Friday, 16 April 2021

ಮನೆಗೆಲಸ ದಿನ 21

 ಮನೆಗೆಲಸ ದಿನ 21 

ದಿನಾಂಕ : 16/04/21

ತರಗತಿ : 1(ದಿನ21)

 *ಕನ್ನಡ*(ಈ ಅಕ್ಷರ ಪದ 10 ಸಲ ಬರೆಸಿರಿ)

ಇ ಇ ಇ ಇ ಇ

ಇವನ ಇನ ಇದರ ಇವರ

ಆ ಆ ಆ ಆ ಆ

ಆಲ ಆಲಯ ಆಗಮನ

 *ಗಣಿತ*

31 32 33 34 35 36 37 38 39 40

ಬಾಕ್ಸ್  ನೋಟ್ ಅಲ್ಲಿ ಗಟ್ಟಿಯಾಗಿ ಹೇಳಿಸುತ್ತ ಬರೆಸಿರಿ 


5ರ ಮಗ್ಗಿ ಬರೆಸಿರಿ


ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at (ಆ್ಯಟ್

bat (ಬ್ಯಾಟ್

sat(ಸ್ಯಾಟ್

cat(ಕ್ಯಾಟ್

pat(ಪ್ಯಾಟ್

 *ಪರಿಸರ* 

ಅಭ್ಯಾಸ ಪುಸ್ತಕದ ಮೆಟ್ಟಿಲು 35,36ರ ಚಿತ್ರಗಳಿಗೆ ಬಣ್ಣ ತುಂಬಿಸಿ ಹಾಳೆಯಲ್ಲಿ ಚಿತ್ರ ಬಿಡಿಸಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

ದಿನಾಂಕ : 16/04/21

ತರಗತಿ : 2(ದಿನ - 21)

 *ಕನ್ನಡ* (ಈ 10 ಸಲ ಬರೆಯಿರಿ

  

ಹೃದಯ 

ಹೃದಯದ ಬಡಿತ. 

ಹೃದಯದ ಬಡಿತ ಡಬಡಬ,


ಕೃಷಿಕಾರ

ಕೃಷಿಕಾರನ ಕಾಯಕ.

ಕೃಷಿಕಾರನ ಕಾಯಕ ನಾಡಿನ ಜೀವಾಳ


*ಗಣಿತ*  

ವ್ಯವಕಲನ(ದಶಕ ಸಹಿತ)

22-19=

35-27=

35-26=

43-18=

67-18=

76-29=

ಹೀಗೆ ಹೆಚ್ಚಿನ ಲೆಕ್ಕ ಮಾಡಿಸಿ ದಶಕ ಬರುವಂತೆ ಲೆಕ್ಕ ಹಾಕಿ


 *ಇಂಗ್ಲೀಷ್* 

ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)

at (ಆ್ಯಟ್

bat (ಬ್ಯಾಟ್

sat(ಸ್ಯಾಟ್

cat(ಕ್ಯಾಟ್

pat(ಪ್ಯಾಟ್


 *ಪರಿಸರ* 

ಹವಾಮಾನ ನಕ್ಷೆ ಹಾಕಿಸಿ

ಅಭ್ಯಾಸ ಪುಸ್ತಕದ 41ನೇ ಮೆಟ್ಟಿಲ ಪ್ರಶ್ನೆಗಳನ್ನು ಕೇಳಿರಿ


ರೇಣುಕಾರಾಧ್ಯ 

ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ

ತೀರ್ಥಹಳ್ಳಿ

[16/04, 6:34 PM] ದಿನಾಂಕ : 16/04/21

ತರಗತಿ : 3(ದಿನ - 4)

 *ಕನ್ನಡ*

ಲಗೋರಿ ಆಟ ಪಾಠದ ಪ್ರಶ್ನೋತ್ತರ ಬರೆಯಿರಿ

 *ಗಣಿತ*

ಪದಗಳಲ್ಲಿ ಬರೆಯಿರಿ

1.349

2.365

3.499

4.178

5.276

ಸಂಖ್ಯೆ ಯಲ್ಲಿ ಬರೆಯಿರಿ

1.ಮೂರು ನೂರ ಇಪ್ಪತ್ನಾಲ್ಕು

2.ಎರಡು ನೂರ ಮೂವತ್ತು

3.ಒಂದುನೂರ ಒಂದು

4.ನಾಲ್ಕು ನೂರ ಎಂಬತ್ತೇಳು

 *ಇಂಗ್ಲಿಷ್*

(ಕನ್ನದಲ್ಲಿ ಇರುವುದನ್ನು ಬರೆಯಬೇಡಿ) ಸೌಂಡ್ ಹೇಳುತ್ತಾ ಬರೆಯಿರಿ

en

in

it

an

et

at

pen

tin

pit

pan

net

sat

ten

bin

sit

pin

bit

can

tan

pet

bat

bet

 *ಪರಿಸರ*

ಮೆಟ್ಟಿಲು  19 ರ ಚಟುವಟಿಕೆ ಮಾಡಿರಿ


ರೇಣುಕಾರಾಧ್ಯ

ಸ.ಕಿ.ಪ್ರಾ.ಶಾಲೆ 

ಸಂಕ್ಲಾಪುರ, ತೀರ್ಥಹಳ್ಳಿ

No comments:

Post a Comment