Wednesday, 29 September 2021

ಮನೆಗೆಲಸ ದಿನ- 2

 *ಮನೆಗೆಲಸ* 

ದಿನಾಂಕ :29/09/21

ದಿನ -2

ತರಗತಿ -1

 *ಕನ್ನಡ* 

ದ ದ ದ ದ ದ

ಅ ಅ ಅ ಅ ಅ

ನೆಲದ ಮೇಲೆ ಬರೆದು ತಿದ್ದಿಸಿ ಅದರ ಮೇಲೆ ಕಲ್ಲು ಜೋಡಿಸಿ

ನೋಟ್ ಬುಕ್ ಅಥವಾ ಕನ್ನಡ ಕಾಪಿ ಬುಕ್ ಅಲ್ಲಿ ಹಾಕಿ ಗಟ್ಟಿಯಾಗಿ ಉಚ್ಚರಿಸುತ್ತಾ ಬರೆಸಿ ಓದಿಸಿ

 *ಇಂಗ್ಲೀಷ್* 

a a a a a ಸೌಂಡ್  ಆ್ಯ

p p p p p ಪಿ ಸೌಂಡ್ ಪ್

t t t t t ಟಿ ಸೌಂಡ್ ಟ್ 

ಅಂತ ಹೇಳುತ್ತಾ ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಬರೆಸುವುದು

 *ಗಣಿತ* .

◆ ನಿಮ್ಮ ಮನೆಯ ಮುಂದೆ ಕಾಣುವ ವಸ್ತುಗಳು ಯಾವುವು

ಹಿಂದೆ ಕಾಣುವ ವಸ್ತುಗಳು ಯಾವುವು ಕೇಳಿ ಈ ರೀತಿ ಹಿಂದೆ ಮುಂದೆ ಮಧ್ಯ ಇರುವ ವಸ್ತುಗಳ ಬಗ್ಗೆ ಪ್ರಶ್ನೆ ಕೇಳಿ

◆ ಮನೆಯಲ್ಲಿಯೇ ಎಡಗಡೆ ಇರುವ ವಸ್ತು ಬಲಗಡೆ ಇರುವ ವಸ್ತು ಯಾವುವು ಕೇಳಿ ಮಕ್ಕಳಿಗೆ ಎಡ ಬಲ ಎಂಬ ಕಲ್ಪನೆ ಮೂಡಿಸಿ.

 *ಪರಿಸರ* 

1.ನಿನ್ನ ಮನೆಯಲ್ಲಿ ಎಷ್ಟು ಜನರಿದ್ದಾರೆ?


2. ನಿನ್ನ ಅಮ್ಮ ನಿನ್ನನ್ನು ಏನೆಂದು ಕರೆಯುತ್ತಾರೆ? 

3. ನಿನ್ನ ತಮ್ಮ ನಿನ್ನನ್ನು ಏನೆಂದು ಕರೆಯುವನು?


4.ನಿನ್ನ ತಂದೆಯ ತಂದೆ ನಿನಗೇನಾಗಬೇಕು?


5. ನಿನ್ನ ತಾಯಿಯ ತಾಯಿ ನಿನಾಗಬೇಕು?


(ನಲಿಕಲಿ app ಅಲ್ಲಿ ಹಿಂದಿನ ದಿನ ಮನೆಗೆಲಸ ಲಭ್ಯ)

[29/09, 6:04 PM] Renukaradhya: *ಮನೆಗೆಲಸ* 

ದಿನಾಂಕ : 29/09/21

ದಿನ-2

ತರಗತಿ-2

 *ಕನ್ನಡ* 

ಪೈ ಫೈ ಬೈ ಭೈ ಮೈ

ಯೈ ರೈ ಲೈ ವೈ ಶೈ ಷೈ ಸೈ ಹೈ ಳೈ

ನೋಟ್ ಬುಕ್ ಅಲ್ಲಿ ಸಾಲಾಗಿ ಹಾಕಿ ಗಟ್ಟಿಯಾಗಿ ಹೇಳಿಸುತ್ತಾ ಬರೆಸಿ

 *ಇಂಗ್ಲೀಷ್*

at ಆ್ಯಟ್

cat ಕ್ಯಾಟ್

pat ಪ್ಯಾಟ್

ap ಆ್ಯಪ್

tap ಟ್ಯಾಪ್

cap ಕ್ಯಾಪ್ 

ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ

 *ಗಣಿತ* 

31 32 33 34 35 36 37 38 39 40 ಬಾಕ್ಸ್ ಬುಕ್ ಅಲ್ಲಿ ಈ ರೀತಿ ಸಾಲಾಗಿ ಹಾಕಿ ಹೇಳಿಸುತ್ತಾ ಬರೆಸಿ

ಪರಿಸರ

 *ಪರಿಸರ* 

*ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದೀರಿ ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಎಷ್ಟು ಜನರಿದ್ದಾರೆ ಎಂದು ಲೆಕ್ಕ ಹಾಕಿ ಮತ್ತು  ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದಾರೆ ಎಂದು ಪ್ರಶ್ನೆ ಕೇಳಿ.


(ಹಿಂದಿನ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ)


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ ಶಿವಮೊಗ್ಗ

[29/09, 6:15 PM] Renukaradhya:

 ದಿನಾಂಕ : 29/09/21


ತರಗತಿ : 3(ದಿನ - 2)


 *ಕನ್ನಡ*

ಹೊಸ ಪದಗಳ ಅರ್ಥ :

ತಿಂಗಳು - ಚಂದ್ರ, ಚಂದಿರ, ಚಂದ್ರಮ, ಶಶಿ

ಇರುಳು - ರಾತ್ರಿ

ಇಣುಕು - ಹಣಿಕಿ ನೋಡು, ಬಗ್ಗಿ ನೋಡು 

ಬಿಂಬ -ಪ್ರತಿರೂಪ, ಪಡಿನೆರಳು ರಭಸ - ವೇಗ 

ಆಗಸ -ಆಕಾಶ, ಮುಗಿಲು,ಬಾನು

ತುಂಡಾಗು- ಕಿತ್ತುಹೋಗು

ಈ ಪದಗಳ ಅರ್ಥ ಕಾಪಿ ಬುಕ್ ಅಲ್ಲಿ ಬರೆಯಿರಿ ಒಮ್ಮೆ ಉಕ್ತಲೇಖನ ಬರೆಸಿ


 *ಗಣಿತ*


301ರಿಂದ 400 ರವೆರೆಗೆ ಸಂಖ್ಯೆ ಬರೆಯಿರಿ


 *ಇಂಗ್ಲಿಷ್*

Four seeds in a hole

ಫೋರ್ ಸೀಡ್ಸ್ ಇನ್ ಅ ಹೋಲ್

Four seeds in a hole

ಫೋರ್ ಸೀಡ್ಸ್ ಇನ್ ಅ ಹೋಲ್

One for the mouse,.

ಒನ್ ಫಾರ್ ದ ಮೌಸ್

One for the crow, .

ಒನ್ ಫಾರ್ ದ ಕ್ರೋ

One to rot and one to

 grow!

ಒನ್ ಟು ರಾಟ್ ಅಂಡ್ ಒನ್ ಟು ಗ್ರೋ

ನಿಮ್ಮ ಇಂಗ್ಲೀಷ್ ಪುಸ್ತಕ ನೋಡಿ ಬರೆಸಿ ಮತ್ತು ಓದಿಸಿ (ಕನ್ನಡ ಬರಹ ಪೋಷಕರಿಗಾಗಿ ಮಾತ್ರ)


 *ಪರಿಸರ*


*ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ 

*ನಿಮ್ಮ ಅಕ್ಕ ಪಕ್ಕದ ಮನೆಯಲ್ಲಿ ಮತ್ತು ಸ್ನೇಹಿತರ ಮನೆಯಲ್ಲಿ ಎಷ್ಟು ಜನ ಇದ್ದಾರೆ ಯಾರು ಯಾರು ಇದ್ದಾರೆ ಎಂದು ಹೆಸರು ಬರೆದು ಪಟ್ಟಿ ಮಾಡಿ 

(ಹಿಂದಿನ ದಿನದ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

8073808914

ಸೂಚನೆ : ಮಕ್ಕಳ ಕಲಿಕೆಗಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬಹುದು.

ನಲಿಕಲಿ app ಲಿಂಕ್

https://play.google.com/store/apps/details?id=a1226930.wpu

No comments:

Post a Comment