Wednesday 9 June 2021

ಮನೆಗೆಲಸ ದಿನ 39

 ಮನೆಗೆಲಸ ದಿನ 39

ದಿನಾಂಕ : 10/06/21

ತರಗತಿ : 1(ದಿನ39)

 *ಕನ್ನಡ*(3 ಸಲ ಬರೆಸಿ ಓದಿಸಿ

ಆಟ ಕಾದಾಟ

ಮಾಮರದ ಮರ

ಮಾಮರದ ವಾನರ ಬಹಳ

ವಾನರರ ಆಟ

ಲಾಗದ ಆಟ

ಆಟದ ಕಾದಾಟ

ವಾನರರ ಕಾಟ ಬಹಳ

ಈಗ ಜನರ ಆಗಮನ

ವಾನರರ ಬಳಗದ ಓಟ


ಈಗ

ಆಗ

ಜಗ

ನಗ

ತಬಲ

ಸಬಲ

ಅಗಲ

ಕಮಲ

ಬಾಲ

ಕಾಲ


*ಗಣಿತ*

ಮುಂದಿನ ಸಂಖ್ಯೆ  ಬರೆಯಿರಿ

1.18__

2.15__

3.14__

4.12__

5.17__

6.10__

7.11__

8.13__


2ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

y ಸೌಂಡ್ ಯ್  ಎಂದು ಹೇಳುತ್ತಾ ಬರೆಸಿರಿ 

yes(ಯೆಸ್)

yoga(ಯೋಗ)

yak(ಯಾಕ್)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 68   ರ ಚಿತ್ರಗಳನ್ನು ನೋಡು ನೀನು ನೋಡಿರುವ ಚಿತ್ರಗಳಿಗೆ ರೈಟ್ ನೋಡದೆ ಇರುವ ಚುಕ್ಕಿ ಇಡು.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 10/06/21

ತರಗತಿ : 2(ದಿನ - 39)

 *ಕನ್ನಡ (3 ಸಲ ಓದಿ ಬರೆಯಿರಿ)

ಹಬ್ಬದ ದಿನ ಸಡಗರದ ದಿನ. ಹಬ್ಬದ ದಿನ ಹೊಸ ಬಟ್ಟೆ ಧರಿಸುವೆವು.


ದೀಪಾವಳಿ ಹಬ್ಬ ದೀಪಗಳ ಹಬ್ಬ.


ಗಣಪತಿ ಹಬ್ಬದ ದಿನ ಕಡುಬನು

ಮಾಡುವರು.


ರಂಜಾನ ಹಬ್ಬದ ದಿನ ಮಸೀದಿಗೆ ಹೋಗುವರು.


ಡಿಸಂಬರ ತಿಂಗಳಲ್ಲಿ ಯೇಸುವಿನ ಹುಟ್ಟಿದ ಹಬ್ಬ ಆಚರಿಸುವರು.


ಶಾಲೆಯಲಿ ಗಾಂಧೀಜಿಯ ಹುಟ್ಟಿದ ಹಬ್ಬ ಆಚರಿಸುವೆವು.

**ಗಣಿತ* 

ಅಭ್ಯಾಸ ಪುಸ್ತಕದ ಮೆಟ್ಟಿಲು 206 ರಲ್ಲಿ ಒಂದೊಂದು ಮರದಲ್ಲಿ ಒಂದಿಷ್ಟು ಆಕೃತಿಗಳು ಇವೆ ಅದರಲ್ಲಿ ಒಂದು ಆಕೃತಿ ಬೇರೆಯಾಗಿದೆ ಅದನ್ನು ಗುರ್ತಿಸಿ ರೈಟ್ ಹಾಕಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

y ಸೌಂಡ್ ಯ್  ಎಂದು ಹೇಳುತ್ತಾ ಬರೆಸಿರಿ 

yes(ಯೆಸ್)

yoga(ಯೋಗ)

yak(ಯಾಕ್)

 *ಪರಿಸರ* 


ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 65ನೇ ಮೆಟ್ಟಿಲು ನೋಡಿ ಅಲ್ಲಿ ಹಸಿಯಾಗಿ ತಿನ್ನುವ ಆಹಾರಗಳಿಗೆ ನೀಲಿ ಬಣ್ಣ ಬೇಯಿಸಿ ತಿನ್ನುವ ಆಹಾರಗಳಿಗೆ ಕೆಂಪು ಬಣ್ಣದಿಂದ ಗೆರೆ ಎಳೆ ಮಧ್ಯದಲ್ಲಿ ಇರುವ ಚಿತ್ರ ನೋಡಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 10/06/21

ತರಗತಿ : 3(ದಿನ - 22)

 *ಕನ್ನಡ*

ಅಭ್ಯಾಸ ಪುಸ್ತಕದ 67 ಚಿನ್ನದ ಬೊಂಬೆಗಳು ಪಾಠದ ಸ್ವಂತ ವಾಕ್ಯ ಪ್ರಶ್ನೋತ್ತರ ಸರಿ ವಾಕ್ಯ ಜೋಡಣೆ ಮಾಡಿರಿ ಉತ್ತರಗಳಿಗೆ ಪಾಠವನ್ನು ಒಮ್ಮೆ ನೋಡಿರಿ

 *ಗಣಿತ*

901ರಿಂದ 999 ರವೆರೆಗೆ ಸಂಖ್ಯೆ ಬರೆ


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

y ಸೌಂಡ್ ಯ್  ಎಂದು ಹೇಳುತ್ತಾ ಬರೆಸಿರಿ 

yes(ಯೆಸ್)

yoga(ಯೋಗ)

yak(ಯಾಕ್)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 44 ನನ್ನ ಸಾಧನೆ ನೋಡಿ ಪ್ರಶ್ನೋತ್ತರ ಉತ್ತರಿಸಿ ಬರೆ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ



(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)


No comments:

Post a Comment