Monday 7 June 2021

ಮನೆಗೆಲಸ ದಿನ 38

 ಮನೆಗೆಲಸ ದಿನ 38

ದಿನಾಂಕ : 07/06/21

ತರಗತಿ : 2(ದಿನ - 38)

 *ಕನ್ನಡ (3 ಸಲ ಓದಿ ಬರೆಯಿರಿ)


ಡಬ್ಬ, ಜುಬ್ಬ, ಹಬ್ಬ, ಹುಬ್ಬು, ಸುಬ್ಬ, ದಿಬ್ಬ, ಇಬ್ಬನಿ, ಇಬ್ಬರು, ಒಬ್ಬಟ್ಟು, ದಿಬ್ಬಣ, ತಬ್ಬಲಿ, ಹೆಬ್ಬುಲಿ, ಸಿಬ್ಬಂದಿ, ಕಬ್ಬಿಣ, ಹೆಬ್ಬಂಡೆ, ಹೆಬ್ಬೆಟ್ಟು, ಉಲ್ಬಣ, ಹೆಬ್ಬಾಗಿಲು, ಅಬ್ಬರಿಸು, ಹಬ್ಬದೂಟ, ತೋರೆರೆಳು, ಒಬ್ಬಂಟಿಗ, ಸದ್ಬಳಕೆ.


*ಗಣಿತ

ಅಭ್ಯಾಸ ಪುಸ್ತಕದ ಮೆಟ್ಟಿಲು 205 ರಲ್ಲಿ ವಿವಿಧ ಆಕೃತಿಗಳ ಹೆಸರಿಗೆ ಗೆರೆ ಎಳೆಯಿರಿ

 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

w ಸೌಂಡ್ ವ್  ಎಂದು ಹೇಳುತ್ತಾ ಬರೆಸಿರಿ 

water(ವಾಟರ್)

watch(ವಾಚ್)

window(ವಿಂಡೋ)

 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 64ನೇ ಮೆಟ್ಟಿಲು ನೋಡಿ ಅಲ್ಲಿ ಇರುವ ಆಹಾರ ವಸ್ತುಗಳಲ್ಲಿ ಸಸ್ಯಗಳಿಂದ ಸಿಗುವ ಮತ್ತು ಪ್ರಾಣಿಗಳಿಂದ ಸಿಗುವ ಆಹಾರ ವಸ್ತುಗಳಿಗೆ ಗೆರೆ ಎಳೆ



ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 07/06/21

ತರಗತಿ : 1(ದಿನ38)

 *ಕನ್ನಡ*(5 ಸಲ ಬರೆಸಿ

ರಾಜ 

ಜನರ ರಾಜ ಜನರ ರಾಜ 

ನಾಡ ಮಹಾರಾಜ


ಜಾಣ 

ಜಾಣ ಬಾಲಕ ಜಾಣ 

ಬಾಲಕನ ಗಾಯನ

  

*ಗಣಿತ*

ಇಳಿಕೆ ಕ್ರಮದಲ್ಲಿ ಬರೆಯಿರಿ

1.18,15,16,12

2.15,11,17,16

3.15,18,14,17

4.12,17,16,13

5.18,19,17,12


10ರ ಮಗ್ಗಿ ಬರೆಸಿರಿ

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

w ಸೌಂಡ್ ವ್  ಎಂದು ಹೇಳುತ್ತಾ ಬರೆಸಿರಿ 

water(ವಾಟರ್)

watch(ವಾಚ್)

window(ವಿಂಡೋ)


 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 65   ರ ಚಿತ್ರಗಳನ್ನು ನೋಡು ಆ ವಾಹನಗಳು ಎಲ್ಲಿ ಚಲಿಸುತ್ತವೆ ಹೊಂದಿಸಿ ಗೆರೆ ಎಳೆ.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 07/06/21

ತರಗತಿ : 3(ದಿನ - 21)

 *ಕನ್ನಡ*

ಅಭ್ಯಾಸ ಪುಸ್ತಕದ 64 ಚಿನ್ನದ ಬೊಂಬೆಗಳು ಪಾಠದ 3ನೇ ಪುಟದಲ್ಲಿ ಹೊಸ ಪದಗಳು ಮತ್ತು ಓದಿ ತಿಳಿ ಓದಿ ಬರೆಯಿರಿ ನಂತರ 65 ರ ಹೊಂದಿಸಿ ಬರೆ ಬಿಟ್ಟ ಸ್ಥಳ ತುಂಬಿ

 *ಗಣಿತ*

702ರಿಂದ 900 ರವೆರೆಗೆ ಸಂಖ್ಯೆ ಬರೆ


 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)10ಸಲ

w ಸೌಂಡ್ ವ್  ಎಂದು ಹೇಳುತ್ತಾ ಬರೆಸಿರಿ 

water(ವಾಟರ್)

watch(ವಾಚ್)

window(ವಿಂಡೋ)

 *ಪರಿಸರ*

ಅಭ್ಯಾಸ ಪುಸ್ತಕ ಮೆಟ್ಟಿಲು ಸಂಖ್ಯೆ 41 ಮಳೆ ಚಿತ್ರ ನೀರಿನಲ್ಲಿ ವಾಸಿಸುವ ಜೀವಿಗಳನ್ನು ನೋಡಿರಿ  ಮತ್ತು 42 ಈ ಜೀವಿಗಳ ಹೆಸರು ಬರೆ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ


(ವಿ.ಸೂ. ಇವುಗಳನ್ನು ಮಕ್ಕಳ ಅಭ್ಯಾಸಕ್ಕಾಗಿ ಮಾತ್ರ ಕಾಪಿ ಪೇಸ್ಟ್ ಮಾಡಿಕೊಳ್ಳಬೇಕು)


No comments:

Post a Comment