ಮನೆಗೆಲಸ ದಿನ 42
ತರಗತಿ : 1(ದಿನ42)
*ಕನ್ನಡ*(3 ಸಲ ಬರೆಸಿ ಓದಿಸಿ
ಪಾಯಸ
ಸಿಹಿಯಾದ ಪಾಯಸ
ವಾಣಿ ಸವಿದ ಸಿಹಿಯಾದ ಪಾಯಸ
ತರಕಾರಿ
ಹಸಿ ಹಸಿ ತರಕಾರಿ
ತಾತ ಮಾರಿದ ಹಸಿ ಹಸಿ ತರಕಾರಿ
ಇಲಿಮರಿ
ಇಲಿಮರಿ
ಇಲಿಯ ಮರಿ
ಕರಿಯ ಮರಿ
ಮರ ಏರಿ
ಇಳಿ ಮರಿ
ಬಿಲದ ಬಳಿ ಆಡಿ ನಲಿ
ಬಿಲದಲಿ ಜಾರಿ ಕಿಲಿಕಿಲಿ
*ಗಣಿತ*
ಕೂಡುವ ಲೆಕ್ಕ ಮಾಡಿಸಿ
1.16+2=
2.13+3=
3.12+4=
4.10+5=
5.15+2=
6.8+6=
7.9+7=
8.11+3=
5ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
it(ಇಟ್)
fit(ಫಿಟ್)
hit(ಹಿಟ್)
wit(ವಿಟ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 71 ಮತ್ತು 72 ಚಿತ್ರಗಳಿಗೆ ಬಣ್ಣ ಹಾಕಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 25/06/21
ತರಗತಿ : 2(ದಿನ - 42)
*ಕನ್ನಡ (5 ಸಲ ಓದಿ ಬರೆಯಿರಿ)
1.ಓಬವ್ವ ಕರುನಾಡಿನ ವೀರವನಿತೆ,
2ಗುರುನಾನಕರು ಸಿಖ್ಖರ ಗುರುಗಳು.
3.ಅವ್ವ ಇಂಪಾಗಿ ಸುವ್ವಲಾಲಿ ಹಾಡುವಳು.
**ಗಣಿತ*
ಅಭ್ಯಾಸ ಪುಸ್ತಕದ ಮೆಟ್ಟಿಲು 218 ರಲ್ಲಿ ನಿಮ್ಮ ಮನೆಯಲ್ಲಿ ತಕ್ಕಡಿ ಇದ್ದರೆ ಮನೆಯವರ ಸಹಾಯದಿಂದ ಬೇರೆ ಬೇರೆ ವಸ್ತುಗಳ ತೂಕ ಅಳತೆ ಮಾಡು
ಮನೆಯಲ್ಲಿ ವೇಸ್ಟ್ ವಸ್ತು ಬಳಸಿ ತಕ್ಕಡಿ ಮಾಡು ಬೇರೆ ವಸ್ತು ತೂಕ ಮಾಡು ಬೇರೆ ವಸ್ತುಗಳ ತೂಕ ಎಷ್ಟಿದೆ ತಿಳಿದಿಕೊ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
it(ಇಟ್
fit(ಫಿಟ್
hit(ಹಿಟ್
wit(ವಿಟ್
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 69ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಚಿತ್ರಗಳನ್ನು ನೋಡಿ ಮತ್ತು ಕೆಳಗೆ ಇರುವ ಪ್ರಶ್ನೆಗಳನ್ನು ಕೇಳಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 25/06/21
ತರಗತಿ : 3(ದಿನ - 25)
*ಕನ್ನಡ*
ಅಭ್ಯಾಸ ಪುಸ್ತಕದ 78ರಲ್ಲಿಯ ಶಾಲಾ ಪಾಕ್ಷಿಕ ಪತ್ರಿಕೆ ಪಾಠ ಓದಿರಿ ಮತ್ತು ಒಮ್ಮೆ ಬರೆಯಿರಿ
*ಗಣಿತ*
ಏರಿಕೆ ಕ್ರಮದಲ್ಲಿ ಬರೆಯಿರಿ
1.564,564,598,599
2.678,765,875,999
3.777,567,875,743,618
4.777,666,555,888
5.872,569,992,828
ಇಳಿಕೆ ಕ್ರಮದಲ್ಲಿ ಬರೆ
1.564,564,598,599
2.678,765,875,999
3.777,567,875,743,618
4.777,666,555,888
5.872,569,992,828
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ
it(ಇಟ್
fit(ಫಿಟ್
hit(ಹಿಟ್
wit(ವಿಟ್
*ಪರಿಸರ*
ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 49,50,51ರ ಪ್ರಶ್ನೆಗಳಿಗೆ ಉತ್ತರಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
ವಿ.ಸೂ. ಇವುಗಳನ್ನು ಮಕ್ಕಳಿಗೆ ಕಳಿಸಲು ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು
No comments:
Post a Comment