Tuesday, 15 June 2021

ಮನೆಗೆಲಸ ದಿನ 40

 ಮನೆಗೆಲಸ ದಿನ 40

ದಿನಾಂಕ : 16/06/21

ತರಗತಿ : 1(ದಿನ40)

 *ಕನ್ನಡ*(5 ಸಲ ಬರೆಸಿ ಓದಿಸಿ

*ಸ್ವರ - ಇ* ಚಿಹ್ನೆ ಗುಡಿಸು

ರ್ + ಇ = ಸೇರಿಸಿ ಓದಿ *ರಿ* ಆಗುತ್ತದೆ 

ಗ್ + ಇ = ಸೇರಿಸಿ ಓದಿ *ಗಿ* 

ರಿ ಗಿ ಸಿ ದಿ

ಜಿ ವಿ ಮಿ ಬಿ ನಿ

ಪಿ ಯಿ ಡಿ ಟಿ ಚಿ 

ಲಿ ಷಿ ಕಿ 

ತಿ ಳಿ

ಹಿ ಶಿ

ಣಿ ಛಿ


*ಗಣಿತ*

ಹಿಂದಿನ ಸಂಖ್ಯೆ  ಬರೆಯಿರಿ

1.__18

2.__15

3.__14

4.__12

5.__17

6.__10

7.__11

8.__13


3ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at (ಆ್ಯಟ್)

fat(ಫ್ಯಾಟ್)

mat(ಮ್ಯಾಟ್)

hat(ಹ್ಯಾಟ್)



 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 69 ನೀನು ನೋಡಿರುವ ಚಿತ್ರಕ್ಕೆ ರೈಟ್ ಚಿಹ್ನೆ ನೋಡದೆ ಇರುವ ಚಿತ್ರಕ್ಕೆ ಚುಕ್ಕಿ ಇಡು   


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


ದಿನಾಂಕ : 15/06/21

ತರಗತಿ : 2(ದಿನ - 40)

 *ಕನ್ನಡ (5 ಸಲ ಓದಿ ಬರೆಯಿರಿ)

ವ್ವ ವ್ವ ವ್ವ ವ್ವ ಖ್ಖ ಖ್ಖ ಖ್ಖ ಖ್ಖ


ತೊವ್ವೆ ಅವ್ವ, ಸುವ್ವಾಲಿ, ನವ್ವಾಲೆ, ಕವ್ವಾಲಿ ಸಿಖ್ಖರು



**ಗಣಿತ* 

ಅಭ್ಯಾಸ ಪುಸ್ತಕದ ಮೆಟ್ಟಿಲು 211 ನಿಮ್ಮ ಮನೆಯ ಗೋಡೆ ಅಡುಗೆ ಕೋಣೆ ದೇವರ ಮನೆ ಮಂಚ ಪುಸ್ತಕ ಟೇಬಲ್ ಬಾಗಿಲು ಕಿಟಕಿ ಮುಂತಾದ ವಸ್ತುಗಳನ್ನು ಗೇಣಿನಿಂದ ಮತ್ತು  ಕೆಲಗಿರುವವನ್ನು  ಹೆಜ್ಜೆಯಿಂದ ಅಳತೆ ಮಾಡಿ ಬರೆ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at (ಆ್ಯಟ್)

fat(ಫ್ಯಾಟ್)

mat(ಮ್ಯಾಟ್)

hat(ಹ್ಯಾಟ್)


 *ಪರಿಸರ* 


ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 66ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರಿಸಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 16/06/21

ತರಗತಿ : 3(ದಿನ - 23)

 *ಕನ್ನಡ*

ಅಭ್ಯಾಸ ಪುಸ್ತಕದ 69 ಚಿನ್ನದ ಬೊಂಬೆಗಳು ಪಾಠದ ಗುಂಪಿಗೆ ಸೇರದ ಪದ ಮತ್ತು ಗಾದೆ ಮಾತು ಪೂರ್ಣ ಮಾಡಿ ಬರೆಯಿರಿ

 *ಗಣಿತ*

ಪದಗಳಲ್ಲಿ ಬರೆ

567

789

590

999

689

873

653


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

at (ಆ್ಯಟ್)

fat(ಫ್ಯಾಟ್)

mat(ಮ್ಯಾಟ್)

hat(ಹ್ಯಾಟ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 45 ನೀನು ತಿನ್ನುವ ಆಹಾರಗಳು ಅದು ಯಾವುದರಿಂದ ಸಿಗುವುದು ಸಸ್ಯದಿಂದಲೇ ಪ್ರಾಣಿಗಳಿಂದಲೆ ಟಿಕ್ ಮಾಡಿ 46ರಲ್ಲಿ ಸಸ್ಯಾಹಾರಿ ಕಾಡುಪ್ರಾಣಿ ಆಹಾರ ಟಿಕ್ ಮಾಡಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


No comments:

Post a Comment