Saturday 26 June 2021

ಕಲಿಯುತ್ತಾ ನಲಿಯೋಣ ಪಾಠಗಳು

ಕಲಿಯುತ್ತಾ ನಲಿಯೋಣ


 ಕಲಿಯುತ್ತಾ ನಲಿಯೋಣ ರೇಡಿಯೋ ಪಾಠಗಳನ್ನು ತರಗತಿವಾರು ವಿಷಯವಾರು ಪಾಠವಾರು ಕೋಷ್ಟಕವನ್ನು ರಚಿಸಲಾಗಿದೆ ಆಯಾ ಪಾಠದ ಮುಂದೆ ಇರುವ ಕ್ಲಿಕ್ಕಿಸಿ ಮುಟ್ಟಿದರೆ ಆ ಪಾಠದ ರೇಡಿಯೋ ಪಾಠದ ವಿಡಿಯೋ ನೋಡಬಹುದು.ಈ ಕೆಳಗಿನ ತರಗತಿ ಕ್ಲಿಕ್ ಮಾಡಿ pdf ಫೈಲ್ ಬರುವುದು ಅಲ್ಲಿ ಬಾಣದ ಗುರುತು ಕ್ಲಿಕ್ ಮಾಡಿ ಡೌನ್ಲೋಡ್ ಮಾಡಬಹುದು

ಆಯಾ ತರಗತಿ ಮಕ್ಕಳ ಪೋಷಕರಿಗೆ ಆಯಾ ತರಗತಿ pdf ಕಳಿಸುವ ಮೂಲಕ ಆಯಾ ಪಾಠ ನೋಡಲು ಮಾರ್ಗದರ್ಶನ ಮಾಡಬಹುದು.

ತರಗತಿ ಕ್ಲಿಕ್ ಮಾಡಿ



ಕ್ಲಿಕ್ ----1ನೇ ತರಗತಿ ವಿಷಯವಾರು ಜೋಡಣೆ

ಕ್ಲಿಕ್----2ನೇ ತರಗತಿ ವಿಷಯವಾರು ಜೋಡಣೆ

ಕ್ಲಿಕ್----3ನೇ ತರಗತಿ ವಿಷಯವಾರು ಜೋಡಣೆ

ಕ್ಲಿಕ್-----4ನೇ ತರಗತಿ ವಿಷಯವಾರು ಜೋಡಣೆ


ರೇಣುಕಾರಾಧ್ಯ ಪಿ ಪಿ

ತೀರ್ಥಹಳ್ಳಿ


ವಿ.ಸೂ.app ಮೂಲಕ ಡೌನ್ಲೋಡ್ ಮಾಡಬೇಕಾಗಿ ವಿನಂತಿ ಇದೆ ಲಿಂಕ್ ಶೇರ್ ಮಾಡಿರಿ





1 comment: