ಮನೆಗೆಲಸ ದಿನ 17
ದಿನಾಂಕ : 08/04/21
ತರಗತಿ : 1(ದಿನ17)
*ಕನ್ನಡ*(ಈ ವಾಕ್ಯ 10 ಸಲ ಬರೆಸಿರಿ)
ಊಟ
ಊಟದ ಸಮಯ ಈಗ ಉದಯ ಕಮಲರ ಊಟ
ಅವರ ಊಟ ರಸಮಯ
*ಗಣಿತ*
ತಿದ್ದಿಸಿ ಬರೆಸಿರಿ
0 0 0 0 0(ಸೊನ್ನೆ)
ಕಲೆಯುವ ಲೆಕ್ಕ.
2-0=
3-0=
6-0=
7-0=
1-0=
4-0=
5-0=
8-0=
9-0=
6ರ ಮಗ್ಗಿ ಬರೆಸಿರಿ
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
in (ಇನ್)
bin(ಬಿನ್)
tin(ಟಿನ್)
pin(ಪಿನ್)
*ಪರಿಸರ*
ಅಭ್ಯಾಸ ಪುಸ್ತಕದ ಮೆಟ್ಟಿಲು 29 ರಲ್ಲಿ ಸಾಲು ಇರುವವರು ಇಲ್ಲದವರನ್ನು ಗುರುತಿಸಿ ಗೆರೆ ಎಳೆಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
ದಿನಾಂಕ : 08/04/21
ತರಗತಿ : 2(ದಿನ - 17)
*ಕನ್ನಡ* (ಈ 5 ಸಲ ಬರೆಯಿರಿ)
ಗೌರಿ, ಗೌತಮ ಚೌರಿಗೆಯಲ್ಲಿ ನೀರನು ತಂದರು, ಶೌಚಾಲಯ ಶುಚಿ ಮಾಡಿದರು. ಅನಂತರ ಕೈ ಕಾಲು ತೊಳೆದು ಕೈಚೌಕದಿಂದ ಕೈ ಒರಸಿಕೊಂಡರು
ಗೌರೀಶನು ಲಗೋರಿ ಆಟ ಆಡುವಾಗ ನಾಯಿ ಬೌ ಬೌ ಎಂದು ಬೊಗಳಿತು. ಗೌರೀಶನು ಹೆದರಿ ಮನೆಯ ಕಡೆಗೆ ದೌಡಾಯಿಸಿದನು. ಆಗ ಎಡವಿ ಕಾಲಿಗೆ. ಗಾಯವಾಯಿತು. ಕಾಲಿನ ಗಾಯಕೆ ತಾಯಿಯು ಔಷಧಿ ಹಾಕಿದಳು.
*ಗಣಿತ*
ಸಂಕಲನ(ದಶಕ ರಹಿತ)
26+13=
15+24=
35+34=
43+42=
67+12=
76+22=
8 ರ ಮಗ್ಗಿ ಬರೆಸಿರಿ ಕೇಳಿರಿ
*ಇಂಗ್ಲೀಷ್*
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
ಇಂಗ್ಲೀಷ್(10ಸಲ ಹೇಳಿಸಿ ಬರೆಸಿ)
in (ಇನ್)
bin(ಬಿನ್)
tin(ಟಿನ್)
pin(ಪಿನ್)
*ಪರಿಸರ*
ಹವಾಮಾನ ನಕ್ಷೆ ಹಾಕಿಸಿ
ಅಭ್ಯಾಸ ಪುಸ್ತಕದ 36ನೇ ಮೆಟ್ಟಿಲ ಚಟುವಟಿಕೆ ಮಾಡಿಸಿ
ರೇಣುಕಾರಾಧ್ಯ
ಸ.ಕಿ.ಪ್ರಾ.ಶಾಲೆ ಸಂಕ್ಲಾಪುರ
ತೀರ್ಥಹಳ್ಳಿ
No comments:
Post a Comment