Tuesday 22 June 2021

ಮನೆಗೆಲಸ ದಿನ 41

 ಮನೆಗೆಲಸ ದಿನ 41

 ದಿನಾಂಕ : 22/06/21

ತರಗತಿ : 1(ದಿನ41)

 *ಕನ್ನಡ*(5 ಸಲ ಬರೆಸಿ ಓದಿಸಿ

ಗಿಳಿ ನಾಯಿ ತಾಯಿ ಬಳಿ ಏರಿ ಜಾರಿ ಗಾಳಿ ನಾರಿ ಗಿಡ ಮಸಿ ಶಶಿ ಸಿರಿ ರಾಗಿ ಶಿರ ನರಿ 

ಚಿಲಕ ಗಿರಾಕಿ ಮಾರಿದ ಕಲಿತ ಚಪಾತಿ ಕಿಟಕಿ ತಿಲಕ ವಿಜಯ ಪಿಕಾಸಿ 

ಇಲಿಮರಿ ತರಕಾರಿ ಶನಿವಾರ ಮಾತಾಡಿದ ಗಿಳಿಮರಿ ದಿನಕರ ಜನಿವಾರ 


*ಗಣಿತ*

ಮಧ್ಯದ ಸಂಖ್ಯೆ ಬರೆ 

1.16__18

2.13__15

3.12__14

4.10__12

5.15__17

6.8__10

7.9__11

8.11__13


4ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

et(ಎಟ್)

let(ಲೆಟ್)

wet(ವೆಟ್)

yet(ಯೆಟ್)



 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 70 ರಲ್ಲಿಯ ಪ್ರಾಣಿ ಪಕ್ಷಿಗಳ ಚಿತ್ರ ನೋಡಿ ಅಲ್ಲಿ ಇರುವ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಿರಿ.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 22/06/21

ತರಗತಿ : 2(ದಿನ - 41)

 *ಕನ್ನಡ (5 ಸಲ ಓದಿ ಬರೆಯಿರಿ)

 ಅವ್ವ ಸುವ್ವಿ ಟುವ್ವಿ ಜ್ವರ ಸ್ವಾತಿ ವಿಶ್ವ ಸ್ವರ ಹಲ್ವ ಶ್ವಾನ ಶ್ವಾಸ ಜ್ವಾಲೆ ಬಾರವ್ವ ನಿವ್ವಾಳ ಸ್ವರೂಪ ಉಜ್ವಲ ವಿಶ್ವಾಸ

ನಶ್ವರ ದ್ವಾದಶಿ ಸಾಂತ್ವಾನ ನವ್ವಾಲೆ ಸುವ್ವಿರಾಗ ಸುವ್ವಾಲಾಲಿ ಟುವ್ವಿ ಟುವ್ವಿ ವಿಶ್ವಸುಂದರಿ 



**ಗಣಿತ* 

ಅಭ್ಯಾಸ ಪುಸ್ತಕದ ಮೆಟ್ಟಿಲು 212 ರಲ್ಲಿ ಬೇರೆ ಬೇರೆ ವಸ್ತುಗಳನ್ನು ಅಳತೆ ಮಾಡಲು ಹೇಳಿದ್ದಾರೆ ಅದರಂತೆ ಅಳತೆ ಮಾಡಿಸಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

et(ಎಟ್)

let(ಲೆಟ್)

wet(ವೆಟ್)

yet(ಯೆಟ್)


 *ಪರಿಸರ* 


ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 68ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಬೇರೆ ಬೇರೆ ಪ್ರಾಣಿಗಳು ತಿನ್ನುವ ಆಹಾರಕ್ಕೆ ಟಿಕ್ ಮಾಡಿ.


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 22/06/21

ತರಗತಿ : 3(ದಿನ - 24)

 *ಕನ್ನಡ*

ಅಭ್ಯಾಸ ಪುಸ್ತಕದ 71ರಲ್ಲಿಯ ನರಿ ಮತ್ತು ಕೊಕ್ಕರೆ ಕತೆ ಓದಿ ಮುಂದಿನ ಪುಟದಲ್ಲಿಯೇ ಇರುವ ಪ್ರಶ್ನೆಗಳಿಗೆ ಉತ್ತರಿಸು

 *ಗಣಿತ*

ಮಾದರಿಯಂತೆ ವಿಸ್ತರಿಸಿ ಬರೆ

567- 500+60+7

789

590

999

689

873

653


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

et(ಎಟ್)

let(ಲೆಟ್)

wet(ವೆಟ್)

yet(ಯೆಟ್)


 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 47 ರಲ್ಲಿ ಅಡುಗೆ ಮನೆ ಆ ವಸ್ತುವಿನ ಹೆಸರು ಬರೆ ಮತ್ತು ಅದರ ಉಪಯೋಗ ಬರೆ

48 ಮೆಟ್ಟಿಲ ಚಿತ್ರ ನೋಡು ಮತ್ತು ಮುಂದಿನ ಪುಟ ಓದಿಕೊಂಡು ನೆನಪಿಟ್ಟುಕೊ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


No comments:

Post a Comment