ಮನೆಗೆಲಸ ದಿನ -19
ದಿನಾಂಕ : 14/04/21
ತರಗತಿ : 1(ದಿನ19)
*ಕನ್ನಡ*(ಈ ವಾಕ್ಯ 10 ಸಲ ಬರೆಸಿರಿ)
ಚಮಚ
ಚಮಚ ಚಮಚ ಪವನನ ಚಮಚ
ಚಮಚ ಚಮಚ ಚಮಚ ಅಮರನ ಚಮಚ
ಅಮರ ಪವನರ ಊಟ
ಅವರ ಊಟ ರಸದ ಊಟ
ಪ್ರಾಸ ಪದಗಳು
ಚದರ ಸದರ ಅದರ
ಸಮರ ಜನರ ಅವರ
ಗರಗ ಜರಗ ದರಗ
ಕರಗ ಸಲಗ ಉರಗ
*ಗಣಿತ*
11 12 13 14 15 16 17 18 19 20
ಬಾಕ್ಸ್ ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ
3ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
An( ಆ್ಯನ್)
Pan(ಪ್ಯಾನ್)
Can(ಕ್ಯಾನ್)
tan(ಟ್ಯಾನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 33ರ ಪ್ರಶ್ನೆಗಳನ್ನು ಕೇಳಿರಿ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಜನಿಸಿದ ದಿನ ಈ ದಿನ ಎಂದು ಮಕ್ಕಳಿಗೆ ತಿಳಿಸಿರಿ.
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 14/04/21
ತರಗತಿ : 2(ದಿನ - 19)
*ಕನ್ನಡ* (ಈ 5 ಸಲ ಬರೆಯಿರಿ)
ಕೃ ಖೃ ಗೃ ಘೃ
ಚೃ ಛೃ ಜೃ ಝೃ
ಟೃ ಠೃ ಡೃ ಢೃ ಣೃ
ತೃ ಥೃ ದೃ ಧೃ ನೃ
ಪೃ ಫೃ ಬೃ ಭೃ ಮೃ
ಯೃ ರೃ ಲೃ ವೃ ಶೃ ಷೃ ಸೃ ಹೃ ಳೃ
*ಗಣಿತ*
ಮಿಶ್ರಕ್ರಿಯೆ(ದಶಕ ರಹಿತ)
22-13-13=
35+24-26=
35+24-36=
43+12-42=
67+12-24=
76+22-34=
ಈ ರೀತಿ ಇನ್ನೂ 10 ಲೆಕ್ಕ ಮಾಡಿಸಿ
10 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
An( ಆ್ಯನ್)
Pan(ಪ್ಯಾನ್)
Can(ಕ್ಯಾನ್)
tan(ಟ್ಯಾನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 39ನೇ ಮೆಟ್ಟಿಲ ಚಟುವಟಿಕೆ ಮಾಡಿಸಿ
ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅರವರ ಜನ್ಮ ಜಯಂತಿಯ ದಿನ ಎಂದು ಪರಿಚಯಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 14/04/21
ತರಗತಿ : 3(ದಿನ - 2)
*ಕನ್ನಡ*
ಬಾವಿಯಲ್ಲಿ ಚಂದ್ರ ಪದ್ಯದ ಪ್ರಶ್ನೋತ್ತರ ಬರೆಯಿರಿ
*ಗಣಿತ*
301ರಿಂದ 500 ರವೆರೆಗೆ ಸಂಖ್ಯೆ ಬರೆಯಿರಿ
*ಇಂಗ್ಲಿಷ್*
(ಕನ್ನದಲ್ಲಿ ಇರುವುದನ್ನು ಬರೆಯಬೇಡಿ)
car(ಕಾರ್) cat(ಕ್ಯಾಟ್) cap(ಕ್ಯಾಪ್)
orange(ಅರೇಂಜ್) on(ಆನ್)off(ಆಫ್)
apple(ಆ್ಯಪಲ್) arrow(ಆ್ಯರೋ)ant(ಆ್ಯ0ಟ್
pot(ಪಾಟ್) pig(ಪಿಗ್)pen(ಪೆನ್)
table(ಟೇಬಲ್) tap(ಟ್ಯಾಪ್)
tomato(ಟೊಮ್ಯಾಟೋ)
*ಪರಿಸರ*
ಮೆಟ್ಟಿಲು 15 ನ್ನು ಓದಿರಿ ನಿಮ್ಮ ಕುಟುಂಬದ ಸಂಬಂಧಿಕರನ್ನು ಅವರ ಹೆಸರನ್ನು ತಿಳಿಯಿರಿ
ಇಂದು *ಸಂವಿಧಾನ ಶಿಲ್ಪಿ* ಡಾ.ಬಿ.ಆರ್.ಅಂಬೇಡ್ಕರ್ ಅರವರ ಜನ್ಮ ಜಯಂತಿಯ ದಿನ ಎಂದು ಪರಿಚಯಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ
ಸಂಕ್ಲಾಪುರ, ತೀರ್ಥಹಳ್ಳಿ
No comments:
Post a Comment