ಮನೆಗೆಲಸ ದಿನ -3
(ಸರಣಿ ರೂಪದಲ್ಲಿ ಇರುವ ಕಾರಣ ಹಿಂದಿನ ದಿನದ ಮನೆಗೆಲಸ ಮುಗಿಸಿದ ಮೇಲೆ ಮುಂದಿನ ದಿನ ಕಳುಯಿಸಿ)
: *ಮನೆಗೆಲಸ*
ದಿನಾಂಕ :01/10/21
ದಿನ -3
ತರಗತಿ -1
*ಕನ್ನಡ*
ರಸ ಸರ ದರ ಗರ ಅರ ಅರಸ ಸರಸ ದಸರ ದರಗ ಅಗಸ ಸದರ ದರದರ ಗರಗರ ಸರಸರ
ನೋಟ್ ಬುಕ್ ಅಥವಾ ಕನ್ನಡ ಕಾಪಿ ಬುಕ್ ಅಲ್ಲಿ ಹಾಕಿ ಗಟ್ಟಿಯಾಗಿ ಉಚ್ಚರಿಸುತ್ತಾ ಬರೆಸಿ ಓದಿಸಿ
*ಇಂಗ್ಲೀಷ್*
at ಆ್ಯಟ್
cat ಕ್ಯಾಟ್
pat ಪ್ಯಾಟ್
ap ಆ್ಯಪ್
tap ಟ್ಯಾಪ್
cap ಕ್ಯಾಪ್
ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ
*ಗಣಿತ* .
◆ ನಿಮ್ಮ ಮನೆಯಲ್ಲಿ ಕಾಣುವ ವಸ್ತುಗಳು ಯಾವುವು ಬಾರ ಮತ್ತು ಯಾವುವು ಹಗುರ ಕೇಳಿರಿ.
◆ ಮನೆಯ ಬಳಿಯಲ್ಲಿಯೇ ಇರುವ ವಸ್ತು,ಮರ ,ಪ್ರಾಣಿ ಯಾವುವು ಗಿಡ್ಡ ಯಾವುವು ಎತ್ತರ ವಸ್ತು ಪ್ರಾಣಿ ಮರಗಳು ಕೇಳಿರಿ
*ಪರಿಸರ*
6. ನಿನ್ನ ತಾಯಿಯ ತಾಯಿ ನಿನಗೇನಾಗಬೇಕು?
7. ನಿನ್ನ ಗೆಳೆಯ ಗೆಳತಿಯರ ಹೆಸರನ್ನು ಹೇಳು
8.ನಿನಗೆ ಸ್ನೇಹಿತರು ಏಕೆ ಬೇಕು.
9.ನೀನು ನಿನ್ನ ಅಜ್ಜ ಅಜ್ಜಿಗೆ ಏನಾಗಬೇಕು?
10. ಸ್ನೇಹಿತರು ಇಲ್ಲದಿದ್ದರೆ ನಿನಗೆ ಏನನ್ನಿಸುತ್ತದೆ?
11. ನಿನ್ನ ತಂಗಿ/ಅಕ್ಕ ನಿನ್ನನ್ನು ಏನೆಂದು ಕರೆಯುತ್ತಾರೆ?
12. ನೀನು ಮನೆಯಲ್ಲಿ ಯಾವ ಯಾವ ಕೆಲಸಗಳನ್ನು ಮಾಡುವೆ?
(ನಲಿಕಲಿ app ಅಲ್ಲಿ ಹಿಂದಿನ ದಿನ ಮನೆಗೆಲಸ ಲಭ್ಯ)
[01/10, 8:04 PM] Renukaradhya: *ಮನೆಗೆಲಸ*
ದಿನಾಂಕ : 01/10/21
ದಿನ-3
ತರಗತಿ-2
*ಕನ್ನಡ*
ದೈವ ಮೈಲಿ ಪೈರು ಹೈನು ರೈತ ತೈಲ ಪೈಸೆ ನೈಜ ಜೈಲು ಮೈದ ಕೈಲಾಸ ವೈಶಾಖ ಮೈದಾನ ಬೈತಲೆ ಸೈನಿಕ
ನೋಟ್ ಬುಕ್ ಅಲ್ಲಿ ಸಾಲಾಗಿ ಹಾಕಿ ಗಟ್ಟಿಯಾಗಿ ಹೇಳಿಸುತ್ತಾ 3 ಸಲ ಬರೆಸಿ
*ಇಂಗ್ಲೀಷ್*
ot ಆಟ್
pot ಪಾಟ್
cot ಕಾಟ್
op ಆಪ್
cop ಕಾಪ್
top ಟಾಪ್
ಹೇಳಿಸಿ ನೋಟ್ ಬುಕ್ ಅಲ್ಲಿ ಬರೆಸಿ
*ಗಣಿತ*
41 42 43 44 45 46 47 48 49 50 ಬಾಕ್ಸ್ ಬುಕ್ ಅಲ್ಲಿ ಈ ರೀತಿ ಸಾಲಾಗಿ ಹಾಕಿ ಹೇಳಿಸುತ್ತಾ ಬರೆಸಿ
ಪರಿಸರ
*ಪರಿಸರ*
1.ನಿನ್ನ ಮನೆಯಲ್ಲಿ ಯಾರು ಯಾರು ಇದ್ದಾರೆ?
