Thursday, 15 April 2021

ಮನೆಗೆಲಸ ದಿನ 20

 ಮನೆಗೆಲಸ ದಿನ 20

ದಿನಾಂಕ : 15/04/21

ತರಗತಿ : 1(ದಿನ20)

 *ಕನ್ನಡ*(ಈ ಅಕ್ಷರ ಪದ 10 ಸಲ ಬರೆಸಿರಿ)

ಎ ಎ ಎ ಎ ಎ

ಎಡ ಎರಕ ಎಡಬಲ

ಏ ಏ ಏ ಏ ಏ

ಏತ ಏಕ ಏಕವಚನ

 *ಗಣಿತ*

21 22 23 24 25 26 27 28 29 30

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


4ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

et(ಎಟ್)

pet(ಪೆಟ್)

bet(ಬೆಟ್)

net(ನೆಟ್)

set(ಸೆಟ್)

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 34ರ ಪ್ರಶ್ನೆಗಳನ್ನು ಕೇಳಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 15/04/21

ತರಗತಿ : 2(ದಿನ - 20)

 *ಕನ್ನಡ* (ಈ 10 ಸಲ ಬರೆಯಿರಿ

 *ಸಾಧನ ಪದಗಳು* 

ಗೃಹ ಹೃದಯ ಮೃದಂಗ,ವೃಷಭ,ದೃವ, ನೃಪ, ಮೃದು, ಶೃತಿ, ಕೃಷಿ, ತೃಣ, ಸೃಜನ, ತೃತೀಯ, ಆಕೃತಿ, ಕೃಪಣ, ವಿಕೃತಿ, ಅಮೃತ, ಜಾಗ್ರತಿ, ಕೃತಕ, ಮೃಗಶಿರ, ಗೃಹಪಾಠ, ಗೃಹವಾಸ, ಮೃಗಾಲಯ, ಶರದೃತು, ಮೃಗರಾಜ, ಬೃಂದಾವನ, ಕೃಪಾಕರ


*ಗಣಿತ*  

ಸಂಕಲನ(ದಶಕ ಸಹಿತ)

22+19=

35+27=

35+25=

43+18=

67+16=

76+29=

ಹೀಗೆ ಹೆಚ್ಚಿನ ಲೆಕ್ಕ ಮಾಡಿಸಿ ದಶಕ ಬರುವಂತೆ ಲೆಕ್ಕ ಹಾಕಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

et(ಎಟ್)

pet(ಪೆಟ್)

bet(ಬೆಟ್)

net(ನೆಟ್)

set(ಸೆಟ್)


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 40ನೇ ಮೆಟ್ಟಿಲ ಚಟುವಟಿಕೆ ಮಾಡಿಸಿ ನಿಮ್ಮ ಮನೆಯ ಯಾವ ಕಡೆ ಚಿತ್ರಗಳಲ್ಲಿ ಇರುವುದು ಹೇಳಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ


ದಿನಾಂಕ : 15/04/21

ತರಗತಿ : 3(ದಿನ - 3)

 *ಕನ್ನಡ*

ಲಗೋರಿ ಆಟ ಪಾಠವನ್ನು ಓದಿರಿ ನಿಮ್ಮ ತಂದೆಯ ಬಳಿ ಆ ಆಟವನ್ನು ಅವರು ಚಿಕ್ಕವರಾಗಿದ್ದಾಗ ಹೇಗೆ ಅಡುತ್ತಿದ್ದರು ಕೇಳಿರಿ ಮತ್ತು ಆ ಪಾಠದಲ್ಲಿ ಬಂದಿರುವ ಒತ್ತಕ್ಷರ ಪದಗಳನ್ನು ಪಟ್ಟಿ ಮಾಡಿರಿ

 *ಗಣಿತ*

ಸ್ಥಾನ ಪಟ್ಟಿ ರಚಿಸಿ

ಉದಾ: 235

ನೂ ಹ ಬಿ

 2    3   5


1.349

2.365

3.499

4.178

5.261 ಹೀಗೆ 10 ಲೆಕ್ಕ ಮಾಡಿರಿ

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆಯಿರಿ

e ಸೌಂಡ್ ಎ

s ಸೌಂಡ್ ಸ್

b ಸೌಂಡ್ ಬ್

i ಸೌಂಡ್ ಇ

n ಸೌಂಡ್ ನ್

 *ಪರಿಸರ*

ಮೆಟ್ಟಿಲು 15 ನ್ನು ಓದಿಕೊಂಡು 16,17 ರ ಪ್ರಶ್ನೆಗಳಿಗೆ ಉತ್ತರ ಹುಡುಕಿ ಬರೆಯಿರಿ.


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment