ಮಾಹಿತಿ
ಯಾವ ತರಗತಿಗೆ ಕಳಿಸಬೇಕೋ ಅಷ್ಟು ಮಾತ್ರ ಕಾಪಿ ಪೇಸ್ಟ್ ಮಾಡಿ ಮಕ್ಕಳ ವಾಟ್ಸ್ ಅಪ್ ಮತ್ತು ಬೇಸಿಕ್ ಮೊಬೈಲ್ ಗಳಿಗೂ ಕಳಿಸಬಹುದು.
ವಿಡಿಯೋ ಲಿಂಕ್ (zoom ಮಾಡಿರಿ)
*ಮನೆಗೆಲಸ*
ದಿನಾಂಕ :27/09/21
ದಿನ -1
ತರಗತಿ -1
*ಕನ್ನಡ*
ರ ರ ರ ರ ರ ರ
ಗ ಗ ಗ ಗ ಗ ಗ
ಸ ಸ ಸ ಸ ಸ ಸ
ನೋಟ್ ಬುಕ್ ಅಥವಾ ಕನ್ನಡ ಕಾಪಿ ಬುಕ್ ಅಲ್ಲಿ ಹಾಕಿ ಗಟ್ಟಿಯಾಗಿ ಉಚ್ಚರಿಸುತ್ತಾ ಬರೆಸಿ ಓದಿಸಿ
*ಇಂಗ್ಲೀಷ್*
c c c c c ಸಿ ಸೌಂಡ್ ಕ್
o o o o o ಓ ಸೌಂಡ್ ಆ
ಅಂತ ಹೇಳುತ್ತಾ ಇಂಗ್ಲೀಷ್ ಕಾಪಿ ಬುಕ್ ಅಲ್ಲಿ ಬರೆಸುವುದು
*ಗಣಿತ* .
◆ ನಿಮ್ಮ ಮನೆಯಲ್ಲಿ ಹತ್ತಿರ ಇರುವ ವಸ್ತು ದೂರ ಇರುವ ವಸ್ತುಗಳನ್ನು ಗುರುತಿಸುವಂತೆ ವಿವಿಧ ಪ್ರಶ್ನೆಗಳನ್ನು ಕೇಳಿರಿ.
◆ ಮನೆಯಲ್ಲಿಯೇ ಇರುವ ವಸ್ತುಗಳಲ್ಲಿ ದೊಡ್ಡ ಗಾತ್ರದ ವಸ್ತು ಯಾವುದು ಚಿಕ್ಕ ಗಾತ್ರದ ವಸ್ತುಗಳು ಯಾವುವು ಎಂದು ಕೇಳಿ ಉತ್ತರ ಪಡೆಯಿರಿ
*ಪರಿಸರ*
*ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಿ ಎಂದು ಕೇಳಿ
*ಅಪ್ಪ ಅಮ್ಮ ಅಜ್ಜ ಅಜ್ಜಿ ಅಕ್ಕ ಅಣ್ಣ ತಮ್ಮ ತಂಗಿ ದೊಡ್ಡಪ್ಪ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಅತ್ತೆ ಮಾವ ಇವರುಗಳ ಹೆಸರು ಕೇಳಿ ಗೊತ್ತಿಲ್ಲದವರ ಬಗ್ಗೆ ನೀವುಗಳೇ ತಿಳಿಸಿ.
ಮನೆಗೆಲಸ
ದಿನಾಂಕ : 27/09/21
ದಿನ-1
ತರಗತಿ-2
*ಕನ್ನಡ*
ಕೈ ಖೈ ಗೈ ಘೈ
ಚೇ ಛೈ ಜೈ ಝೈ
ಟೈ ಠೈ ಡೈ ಢೈ ಣೈ಼
ತೈ ಥೈ ದೈ ಧೈ ನೈ
ನೋಟ್ ಬುಕ್ ಅಲ್ಲಿ ಸಾಲಾಗಿ ಹಾಕಿ ಗಟ್ಟಿಯಾಗಿ ಹೇಳಿಸುತ್ತಾ ಬರೆಸಿ
*ಇಂಗ್ಲೀಷ್*
c c c c c ಸಿ ಸೌಂಡ್ ಕ್
o o o o ಓ ಸೌಂಡ್ ಆ
a a a a a ಎ ಸೌಂಡ್ ಆ್ಯ
p p p p ಪಿ ಸೌಂಡ್ ಪ್
t t t t ಟಿ ಸೌಂಡ್ ಟ್ ಅಂತ ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ
*ಗಣಿತ*
21 22 23 24 25 26 27 28 29 30 ಬಾಕ್ಸ್ ಬುಕ್ ಅಲ್ಲಿ ಈ ರೀತಿ ಸಾಲಾಗಿ ಹಾಕಿ ಹೇಳಿಸುತ್ತಾ ಬರೆಸಿ
ಪರಿಸರ
*ಪರಿಸರ*
*ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದೀರಿ ಎಂದು ಕೇಳಿ
*ಅಪ್ಪ ಅಮ್ಮ ಅಜ್ಜ ಅಜ್ಜಿ ಅಕ್ಕ ಅಣ್ಣ ತಮ್ಮ ತಂಗಿ ದೊಡ್ಡಪ್ಪ ದೊಡ್ಡಮ್ಮ ಚಿಕ್ಕಪ್ಪ ಚಿಕ್ಕಮ್ಮ ಅತ್ತೆ ಮಾವ ಇವರುಗಳ ಹೆಸರು ಕೇಳಿ ಗೊತ್ತಿಲ್ಲದವರ ಬಗ್ಗೆ ನೀವುಗಳೇ ತಿಳಿಸಿ.
ದಿನಾಂಕ : 27/09/21
ತರಗತಿ : 3(ದಿನ - 1)
*ಕನ್ನಡ*
ಬಾವಿಯಲ್ಲಿ ಚಂದ್ರ ಪದ್ಯ 2 ಸಲ ಬರೆಯಿರಿ
*ಗಣಿತ*
1ರಿಂದ 200 ರವೆರೆಗೆ ಸಂಖ್ಯೆ ಬರೆಯಿರಿ
*ಇಂಗ್ಲಿಷ್*
ccccc ಸೌಂಡ್ ಕ್
ooooo ಸೌಂಡ್ ಆ
aaaaa ಸೌಂಡ್ ಆ್ಯ
ppppp ಸೌಂಡ್ ಪ್
tttttttt ಸೌಂಡ್ ಟ್
*ಪರಿಸರ*
ನಿಮ್ಮ ಮನೆಯಲ್ಲಿ ಯಾರು ಯಾರು ಇದ್ದಾರೆ ಅವರು ಮಾಡುವ ಒಂದು ಕೆಲಸವನ್ನು ಬರೆಯಿರಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
ನಲಿಕಲಿ app ಲಿಂಕ್ ಕೂಡ ಶೇರ್ ಮಾಡುವ ಮೂಲಕ ಮತ್ತಷ್ಟು ಸಂಪನ್ಮೂಲ ಒದಗಿಸಬಹುದು.
No comments:
Post a Comment