಬತ್ತು
481-ನಾಲ್ಕು ನೂರ ಎಂಬತ್ತೊಂದು
482-ನಾಲ್ಕು ನೂರ ಎಂಬತ್ತೆರಡು
483-ನಾಲ್ಕು ನೂರ ಎಂಬತ್ಮೂರು
484-ನಾಲ್ಕು ನೂರ ಎಂಬತ್ನಾಲ್ಕು
485-ನಾಲ್ಕು ನೂರ ಎಂಬತ್ತೈದು
486-ನಾಲ್ಕು ನೂರ ಎಂಬತ್ತಾರು
487-ನಾಲ್ಕು ನೂರ ಎಂಬತ್ತೇಳು
488-ನಾಲ್ಕು ನೂರ ಎಂಬತ್ತೆಂಟು
489-ನಾಲ್ಕು ನೂರ ಎಂಬತ್ತೊಂಬತ್ತು
490-ನಾಲ್ಕು ನೂರ ತೊಂಬತ್ತು
491-ನಾಲ್ಕು ನೂರ ತೊಂಬತ್ತೊಂದು
492-ನಾಲ್ಕು ನೂರ ತೊಂಬತ್ತೆರಡು
493-ನಾಲ್ಕು ನೂರ ತೊಂಬತ್ಮೂರು
494-ನಾಲ್ಕು ನೂರ ತೊಂಬತ್ನಾಲ್ಕು
495-ನಾಲ್ಕು ನೂರ ತೊಂಬತ್ತೈದು
496-ನಾಲ್ಕು ನೂರ ತೊಂಬತ್ತಾರು
497-ನಾಲ್ಕು ನೂರ ತೊಂಬತ್ತೇಳು
498-ನಾಲ್ಕು ನೂರ ತೊಂಬತ್ತೆಂಟು
499-ನಾಲ್ಕು ನೂರ ತೊಂಬತ್ತೊಂಬತ್ತು
500- ಐದು ನೂರು
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
(ಮಕ್ಕಳ ಕಲಿಕೆಗಾಗಿ ಮಾತ್ರ ಬಳಸಬಹುದು)
No comments:
Post a Comment