2ನಿನ್ನ ಮನೆಯಲ್ಲಿ ಯಾರು ನಿನಗೆ ಇಷ್ಟ ? ಏಕೆ ?
3. ನಿನಗೆ ಯಾರು ಕಥೆ ಹೇಳುತ್ತಾರೆ?
4. ನಿನ್ನ ಮನೆಯ ಯಜಮಾನ ಯಾರು ?
5. ನಿನ್ನ ಮನೆಗೆ ಬೇಕಾದ ಸಾಮಾನುಗಳನ್ನು ಯಾರು ತರುತ್ತಾರೆ?
7.ಕುಟುಂಬದಿಂದ ನಿನಗೆ ಆಗುವ ಅನುಕೂಲಗಳೇನು?
(ಹಿಂದಿನ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ)
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ ಶಿವಮೊಗ್ಗ
[01/10, 8:18 PM] Renukaradhya: ದಿನಾಂಕ : 01/10/21
ತರಗತಿ : 3(ದಿನ - 3)
*ಕನ್ನಡ*
1.ಇಣುಕು : ಬಾವಿಗೆ ಇಣುಕಿದರು.
2.ಬಿಂಬ :ಕನ್ನಡಿಯಲ್ಲಿ ನಮ್ಮ ಬಿಂಬ ಕಾಣಿಸುತ್ತದೆ
3.ಆಗಸ :ರಾತ್ರಿಯಆಗಸದಲ್ಲಿ ನಕ್ಷತ್ರಗಳು ಕಾಣುತ್ತವೆ
ಈ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರ ಬರೆ.
1. ಗೋಪಿ, ಮುಟ್ಟು ಯಾವಾಗ ಹೊರಗಡೆ ಬಂದರು?
ಉ : ಅಮ್ಮನು ಮನೆಯ ಒಳಗಡೆ ಕೆಲಸಮಾಡುತ್ತಿರುವಾಗ ಗೋಪಿಮತ್ತು ಪುಟ್ಟು ಹೊರಗಡೆ ಬಂದರು
2.ಗೋಪಿ, ಪುಟ್ಟು ಚಂದ್ರನ ಬಿಂಬವನ್ನು ಎಲ್ಲಿ ನೋಡಿದರು?
ಉ : ಗೋಪಿಮತ್ತು ಪುಟ್ಟು ಚಂದ್ರನ ಬಿಂಬವನ್ನು ಬಾವಿಯಲ್ಲಿ ನೋಡಿದರು
3.ಕೊಕ್ಕೆಯನ್ನು ಯಾರು ತಂದರು?
ಉ : ಕೊಕ್ಕೆಯನ್ನು ಗೋಪಿ ಮತ್ತು ಪುಟ್ಟು ತಂದರು
4. ಪುಟ್ಟು ಏಕೆ ಬಿದ್ದನು?
ಉ :ಪುಟ್ಟು ಎಳೆತದರಭಸಕ್ಕೆ ಬಿದ್ದನು
5.ಚಂದ್ರನನ್ನು ಮೇಲಕ್ಕೇರಿಸಿದವರು ಯಾರು?
ಉ : ಗೋಪಿಮತ್ತು ಪುಟ್ಟುಚಂದ್ರನನ್ನು ಮೇಲಕ್ಕೆ ಏರಿಸಿದರು
6.ಗೋಪಿ ಮತ್ತು ಪುಟ್ಟು ಯಾರನ್ನು ಬದುಕಿಸಿದರು?
ಉ : ಗೋಪಿ ಮತ್ತು ಪುಟ್ಟು ಚಂದ್ರನನ್ನು ಬದುಕಿಸಿದರು
*ಗಣಿತ*
401ರಿಂದ 500 ರವೆರೆಗೆ ಸಂಖ್ಯೆ ಬರೆಯಿರಿ
*ಇಂಗ್ಲಿಷ್*
tall ಟಾಲ್
fall ಫಾಲ್
ball ಬಾಲ್
run ರನ್
bun ಬನ್
sun ಸನ್
long ಲಾಂಗ್
wrong ರಾಂಗ್
song ಸಾಂಗ್
tree ಟ್ರೀ
bee ಬೀ
see ಸೀ
ripe ರೈಪ್
wipe ವೈಪ್
pipe ಪೈಪ್
rain ರೇನ್
main ಮೇನ್
gain ಗೇನ್
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು ಸಂಖ್ಯೆ 15 ಪಾಠವನ್ನು ಓದಿ ಬರೆ ಮತ್ತು ವಿಭಕ್ತ ಅವಿಭಕ್ತ ಕುಟುಂಬಗಳ ಬಗ್ಗೆ ಕೇಳಿ ತಿಳಿ.
(ಹಿಂದಿನ ದಿನದ ಮನೆಗೆಲಸ ನಲಿಕಲಿ app ಅಲ್ಲಿ ಲಭ್ಯ)
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
8073808914
ಸೂಚನೆ : ಮಕ್ಕಳ ಕಲಿಕೆಗಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬಹುದು.
No comments:
Post a Comment